ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶೀಘ್ರವೇ ಆರಂಭವಾಗಲಿರುವ ರೇಡಿಯೋ ಶಿವಮೊಗ್ಗ ಎಫ್.ಎಂ. 90.8 MHz ಸಮುದಾಯ ಬಾನುಲಿ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಆರ್.ಜೆ.ಗಳು ಬೇಕಾಗಿದ್ದಾರೆ. ಹಾಗೂ ಸಂಸ್ಥೆಯ IPTV ಯಲ್ಲಿ ಕಾರ್ಯನಿರ್ವಹಿಸಲು ವಿಡಿಯೋಗ್ರಾಫರ್ ಕಮ್ ವಿಡಿಯೋ ಎಡಿಟರ್ ಗಳು ಬೇಕಾಗಿದ್ದಾರೆ.
ವಯೋಮಿತಿಯಿಲ್ಲ, ಸ್ಥಳೀಯರಿಗೆ ಆದ್ಯತೆ:
- ಕ್ರಿಯಾಶೀಲವಾಗಿ ತಂಡದೊಂದಿಗೆ ಕೆಲಸ ನಿರ್ವಹಿಸುವ ಆಕಾಂಕ್ಷೆ ಇರಬೇಕು.
- ಕನ್ನಡ ಓದಲು, ಬರೆಯಲು, ಮಾತನಾಡಲು ಬರಬೇಕು.
- ಇಂಗ್ಲೀಷ್ ಹಾಗೂ ಹಿಂದಿಯ ಜ್ಞಾನ ತಕ್ಕಮಟ್ಟಿಗೆ ಇರಬೇಕು.
- ಸಮಕಾಲೀನ ವಿದ್ಯಮಾನಗಳು, ಜಾನಪದ, ಶಿಕ್ಷಣ, ಪರಿಸರ ಸಂರಕ್ಷಣೆ ಬಗ್ಗೆ ಆಸಕ್ತಿ ಅಗತ್ಯ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post