ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಸಾರಸ್ವತ ಸೌಹಾರ್ದ ಪತ್ತಿನ ಸಹಕಾರಿ ಸಂಘಕ್ಕೆ Saraswatha Co-operative Society ಮಾರ್ಚ್ 12ರಂದು ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಪ್ರಸ್ತುತ ಸಾಲಿನ ನಿರ್ದೇಶಕರಾಗಿ ಕೆ. ಸುಧೀರ್ ನಾಯಕ್, ವಿಶ್ವಾಸ್ ಬಿ. ಕಾಮತ್, ಎಂ. ಆರ್. ಗೋಪಾಲಕೃಷ್ಣ ಪಂಡಿತ್, ಗಣೇಶ ಆರ್. ಶಾನುಭಾಗ್, ಎಂ. ನರೇಂದ್ರ ಪೈ, ಪಿ. ಸದಾನಂದ ನಾಯಕ್, ಸುರೇಶ್ ರಾಮ ಪ್ರಭು, ಲೀಲಾಧರ ಕಾಮತ್, ಪದ್ಮನಾಭ ಕಾಮತ್, ಬಾಲಕೃಷ್ಣ ಶ್ರೀಧರ್ ಆಯ್ಕೆಯಾಗಿದ್ದಾರೆ.
Also read: ಗಮನಿಸಿ! ಮಾ.15ರಂದು ಹುತ್ತಾ ಕಾಲೋನಿ, ಪೇಪರ್ ಟೌನ್ ಸುತ್ತಮುತ್ತ ವಿದ್ಯುತ್ ಇರುವುದಿಲ್ಲ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post