Monday, September 28, 2026
Advertisement
ADVERTISEMENT
kalpa News

kalpa News

ಭರಮಸಾಗರ: ಪಾಳೇಗಾರರ ಅದ್ದೂರಿ ನೆನಪಿನೋತ್ಸವ ಸಂಪನ್ನ

ಭರಮಸಾಗರ: ಪಾಳೇಗಾರರ ಅದ್ದೂರಿ ನೆನಪಿನೋತ್ಸವ ಸಂಪನ್ನ

ಭರಮಸಾಗರ: ಇಲ್ಲಿನ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಭಾನುವಾರ ವಾಲ್ಮೀಕಿ ಧ್ವನಿ ಪತ್ರಿಕೆ, ಗ್ರಾಮಾಡಳಿತ, ಹಾಗೂ ವಾಲ್ಮೀಕಿ ಸಮಾಜದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಏಳನೇ ವರ್ಷದ 77 ಪಾಳೇಗಾರರ...

Read moreDetails

ಪುಲ್ವಾಮಾ ದಾಳಿಯನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ: ದಿನೇಶ್ ಗುಂಡೂರಾವ್

ಪುಲ್ವಾಮಾ ದಾಳಿಯನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ: ದಿನೇಶ್ ಗುಂಡೂರಾವ್

ಬೆಂಗಳೂರು: ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಯೋಧರ ಮೇಲಿನ ಹತ್ಯಾಕಾಂಡವನ್ನು ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ದೂರಿದ್ದಾರೆ. ಈ ಕುರಿತಂತೆ ಮಾತನಾಡಿದ ಅವರು,...

Read moreDetails

ಸೊರಬ: ಬುದ್ಧಿಮಾಂದ್ಯ ಮಕ್ಕಳೊಂದಿಗೆ ಸವಿತಾ ಮಹರ್ಷಿ ಜಯಂತಿ ಆಚರಣೆ

ಸೊರಬ: ಬುದ್ಧಿಮಾಂದ್ಯ ಮಕ್ಕಳೊಂದಿಗೆ ಸವಿತಾ ಮಹರ್ಷಿ ಜಯಂತಿ ಆಚರಣೆ

ಸೊರಬ: ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿರುವ ನವಚೇತನ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಶ್ರೀ ಸವಿತಾ ಮಹರ್ಷಿ ಜಯಂತಿ ಪ್ರಯುಕ್ತ ಸ್ನೇಹ ಕಟಿಂಗ್ ಶಾಪ್ ಮಾಲೀಕ ಏಕಾಂತ ಹಾಗೂ ಅವರ...

Read moreDetails

ವಿಐಎಸ್‌ಎಲ್ ಕಾರ್ಖಾನೆಗೆ ಅದಿರು ಗಣಿ ಮಂಜೂರಾತಿ: ಕೇಂದ್ರಕ್ಕೆ ಕಡತಗಳ ರವಾನೆ

ವಿಐಎಸ್‌ಎಲ್ ಕಾರ್ಖಾನೆಗೆ ಅದಿರು ಗಣಿ ಮಂಜೂರಾತಿ: ಕೇಂದ್ರಕ್ಕೆ ಕಡತಗಳ ರವಾನೆ

ಭದ್ರಾವತಿ: ನಗರದ ಪ್ರತಿಷ್ಟಿತ ವಿಐಎಸ್‌ಎಲ್ ಕಾರ್ಖಾನೆಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ರಮಣದುರ್ಗ ಪ್ರದೇಶದಿಂದ 150 ಎಕರೆ ಅದಿರು ಗಣಿ ಪ್ರದೇಶವನ್ನು ರಾಜ್ಯ ಸರಕಾರ ಸಚಿವ ಸಂಪುಟದಲ್ಲಿ...

Read moreDetails

ಭದ್ರಾವತಿ: ಯೋಧರ ಮೇಲಿನ ದಾಳಿ ಖಂಡಿಸಿ ವಕೀಲರ ಪ್ರತಿಭಟನೆ

ಭದ್ರಾವತಿ: ಯೋಧರ ಮೇಲಿನ ದಾಳಿ ಖಂಡಿಸಿ ವಕೀಲರ ಪ್ರತಿಭಟನೆ

ಭದ್ರಾವತಿ: ಕಾಶ್ಮೀರ ಪುಲ್ವಾಮದಲ್ಲಿ ಭಾರತೀಯ ಯೋಧರ ಮೇಲೆ ನಡೆದ ಆತ್ಮಾಹುತಿ ದಾಳಿ ಖಂಡಿಸಿ, ಕೃತ್ಯಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುವಂತೆ ಹಾಗು ಸೈನಿಕರ ಕುಟುಂಬಕ್ಕೆ ಸೂಕ್ತ ನೆರವು...

Read moreDetails

ಫೆ.23: ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸಮಾರಂಭದ ಕುರಿತು ಅಧ್ಯಕ್ಷರ ವಿಶೇಷ ಮಾಹಿತಿ

ಫೆ.23: ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸಮಾರಂಭದ ಕುರಿತು ಅಧ್ಯಕ್ಷರ ವಿಶೇಷ ಮಾಹಿತಿ

ಶಿವಮೊಗ್ಗ: ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೆ.23ರಂದು ನಡೆಯಲಿರುವ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸಮಾರಂಭದ ಬಗ್ಗೆ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗ್ಡೆ ಕಲ್ಪ ನ್ಯೂಸ್'ಗೆ ವಿಶೇಷ...

Read moreDetails

ಹಿರಿಯರು ಯುವ ಪೀಳಿಗೆಗೆ ಮಾರ್ಗದರ್ಶನ ನೀಡಬೇಕು: ಸಂಸದ ರಾಘವೇಂದ್ರ

ಹಿರಿಯರು ಯುವ ಪೀಳಿಗೆಗೆ ಮಾರ್ಗದರ್ಶನ ನೀಡಬೇಕು: ಸಂಸದ ರಾಘವೇಂದ್ರ

ಶಿವಮೊಗ್ಗ: ಹಿರಿಯರ ಅನುಭವ ನಮ್ಮ ಸಮಜಕ್ಕೆ ದಾರಿ ದೀಪ. ಅವರ ಜ್ಞಾನಸಂಪತ್ತನ್ನು ಇಂದಿನ ಪೀಳಿಗೆ ಯುಕ್ತವಾಗಿ ಬಳಸಿಕೊಳ್ಳಬೇಕು. ಅಮೃತಘಳಿಗೆಯಲ್ಲಿ ಸಿಹಿಮೊಗೆ ವಿಶ್ರಾಂತ ನೌಕರರ ಸಂಘ ಆರಂಭಗೊಂಡಿದೆ. ವರ್ಷಪೂರ್ತಿ...

Read moreDetails

ಫೆ.22ರಂದು ಸ್ಪ್ಲೆಂಡರ್ ಆಫ್ ಮಾಸ್ಟರ್ಸ್ ಸಂಗೀತೋತ್ಸವ

ಫೆ.22ರಂದು ಸ್ಪ್ಲೆಂಡರ್ ಆಫ್ ಮಾಸ್ಟರ್ಸ್ ಸಂಗೀತೋತ್ಸವ

ಬೆಂಗಳೂರು: ಸಂಗೀತ ಪ್ರಿಯರಿಗೆ ಸಂಗೀತದ ರಸದೌತಣ ಉಣ ಬಡಿಸುವ ಉದ್ದೇಶದಿಂದ `ಸ್ಪ್ಲೆಂಡರ್ ಆಫ್ ಮಾಸ್ಟರ್ಸ್’ ಸಂಗೀತೋತ್ಸವ ಕಾರ್ಯಕ್ರಮವನ್ನು ಫೆಬ್ರವರಿ 22 ಸಂಜೆ 6:45 ಕ್ಕೆ ನಗರದ ಚೌಡಯ್ಯ...

Read moreDetails

ಭಾರತದ ಪ್ರತೀಕಾರಕ್ಕೆ ಹೆದರಿ ಗುಳೆ ಹೊರಟ ನಾಮರ್ದ ಜೈಷ್ ಉಗ್ರರು

ಭಾರತದ ಪ್ರತೀಕಾರಕ್ಕೆ ಹೆದರಿ ಗುಳೆ ಹೊರಟ ನಾಮರ್ದ ಜೈಷ್ ಉಗ್ರರು

ನವದೆಹಲಿ: ಸಿಆರ್'ಪಿಎಫ್ ಕಾನ್ವೆ ಮೇಲೆ ಆತ್ಮಹತ್ಯಾ ದಾಳಿ ನಡೆಸಿ 42 ಯೋಧರನ್ನು ಬಲಿ ಪಡೆದು ಸಾಧನೆ ಮಾಡಿದ್ದೆÃವೆ ಎಂದು ಬೀಗಿದ್ದ ನಪುಂಸಕ ಜೈಷ್ ಉಗ್ರರು, ಈಗ ಭಾರತದ...

Read moreDetails
Page 2835 of 3105 1 … 2,834 2,835 2,836 … 3,105

Instagram Photos

error: Content is protected by Kalpa News!!