ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು ವಿಶ್ವವಿದ್ಯಾಲಯ #KuvempuUniversity ಜೀವರಸಾಯನ ಶಾಸ್ತ್ರ #Biochemistry ವಿಭಾಗವು ಶುಕ್ರವಾರ ಪ್ರೊ.ಎಸ್.ಪಿ. ಹೀರೆಮಠ ಸಭಾಂಗಣದಲ್ಲಿ ‘ಹಾವು ಮತ್ತು ಕೀಟಗಳ ವಿಷಕಾರಿ ಪದಾರ್ಥಗಳ ಔಷಧೀಯ ಅನ್ವಯಿಕತೆ‘ ಕುರಿತು ವಿಶೇಷ ಉಪನ್ಯಾಸ ಆಯೋಜಿಸಲಾಗಿತ್ತು.
Also Read: ಕುವೆಂಪು ವಿವಿಗೆ ಮತ್ತೊಂದು ಪ್ರಶಸ್ತಿಯ ಗರಿ: ಪ್ರೊ.ಬಿ. ತಿಪ್ಪೇಸ್ವಾಮಿಗೆ ವಿಜಿಎಸ್’ಟಿ ಪ್ರಶಸ್ತಿ
ಉಪನ್ಯಾಸ ಕಾರ್ಯಕ್ರಮದಲ್ಲಿ ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಾಪುರ್ ವಿಶ್ವವಿದ್ಯಾಲಯದ ಪ್ರೊ. ಮಂಜುನಾಥ್ ಆರ್. ಕಿಣಿ ಅವರು ಮಾತನಾಡಿದರು. ಸಿಂಡಿಕೇಟ್ ಸದಸ್ಯರಾದ ರಮೇಶ್ ಬಾಬು, ಮೈಸೂರು ವಿಶ್ವವಿದ್ಯಾಲಯದ ಪ್ರೊ. ವಿಶ್ವನಾಥ್, ವಿಭಾಗದ ಮುಖ್ಯಸ್ಥರಾದ ಪ್ರೊ.ಎಸ್.ಎ. ನೀಲಗುಂದ್, ಉಪನ್ಯಾಸಕರಾದ ಸತೀಶ್, ನಿರಂಜನ್ ಹಾಗೂ ಹಲವು ವಿಭಾಗದ ವಿದ್ಯಾರ್ಥಿಗಳು ಹಾಗೂ ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post