ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಶ್ರೀ ಕ್ಷೇತ್ರ ಸೋಂದಾ ಮಠದ ಆಚಾರ್ಯರು ನಗರಕ್ಕೆ ಆಗಮಿಸಲಿದ್ದು, ನಾಳೆಯಿಂದ ಎರಡು ದಿನಗಳ ಕಾಲ ಜಾತಕ ಪ್ರಶ್ನೆ ಹಾಗೂ ಆರೂಢ ಪ್ರಶ್ನೆ ಮೂಲಕ ಪರಿಶೀಲಿಸಿ ಶಾಸ್ತ್ರದ ರೀತಿಯಲ್ಲಿ ಪರಿಹಾರ ತಿಳಿಸಲಿದ್ದಾರೆ.
ಅಶ್ವತ್ಥ್ ನಗರದ ಶ್ರೀ ಕೃಷ್ಣ ಮಠ(ರಾಘವೇಂದ್ರ ಸ್ವಾಮಿಗಳ ಮಠ)ದಲ್ಲಿ ಆಗಸ್ಟ್ 10 ಹಾಗೂ 11ರಂದು ಆಚಾರ್ಯರು ಇರಲಿದ್ದು, ಬೆಳಗ್ಗೆ 9 ರಿಂದ ಮಧ್ಯಾಹ್ನ 12.30 ಹಾಗೂ ಸಂಜೆ 5.30ರಿಂದ 8 ಗಂಟೆಯವರೆಗೂ ಆಸಕ್ತರು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವೇದವ್ಯಾಸ ಉಪಾಧ್ಯಾಯ (9880104444) ಗೆ ಸಂಪರ್ಕಿಸಬಹುದು.








Discussion about this post