Read - < 1 minute
ಡಲ್ಲಾಸ್: ಅಮೆರಿಕಾದ ಡಲ್ಲಾಸ್‌ನಲ್ಲಿ ಚಾರ್ತುಮಾಸ್ಯ ವ್ರತ ಕೈಗೊಂಡಿರುವ ಪುತ್ತಿಗೆ ಮಠದ ಶ್ರೀಗಳನ್ನು ನಟ ಉಪೇಂದ್ರ ದಂಪತಿಗಳು ಭೇಟಿಯಾಗಿ ಆರ್ಶೀವಾದ ಪಡೆದರು.
ಪುತ್ತಿಗೆ ಶ್ರೀಗಳ ಡಲ್ಲಾಸ್‌ನಲ್ಲಿ ತಮ್ಮ 45ನೆಯ ಚಾರ್ತುಮಾಸ್ಯ ವ್ರತ ಕೈಗೊಂಡಿದ್ದಾರೆ. ಈ ವೇಳೆ ಅಮೆರಿಕಾ ಪ್ರವಾಸದಲ್ಲಿರುವ ನಟ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕ ಉಪೇಂದ್ರ ಶ್ರೀಗಳನ್ನು ಭೇಟಿಯಾಗಿ ದರ್ಶನ ಪಡೆದರು.
ಈ ವೇಳೆ ಶ್ರೀಮಠದ ವತಿಯಿಂದ ದಂಪತಿಗಳನ್ನು ಅಭಿನಂದಿಸಿ, ಫಲ ಮಂತ್ರಾಕ್ಷತೆ ನೀಡಿ ಶ್ರೀಗಳು ಹರಸಿದರು.
Discussion about this post