Read - < 1 minute
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಹೊಳೆ ಬಸ್ ನಿಲ್ದಾಣ ಆಟೋ ಸಂಘದ ವತಿಯಿಂದ ನಡೆದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಧ್ವಜಾರೋಹಣ ನೆರವೇರಿಸಲು ಮಾಜಿ ಸಚಿವ ಈಶ್ವರಪ್ಪ Former Minister Eshwarappa ಆಟೋದಲ್ಲಿ ಆಗಮಿಸಿ ಸರಳತೆ ಮೆರೆದರು.
Also read: ಸ್ವಾತಂತ್ರ್ಯ ಅಮೃತ ಮಹೋತ್ಸವ: ಕಣ್ಣು ಹಾಯಿಸದಲ್ಲೆಲ್ಲಾ ಕಂಗೊಳಿಸಿದ ತ್ರಿವರ್ಣ ಧ್ವಜ










Discussion about this post