ಕಲ್ಪ ಮೀಡಿಯಾ ಹೌಸ್ | ಕುಂಸಿ/ಶಿವಮೊಗ್ಗ |
ಕುಮದ್ವತಿ ನದಿಯಲ್ಲಿ ಕೊಚ್ಚಿ ಹೋಗಿದ್ದ ವೃದ್ಧೆ ಶವವಾಗಿ ಪತ್ತೆಯಾಗಿದ್ದು, ಆಕೆಯ ಮೃತದೇಹವನ್ನು ಪತ್ತೆ ಮಾಡಲಾಗಿದೆ.
ನದಿಯಲ್ಲಿ 64 ವರ್ಷದ ವೃದ್ಧೆ ಕೊಚ್ಚಿ ಹೋಗಿದ್ದರು. ಇವರ ಪತ್ತೆಗಾಗಿ ತೀವ್ರ ಕಾರ್ಯಾಚರಣೆ ನಡೆಸಲಾಗಿತ್ತು. ಇಂದು ಆಕೆಯ ಶವ ಪತ್ತೆಯಾಗಿದೆ. ಈಕೆ ಆಕಸ್ಮಿಕವಾಗಿ ನೀರಿನಲ್ಲಿ ಕೊಚ್ಚಿ ಹೋದರೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದರೇ ಎಂಬ ಕುರಿತಾಗಿ ತಿಳಿದುಬಂದಿಲ್ಲ.
Also read: ಕರಾವಳಿಯಲ್ಲಿ ಜುಲೈ 14ವರೆಗೂ ರೆಡ್ ಅಲರ್ಟ್, ಶಿವಮೊಗ್ಗ ಸೇರಿ ಮಲೆನಾಡಿನ ಮಳೆ ಪರಿಸ್ಥಿತಿಯೇನು?










Discussion about this post