Wednesday, September 9, 2026
Advertisement
ADVERTISEMENT
kalpa News

kalpa News

ಯಾವುದೇ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಭಾರತ ಸಿದ್ಧ: ರಾಜನಾಥ್ ಸಿಂಗ್

ಯಾವುದೇ ರೀತಿಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಭಾರತೀಯ ಸೇನೆ ಹಾಗೂ ದೇಶ ಸಿದ್ಧವಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನದ...

Read moreDetails

ಭಾರತೀಯ ವಾಯುಸೇನೆಗೆ 84ನೇ ಸಂಭ್ರಮ: ಪ್ರಧಾನಿ ಶುಭಹಾರೈಕೆ

ನವದೆಹಲಿ:ಅ-8 ಭಾರತೀಯ ವಾಯುಸೇನೆ 84ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದು, ಈ ಸಂದರ್ಭದಲ್ಲಿ ವಾಯುಸೇನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಭಾಶಯ ಕೋರಿದ್ದಾರೆ. ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ...

Read moreDetails

ಇನ್ನೂ ರಟ್ಟಾಗದ ಜಯಾ ಆರೋಗ್ಯದ ಗುಟ್ಟು!

ಚೆನ್ನೈ: ಅ:8: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯದ ಗುಟ್ಟು ಇನ್ನೂ ರಟ್ಟಾಗುತ್ತಿಲ್ಲ. ಅದು ರಹಸ್ಯವಾಗಿಯೇ ಉಳಿದಿದೆ. ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ಅವರ ಆಪ್ತರಿಗೆ...

Read moreDetails

ಶೀಘ್ರದಲ್ಲೇ ಫಲಾನುಭವಿಗಳಿಗೆ ನಿವೇಶನ ಹಂಚಿಕೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಅ:8: ಕೆಂಪೇಗೌಡ ಬಡಾವಣೆಯಲ್ಲಿ 5ಸಾವಿರ ನಿವೇಶನಗಳನ್ನು ಮುಂದಿನ 15 ದಿನಗಳಲ್ಲಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ರಿಂಗ್ರಸ್ತೆಯ ಚೌಡೆಶ್ವರಿನಗರದಲ್ಲಿ ಹಾಲಿ ಇರುವ...

Read moreDetails

ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಗೆ ಆಧಾರ್ ಕಡ್ಡಾಯ: ಮುಂದಿನ ವರ್ಷದಿಂದ ಜಾರಿ

ಬೆಂಗಳೂರು: ಅ:8: ಇನ್ನು ಮುಂದೆ ರಾಜ್ಯದ ಎಲ್ಲ ಶಾಲಾಕಾಲೇಜುಗಳಲ್ಲಿ ವಿದ್ಯಾಥರ್ಿಗಳ ಪ್ರವೇಶಾತಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದ್ದು, ಪದವಿಪೂರ್ವ, ಪ್ರೌಢಶಾಲೆ, ಮಾಧ್ಯಮಿಕ ಮತ್ತು ಪ್ರಾಥಮಿಕ ಶಾಲೆಗಳಿಗೆ ಅನ್ವಯವಾಗಲಿದೆ. 2016-17ನೇ...

Read moreDetails

ಜೆಡಿಎಸ್ ಕಾರ್ಯಕರ್ತರ ಬೃಹತ್ ಪ್ರತಿಭಟನೆ

ತುಮಕೂರು: ಅ:8; ರಾತ್ರೋರಾತ್ರಿ 52 ಮಂದಿ ರೈತರನ್ನು ವಶಕ್ಕೆ ಪಡೆದಿರುವುದನ್ನು ಖಂಡಿಸಿ ಗುಬ್ಬಿ ವೃತ್ತ ನಿರೀಕ್ಷಕರ ಕಚೇರಿ ಮುಂದೆ ತುರುವೇಕೆರೆ ಕ್ಷೇತ್ರದ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು...

Read moreDetails

ನಟರ ರಿಯಾಲಿಟಿ ಶೋ ವಿರೋಧ ಸರಿಯಲ್ಲ: ನಟ ಪುನೀತ್ ರಾಜ್ ಕುಮಾರ್

ಬೆಳಗಾವಿ: ಅ:8: ನಾಯಕ ನಟರು ರಿಯಾಲಿಟಿ ಶೋ ಮಾಡುವುದನ್ನು ವಿರೋಧಿಸುವುದು ಸರಿಯಲ್ಲ ಎಂದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಮಥರ್ಿಸಿಕೊಂಡಿದ್ದಾರೆ. ದೊಡ್ಮನೆ ಹುಡ್ಗ ಚಿತ್ರ ವೀಕ್ಷಿಸಿದ ಅಭಿಮಾನಿಗಳ...

Read moreDetails

ಕಾಶ್ಮೀರ: 446ಕ್ಕೂ ಹೆಚ್ಚು ಮಂದಿಯ ಸೆರೆ

ಶ್ರೀನಗರ: ಅ:8: ಕಾಶ್ಮೀರದಲ್ಲಿ ಮತ್ತೆ ನಡೆಯುತ್ತಿರುವ ಹಿಂಸಾಚಾರದಲ್ಲಿ ಪ್ರತ್ಯೇಕತಾವಾದಿ ಪ್ರೇರಿತ ಕಾಶ್ಮೀರ ಹಿಂಸಾಚಾರದ ನೆಲೆಗಳಾದ ದಕ್ಷಿಣ ಕಾಶ್ಮೀರದ ಅನಂತನಾಗ್, ಕುಲ್ಗಾಮ್ , ಶೋಪಿಯಾನ್, ಪುಲ್ವಾಮಾ ಜಿಲ್ಲೆಗಳಲ್ಲಿ ವಾರವೊಂದರಲ್ಲೇ...

Read moreDetails

ಪಾಕ್ ಐಎಸ್ಐ ಮುಖ್ಯಸ್ಥ ಅಖ್ತರ್ ಬದಲಾವಣೆ

ಇಸ್ಲಾಮಾಬಾದ್: ಪಾಕಿಸ್ಥಾನದ ಕುಖ್ಯಾತ ಗುಪ್ತಚರ ಸಂಸ್ಥೆ ಐಎಸ್ಐ ಮುಖ್ಯಸ್ಥ ಲೆ.ಜ.ರಿಜ್ವಾನ್ ಅಖ್ತರ್ ಅವರನ್ನು ಮುಂದಿನ ಕೆಲವೇ ವಾರಗಳಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಶನಿವಾರ ಅಲ್ಲಿನ...

Read moreDetails

ಸೇನೆ ಮಾತಾಡಲ್ಲ, ಮಾಡಿತೋರಿಸುತ್ತೆ: ಅರೂಪ್ ರಾಹಾ

ಯಾವುದೇ ಸವಾಲನ್ನು ಎದುರಿಸುವುದಕ್ಕೆ ಭಾರತೀಯ ಸಶಸ್ತ್ರ ಪಡೆಗಳು ಸನ್ನದ್ಧವಾಗಿವೆ ಎಂಬುದನ್ನು ಸ್ಪಷ್ಟಪಡಿಸಿದ ದೇಶದ ವಾಯುಪಡೆ ಮುಖ್ಯಸ್ಥ ಅರುಪ್ ರಾಹ ಗಡಿ ನಿಯಂತ್ರಣ ರೇಖೆಯಾಚೆ ಪಿಒಕೆಯಲ್ಲಿ ನಡೆದ ನಿದರ್ಿಷ್ಟ...

Read moreDetails
Page 3006 of 3079 1 3,005 3,006 3,007 3,079

Instagram Photos

error: Content is protected by Kalpa News!!