Wednesday, September 9, 2026
Advertisement
ADVERTISEMENT
kalpa News

kalpa News

ನಾಡಿನ ಜನತೆಗೆ ಗಣ್ಯರಿಂದ ದಸರಾ ಶುಭಾಶಯ

ಬೆಂಗಳೂರು, ಅ.9: ದಸರಾ, ವಿಜಯದಶಮಿ ಹಾಗೂ ದುಗರ್ಾಪೂಜೆ ಅಂಗವಾಗಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ರಾಜ್ಯಪಾಲ ವಿ.ಆರ್.ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ. ಪರಮೇಶ್ವರ್, ನಗರಾಭಿವೃದ್ಧಿ ಸಚಿವ...

Read moreDetails

ಚಲೋ ಉಡುಪಿ ಎಂಬ “ಪ್ರಚಾರ” ಕಾರ್ಯಕ್ರಮ ಫೇಲ್

ಉಡುಪಿ, ಅ.9: ಹಿಂದೂಗಳಿಂದ ದಬ್ಬಾಳಿಕೆ, ಆಹಾರದ ಹಕ್ಕಿನ ಮೇಲಿನ ದಾಳಿ ಸಹಿಸೆವು ಎಂಬ ಪ್ರಮುಖ ಘೋಷಣೆಯನ್ನು ಇಟ್ಟುಕೊಂಡಿದ್ದ ಚಲೋ ಉಡುಪಿ ಕಾರ್ಯಕ್ರಮ ಬಡಾಯಿ ಕೊಚ್ಚಿಕೊಳ್ಳುವುದಕ್ಕೆ ಹಾಗೂ ನಿಜವಾದ...

Read moreDetails

ರಾಮಚಂದ್ರಾಪುರ ಮಠ ಸರ್ಕಾರಿ ವಶವಾಗುವುದು ಸಾಧ್ಯವಿಲ್ಲ: ಯಡಿಯೂರಪ್ಪ ಎಚ್ಚರಿಕೆ

ಚಿತ್ರದುರ್ಗ, ಅ.9: ಹೊಸನಗರದ ರಾಮಚಂದ್ರಪುರ ಮಠ ವಶಕ್ಕೆ ಪಡೆಯುವುದು ಸರ್ಕಾರಕ್ಕೆ ಸಾಧ್ಯವಿಲ್ಲದ ಮಾತು. ಅನಗತ್ಯ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಯಾರೂ ಅವಕಾಶ ಮಾಡಿಕೊಡಬಾರದು ಎಂದು ಮಾಜಿ ಮುಖ್ಯಮಂತ್ರಿ...

Read moreDetails

ದಸರಾ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಂತೆ ಶ್ರೀನಿವಾಸ್ ಪ್ರಸಾದ್

ಬೆಂಗಳೂರು, ಅ.9: ಮಂತ್ರಿಮಂಡಲದಿಂದ ತಮ್ಮನ್ನು ಹೊರಹಾಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ತಿರುಗಿ ಬಿದ್ದಿರುವ ಮಾಜಿ ಸಚಿವ, ಹಿರಿಯ ನಾಯಕ ವಿ.ಶ್ರೀನಿವಾಸ ಪ್ರಸಾದ್ ದಸರಾ ನಂತರ ತಮ್ಮ ಶಾಸಕ...

Read moreDetails

ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ಟ್ರಂಪ್-ಹಿಲರಿ ಅಪಖ್ಯಾತಿಯಲ್ಲಿ ಫೇಮಸ್

ನ್ಯೂಯಾರ್ಕ್, ಅ.9: ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಇನ್ನು ಒಂದು ತಿಂಗಳಷ್ಟೆ ಇರುವಂತೆಯೇ, ಈ ಸಂಬಂಧದ ಪ್ರಕ್ರಿಯೆ ಅಂತಿಮ ಹಂತ ಪವೇಶಿಸಿದೆ. ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ಎನಿಸಿದ ಅಮೆರಿಕದ...

Read moreDetails

ಈ ಬಾರಿಯದ್ದು ಅತ್ಯಂತ ವಿಶೇಷ ವಿಜಯದಶಮಿ: ಪ್ರಧಾನಿ ಮೋದಿ ವ್ಯಾಖ್ಯಾನ

ನವದೆಹಲಿ, ಅ.9: ಗಡಿ ನಿಯಂತ್ರಣ ರೇಖೆಯಾಚೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ವಿರುದ್ಧ ಭಯೋತ್ಪಾದಕ ದಾಳಿಗೆ ಸಂಚು ನಡೆಸುತ್ತಿದ್ದ ಭಯೋತ್ಪಾದಕ  ಶಿಬಿರಗಳ  ಮೇಲೆ ಭಾರತೀಯ ಪಡೆಗಳು ನಡೆಸಿದ...

Read moreDetails

ಜಂಬು ಸವಾರಿಗೆ ಸಿದ್ದವಾಗಿದೆ ಮೈಸೂರು: ಅರಮನೆ ಖಾಸಗಿ ದರ್ಬಾರ್ ವೈಭವ

ಮೈಸೂರು, ಅ.9: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ  ಜಂಬೂ ಸವಾರಿ ಮೆರವಣಿಗೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಪೂರ್ಣಗೊಳಿಸಿದೆ. ದಸರಾ ಮಹೋತ್ಸವಕ್ಕೆ ದೇಶ ವಿದೇಶಗಳಿಂದ ಲಕ್ಷಕ್ಕೂ ಹೆಚ್ಚು...

Read moreDetails

ಬ್ರಹ್ಮಪುತ್ರ ಅಣೆಕಟ್ಟೆಯಿಂದ ಭಾರತಕ್ಕೆ ತೊಂದರೆಯಿಲ್ಲ: ಚೀನಾ ಸ್ಪಷ್ಟನೆ

ಬೀಜಿಂಗ್, ಅ.9: ಬ್ರಹ್ಮ ಪುತ್ರ ನದಿಗೆ ಟಿಬೆಟ್ ನಲ್ಲಿ ಅಡ್ಡಲಾಗಿ ನಿರ್ಮಿಸುತ್ತಿರುವ ಅಣೆಕಟ್ಟೆಯಿಂದ ಭಾರತಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಚೀನಾ ಹೇಳಿದ್ದು, ಇದು ಭಾರತಕ್ಕೆ ವ್ಯತಿರಿಕ್ತ ಪರಿಣಾಮ...

Read moreDetails

ಪುನೀತ್ ನಟನೆಗೆ ಮತ್ತೊಮ್ಮೆ ನಿರ್ದೇಶಕರಾಗಲಿದ್ದಾರೆ ಒಡೆಯರ್

ಬೆಂಗಳೂರು: ದೊಡ್ಮನೆ ಹುಡುಗ ಚಿತ್ರದ ಯಶಸ್ಸಿನಲ್ಲಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಮತ್ತೊಂದು ಸಿನಿಮಾಗೆ ಸಿದ್ದರಾಗುತ್ತಿದ್ದಾರೆ ಎಂಬ ಸುದ್ಧಿ ಗಾಂಧಿನಗರದಿಂದ ಬಂದಿದೆ. ರಣ ವಿಕ್ರಮ ಚಿತ್ರ...

Read moreDetails

ನೀರಿಗಾಗಿ ಅಲೆದ ಅನ್ನದಾತನಿಗೆ, ಪೊಲೀಸರ ಗುಂಡೇಟು

ಮೈಸೂರು, ಅ.9: "ಇಲ್ಲಿ ಕಾವೇರಿ, ಅಲ್ಲಿ ಮಹದಾಯಿ, ದೂರದಲಿ ರಾವಿ ಸೌಹಾರ್ದ, ಸಂಧಾನ ವಿಫಲವಾಯಿತು ತಾಯೇ" ಕವಯಿತ್ರಿ ನೀಲಗಂಗಾ ಚರಂತಿ ಮಠರವರ ಕವನ ವಚನದೊಂದಿಗೆ ಎರಡನೇ ದಿನದ...

Read moreDetails
Page 3005 of 3079 1 3,004 3,005 3,006 3,079

Instagram Photos

error: Content is protected by Kalpa News!!