ಕಲ್ಪ ಮೀಡಿಯಾ ಹೌಸ್ | ಆದಿಉಡುಪಿ |
ಇಲ್ಲಿನ ಬಾಳಗಾರು ಅಕ್ಷೋಭ್ಯ ತೀರ್ಥ ಮೂಲಸಂಸ್ಥಾನದ ಶಾಖಾ ಮಠದಲ್ಲಿ ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥ ಶ್ರೀಪಾದರು ವಾಸ್ತವ್ಯ ಹೂಡಿದ್ದಾರೆ.
ಇಂದಿನಿಂದ ಮೇ 17ರ ನಾಳೆ ಸಂಜೆ 4 ಗಂಟೆವರೆಗೂ ತಮ್ಮ ಶಾಖಾಮಠವಾದ ಆದಿಉಡುಪಿಯ ಕಂಗೂರುಮಠದ ಶ್ರೀ ಗೋಪಿನಾಥ ದೇವರ ಸನ್ನಿಧಾನದಲ್ಲಿ ವಿಶೇಷವಾಗಿ ಶ್ರೀಕೃಷ್ಣಷಡಕ್ಷರ ಮಂತ್ರ ಜಪ ಮಾಡುತ್ತಾ ಇರುತ್ತಾರೆ.
ಈ ಅವಧಿಯಲ್ಲಿ ಕಂಗೂರು ಮಠದ ಶಿಷ್ಯರು ಭಕ್ತರು ಹಾಗೂ ಅಭಿಮಾನಿಗಳು ಶ್ರೀಪಾದರ ದರ್ಶನ ಮಾಡಿ, ಅನುಗ್ರಹ ಫಲಮಂತ್ರಾಕ್ಷತೆ ಪಡೆಯಬಹುದಾಗಿದೆ.
Also read: ಬಿರಿಯಾನಿ ಪ್ರಿಯರೇ ಎಚ್ಚರ | ವ್ಯಕ್ತಿಯ ಅನ್ನನಾಳದಲ್ಲಿ ಸಿಲುಕಿತ್ತು 3.5 ಸೆಮೀ ಉದ್ದದ ಮಟನ್ ಮೂಳೆ
ಇತಿ ವ್ಯವಸ್ಥಾಪಕರು ಬಾಳಗಾರು ಶ್ರೀಮದಾರ್ಯ ಅಕ್ಷೋಭ್ಯತೀರ್ಥಮೂಲ ಸಂಸ್ಥಾನದ ಸಂಪರ್ಕ ಸಂಖ್ಯೆ: 7899126489ಯನ್ನು ಸಂಪರ್ಕಿಸಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post