ಕಲ್ಪ ಮೀಡಿಯಾ ಹೌಸ್ | ಮೂಡಿಗೆರೆ |
ತಾಲೂಕಿನ ಅರೆಕೊಡುಗೆ ಗ್ರಾಮದ ಯಶವಂತ್ ಅವರ ತೋಟದಲ್ಲಿ ಹುಲಿ ದಾಳಿಗೆ ಮತ್ತೊಂದು ಹಸು ಬಲಿಯಾಗಿದೆ.

ಕಳೆದ 1 ತಿಂಗಳಲ್ಲಿ ಹುಲಿಗೆ ದಾಳಿಗೆ ಬಲಿಯಾದ ನಾಲ್ಕನೆ ಜಾನುವಾರು ಇದಾಗಿದ್ದು, ಮೇಯಲು ಹೋದ ಹಸು ಮನೆಗೆ ಮರಳದ ಪರಿಣಾಮ ಹುಡುಕಿದಾಗಿ ಹಸುವಿನ ಕಳೇಬರ ಪತ್ತೆಯಾಗಿದೆ.


ಮೂಡಿಗೆರೆ ತಾಲ್ಲೂಕಿನ ಅನೇಕ ಪ್ರದೇಶಗಳಲ್ಲಿ ಆಗಾಗ್ಗೆ ಹುಲಿ ದಾಳಿ ನಡೆಯುತ್ತಿರುವುದು ಸ್ಥಳೀಯರ ಆತಂಕದಲ್ಲಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















