ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎಸ್’ಎಸ್’ಎಲ್’ಸಿ ಫಲಿತಾಂಶ ಇಂದು ಘೋಷಣೆಯಾಗಿದ್ದು, ಈ ಬಾರಿ ರ್ಯಾಂಕ್ ಬದಲಾಗಿ ಗ್ರೇಡ್ ವ್ಯವಸ್ಥೆಯಲ್ಲಿ ನೀಡಲಾಗಿದೆ. ಜಿಲ್ಲೆಯಲ್ಲಿ 625ಕ್ಕೆ 625 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಹಾಗೂ ಶಾಲೆಯ ವಿವರ ಇಂತಿದೆ.
Read Also: 10 ವರ್ಷದಲ್ಲೇ ದಾಖಲೆ ಎಸ್’ಎಸ್’ಎಲ್’ಸಿ ಫಲಿತಾಂಶ | ಈ ಬಾರಿ ರ್ಯಾಂಕ್ ಬದಲಾಗಿ ಗ್ರೇಡ್ ವ್ಯವಸ್ಥೆ
- ಶಿವಮೊಗ್ಗ:
ಅಶೋಕ ನಗರದ ಅನನ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಎಚ್.ಎನ್. ಅನನ್ಯ ಹಾಗೂ ಸಿ. ಪಂಚಮಿ
ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಪ್ರೌಢಶಾಲೆಯ ಆರ್. ಪಂಚಮಿ
ವಿನೋಬನಗರದ ವಿಕಾಸ ವಿದ್ಯಾಸಂಸ್ಥೆಯ ಎಚ್.ಆರ್. ಪ್ರಜ್ಞಾ
ಗೋಪಾಳದ ರಾಮಕೃಷ್ಣ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಸಿ.ಆರ್. ಭೂಮಿಕಾ
- ಭದ್ರಾವತಿ:
ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಪ್ರತೀಕ್ಷಾ ದಯಾನಂದ್, ಶ್ರೀಆದಿಚುಂಚನಗಿರಿ ವಿದ್ಯಾವರ್ಧಕ ಪ್ರೌಢಶಾಲೆಯ ಪ್ರೇರಣಾ - ಶಿಕಾರಿಪುರ:
ಬನಸಿರಿ ಲಯನ್ಸ್ ಶಾಲೆಯ ಎಸ್.ಎನ್. ರಕ್ಷಿತಾ
Also Read: ವೈಯಕ್ತಿಕವಾಗಿ ಎಸ್’ಎಸ್’ಎಲ್’ಸಿ ಫಲಿತಾಂಶ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
- ತೀರ್ಥಹಳ್ಳಿ:
ವಾಗ್ದೇವಿ ಶಾಲೆಯ ಜೆ. ಸೃಷ್ಠಿ
Also Read: ಎಸ್’ಎಸ್’ಎಲ್’ಸಿ ಪೂರಕ ಪರೀಕ್ಷೆ ಯಾವಾಗ? ರಿಜಿಸ್ಟರ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
- ಸೊರಬ:
ಶ್ರೀ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ಎಸ್. ಸಮೀಕ್ಷಾ - ಸಾಗರ:
ಶ್ರೀ ರಾಮಕೃಷ್ಣ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕೆ.ಆರ್. ವಿಕಾಸ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post