ಜಕಾರ್ತ: 2018ರ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. ಉದಯೋನ್ಮಖ ಓಟಗಾರ್ತಿ ದ್ಯುತಿ ಚಾಂದ್ 100 ಮೀಟರ್ ಓಟದಲ್ಲಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
What a day for India in athletics!
In a Magnificent run, India’s Dutee Chand won SILVER medal in Women's 100 m with a timing of 11.32sec.
KUDOS to you Champion! #AsianGames2018 #KheloIndia #IndiaAtAsianGames pic.twitter.com/GI6ZH8o4Tm
— Rajyavardhan Rathore (@Ra_THORe) August 26, 2018
ಏಷ್ಯನ್ ಗೇಮ್ಸ್ ನಲ್ಲಿ 100 ಮೀ. ಡ್ಯಾಶ್ ಅತ್ಯಂತ ಪ್ರತಿಷ್ಟಿತ ಸ್ಪರ್ಧೆಯಾಗಿದ್ದು, ಭಾರಿ ಕುತೂಹಲ ಮೂಡಿಸಿದ್ದ ಈ ಪಂದ್ಯದಲ್ಲಿ ಭಾರತ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಮಹಿಳೆಯರ 100 ಮೀಟರ್ ಓಟದಲ್ಲಿ ದೇಶಕ್ಕೆ ಮೊದಲ ಬೆಳ್ಳಿ ಪದಕವಾಗಿದ್ದು, 11.32 ಸೆಕೆಂಡ್‍ಗಳಲ್ಲಿ ಗುರಿ ತಲುಪಿರುವ ದ್ಯುತಿ ಈ ಹಿಂದೆ 11.29 ಸೆಕೆಂಡ್ ಗಳಲ್ಲಿ ದಾಖಲೆ ಸ್ಥಾಪಿಸಿದ್ದರು.
Discussion about this post