ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ದಸರಾ ಹಬ್ಬದ ಪ್ರಯುಕ್ತ ತಾಲೀಮಿಗಾಗಿ ಬಂದ ಭಾನುಮತಿ, ನೇತ್ರಾ ಮತ್ತು ಸಾಗರ್ ಆನೆಗೆ ಮೇಯರ್ ಸುನೀತಾ ಅಣ್ಣಪ್ಪ ವಿಷೇಷ ಪೂಜೆ ಸಲ್ಲಿಸಿದರು.
ಈ ತಾಲೀಮಿನಲ್ಲಿ ಭಾಗಿಯಾಗಿದ್ದ 10 ಜನ ಮಾವುತ ಸಿಬ್ಬಂದಿಗಳಿಗೆ ಹಬ್ಬದ ಪ್ರಯುಕ್ತ ಆಯುಕ್ತ ಮಾಯಣ್ಣ ಗೌಡ ತಲಾ 5 ಸಾವಿರ ರೂ ಘೋಷಣೆ ಮಾಡಿದರು.
Also read: ಡಾ. ಶೃತಿಹರ್ಷಾರಿಗೆ ಎಮರಿಟಸ್ ಪ್ರೊಫೆಸರ್ ಡಾ. ವಿಜಯದೇವಿ ಅಭಿನಂದನೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post