Thursday, September 3, 2026
Advertisement
ADVERTISEMENT
kalpa News

kalpa News

ನಾಳೆ ಬಂದ್ ಹಿನ್ನೆಲೆ: ರಾಜ್ಯದಾದ್ಯಂತ ಶಾಲಾ-ಕಾಲೇಜು ಸೇರಿದಂತೆ ಸರ್ಕಾರಿ ರಜೆ ಘೋಷಣೆ

ಬೆಂಗಳೂರು, ಸೆ.8: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ನಾಳೆ ಕರೆ ನೀಡಲಾಗಿರುವ ಕರ್ನಾಟಕ ಬಂದ್ ಪ್ರಯಕ್ತ ರಾಜ್ಯದ...

Read moreDetails

ಸೆಪ್ಟೆಂಬರ್ 15ರಂದು ಪದ್ಮಾ ಸುಬ್ರಹ್ಮಣ್ಯಂ ನಾಟ್ಯ ವೈಭವ

ರೂಪ - ಸ್ವರೂಪಗಳ ಪರಿಪೂರ್ಣತೆಯಿಂದ ನಳನಳಿಸುವ ನಾಟ್ಯ ವೇದದ ಸಾಕ್ಷಾತ್ಕರಣವನ್ನು ಅನುಭವಿಸಬೇಕೆಂದಿರುವ ರಸಿಕರಿಗೆ ಇರುವ  ರಾಜಪಥವೆಂದರೆ, ಅದು ಪದ್ಮಭೂಷಣ, ಭರತರಕ್ಷಾಮಣಿ, ಡಾ. ಪದ್ಮಾಸುಬ್ರಹ್ಮಣ್ಯಂ ಅವರ ನೃತ್ಯದ ದರ್ಶನ....

Read moreDetails

ದಿಕ್ಕಿಲ್ಲದ ಗೋವುಗಳಿಗೆ ದಿಕ್ಕಾಗಲಿದೆ ಶ್ರೀಮಠ: ಶ್ರೀರಾಘವೇಶ್ವರಭಾರತೀ ಸ್ವಾಮಿಜಿ ಸಂದೇಶ

ಬೆಂಗಳೂರು, ಸೆ.8: ಗೋವು ಯಾವುದೇ ಬೇದ ಭಾವ ಮಾಡದೇ, ಎಲ್ಲರಿಗೂ ಹಾಲುಕೊಡುತ್ತದೆ, ಆದರೆ ನಾವು ಗೋವು ಹಾಲು ಕೊಡುವವವರೆಗೆ ಕರೆದುಕೊಂಡು, ನಂತರ ಬೀದಿಗೆ ತಳ್ಳುತ್ತೇವೆ. ಬೀದಿಯಲ್ಲಿ ತಿರುಗುತ್ತಾ,...

Read moreDetails

ನಾಳೆ ಕರ್ನಾಟಕ ಬಂದ್: ಬಹುತೇಕ ಸ್ಥಬ್ದ ಸಾಧ್ಯತೆ

ಬೆಂಗಳೂರು,, ಸೆ.೮: ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ಕಾವೇರಿ ನದಿ ನೀರನ್ನು ರಾಜ್ಯ ಸರ್ಕಾರ ಹರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ನಾಳೆ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು,...

Read moreDetails

ವರ್ಷಧಾರೆಯಿಲ್ಲದೇ ಸೊರಗುತ್ತಿದೆ ಮಲೆನಾಡು ಮಳೆ ಕಣ್ಮರೆ: ಡ್ಯಾಂಗಳ ಒಳಹರಿವು ಕುಸಿತ

ಶಿವಮೊಗ್ಗ, ಸೆ.8: ಮಲೆನಾಡಿನಲ್ಲಿ ಮಳೆ ಕಣ್ಮರೆಯಾಗಿದ್ದು, ಬಿಸಿಲು ಬೀಳುತ್ತಿದೆ. ಆಕಾಶದಲ್ಲಿ ಕಪ್ಪು ಮಳೆ ಮೋಡಗಳು ದಟ್ಟೈಸಿದ್ದರೂ ಧಾರಾಕಾರ ವರ್ಷಧಾರೆ ಕಣ್ಮರೆಯಾಗಿದೆ. ಆಗಾಗ್ಗೆ ತುಂತುರು ಮಳೆಯಾಗುತ್ತಿದೆ. ಮಳೆ ಕೊರತೆಯ...

Read moreDetails

ಮೂರನೆಯ ದಿನಕ್ಕೆ ಕಾಲಿಟ್ಟ ಕಾವೇರಿ ಹೋರಾಟ

ಮಂಡ್ಯ, ಸೆ.೮: ತಮಿಳುನಾಡಿಗೆ ನೀರು ಹರಿಸಿದನ್ನು ವಿರೋಧಿಸಿ ಕರ್ನಾಟಕ ರಾಜ್ಯದಾದ್ಯಂತ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಮಂಡ್ಯದಲ್ಲಿ ರೈತರು ಹೆದ್ದಾರಿ ಬಂದ್ ಮಾಡಿ ಆಕ್ರೋಶ...

Read moreDetails

ಉಗ್ರವಾದ ರಫ್ತು ಸಮಾನವಾದ ಬೆದರಿಕೆ: ಮೋದಿ

ವಿಎಂಟೈನ್, ಸೆ.೮: ಪಾಕಿಸ್ಥಾನದ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ, ಈ ಪ್ರದೇಶದ ಭೂಭಾಗಕ್ಕೆ ಭಯೋತ್ಪಾದನೆಯ ರಫ್ತು ಸಮಾನವಾದ ಬೆದರಿಕೆ ಎಂದಿದ್ದಾರೆ. ಭಯೋತ್ಪಾದನೆಯ...

Read moreDetails

ಸೆ.13ಕ್ಕೆ ಬಕ್ರೀದ್ ರಜೆ: ಸರ್ಕಾರಿ ಆದೇಶ

ಬೆಂಗಳೂರು, ಸೆ.8: ದುಲ್‌ಹಜ್ ಮಾಸದ ಚಂದ್ರದರ್ಶನದ ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬದ ರಜೆಯನ್ನು ಸೆ. 12ರ ಬದಲಿಗೆ ಸೆ.13ಕ್ಕೆ ನಿಗದಿಪಡಿಸಲಾಗಿದೆ. 2016ನೆಯ ಸಾಲಿನ ಸಾರ್ವತ್ರಿಕ ರಜೆಗಳ ಪಟ್ಟಿಯಲ್ಲಿ ಬಕ್ರೀದ್...

Read moreDetails

ಸೂತಕನ ಮನೆಯಾದ ಶಿವಮೊಗ್ಗ ಹಾಡೋನಹಳ್ಳಿ

ಶಿವಮೊಗ್ಗ, ಸೆ.8: ಚೌತಿ ಗಣಪತಿ ಹಬ್ಬದ ಸಂಭ್ರಮದಲ್ಲಿದ್ದ ಹಾಡೋನಹಳ್ಳಿ ಗ್ರಾಮದಲ್ಲೀಗ ಸೂತಕದ ಛಾಯೆ ಆವರಿಸಿದೆ. ಇಡಿಯ ಗ್ರಾಮಕ್ಕೆ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದ್ದು, ಗ್ರಾಮಸ್ಥರಲ್ಲಿ ದುಃಖ ಮಡುಗಟ್ಟಿದೆ. ಈ...

Read moreDetails

ಮಾಧವಕೃಪಾ ಶಾಲೆಯ ವಿದ್ಯಾರ್ಥಿಗಳು ಉತ್ಕ್ರಾಂತಿ – 2016ರ ಪೈನಲ್ ಗೆ ಆಯ್ಕೆ

ಮಣಿಪಾಲ, ಸೆ.8: ಚೆನೈನ ಐ.ಐ.ಟಿ. ಮತ್ತು ವಿಂಗ್ಫೋಟೆಕ್ ಎಕ್ಸ್ ಲೆನ್ಸ್ ಸಂಸ್ಥೆಯ ವತಿಯಿಂದ ನಡೆಯುವ ರಾಷ್ಟ್ರಮಟ್ಟದ 6ರಿಂದ 12ನೇ ತರಗತಿಯ ವಿದ್ಯಾರ್ಥಿಗಳ ರೋಬೋಟ್‌ ತಂತ್ರಜ್ಞಾನ ಕಾರ್ಯಾಗಾರ ಮತ್ತು ರಾಷ್ಟ್ರಮಟ್ಟದ...

Read moreDetails
Page 3049 of 3069 1 3,048 3,049 3,050 3,069

Instagram Photos

error: Content is protected by Kalpa News!!