ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಅಧ್ಯಕ್ಷರಾಗಿ ಅಬ್ಬಲಗೆರೆ ಗ್ರಾಮ ಪಂಚಾಯತ್ ಸದಸ್ಯ, ಬಿಜೆಪಿ ಎಸ್’ಸಿ ಮೋರ್ಚಾ ತಾಲೂಕು ಅಧ್ಯಕ್ಷ, ಭೋವಿ ಸಮಾಜದ ಯುವ ಮುಖಂಡ ಮಂಜುನಾಥ್ ಚನ್ನಾಮುಂಭಾಪುರ ಆಯ್ಕೆಯಾಗಿದ್ದಾರೆ.


ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸದಸ್ಯರ ಸರ್ವಾನುಮತದಿಂದ ಇವರನ್ನು ಆಯ್ಕೆ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷರಾಗಿ, ವೀರೇಶ್ ಕ್ಯಾತಿನಕೊಪ್ಪ, ನೇತ್ರಾವತಿ ಸೂಗೂರು, ಶ್ರೀನಿವಾಸ್ ಹಸೂಡಿ ಪಂಚಾಯ್ತಿ, ರಂಜಿತಾ ಅರುಣ ಸಿರಿಗೆರೆ ಪಂಚಾಯ್ತಿ, ನಾಗೇಶ್ ಗಾಜನೂರು, ಪ್ರಧಾನ ಕಾರ್ಯದರ್ಶಿಗಳು ಸಂಜಯ್ ಕುಮಾರ್ ಹಸೂಡಿ, ಸಹ ಕಾರ್ಯದರ್ಶಿಯಾಗಿ, ವೀಣಾ ಬಸವರಾಜ-ಹಾರನಹಳ್ಳಿ, ವೀಣಾ ನಾಗರಾಜ್, ಕೊಟ್ರಮ್ಮ-ಗಾಜನೂರು, ಮನದೀಪ್ ಬಿದ್ರೆ, ಹರ್ಷ ಬೋವಿ-ಅಬ್ಬಲಗೆರೆ, ಜಿಲ್ಲಾ ಪ್ರತಿನಿಧಿಗಳಾಗಿ ಕಿರಣ್ ಕುಮಾರ್-ಹಾರನಹಳ್ಳಿ, ಲಕ್ಷ್ಮಣಪ್ಪ-ಮಲ್ಲಾಪುರ, ರಾಜಶೇರ್ಖ-ಅಬ್ಬಲಗೆರೆ, ಪ್ರತಿಭಾ, ತಮ್ಮಡಿಹಳ್ಳಿ, ಖಜಾಂಚಿಯಾಗಿ ಗಣೇಶ್ ಆರ್. ಪಿಳ್ಳಂಗಿರಿ ಅವರು ಆಯ್ಕೆಗೊಂಡಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















