Thursday, October 1, 2026
Advertisement
ADVERTISEMENT
kalpa News

kalpa News

ಬೆಂಗಳೂರಿನ ನಾಲ್ಕು ಮೆಮು, ಮೈಸೂರು-ಅರಸೀಕೆರೆ ಸೇರಿ ಹಲವು ರೈಲುಗಳು ರದ್ದು

SWR Bengaluru 4 MEMU Mysuru Arsikere Trains Cancelled

ಕಲ್ಪ ಮೀಡಿಯಾ ಹೌಸ್  |  ಮೈಸೂರು/ಬೆಂಗಳೂರು  | ಮೈಸೂರು (Mysuru) ಯಾರ್ಡ್‌ನಲ್ಲಿ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 2 ಮತ್ತು 3ರಂದು ನೈಋತ್ಯ ರೈಲ್ವೆ (SWR)...

Read moreDetails

ಪ್ರಯಾಣಿಕರಿಗೆ ಗುಡ್ನ್ಯೂಸ್: 3 ರೈಲುಗಳಿಗೆ ಹೆಚ್ಚುವರಿ AC 3-ಟೈರ್ ಬೋಗಿ ಜೋಡಣೆ

Indian Railway Extra AC 3Tier Coaches added to 3 Trains

ಕಲ್ಪ ಮೀಡಿಯಾ ಹೌಸ್  |  ಹುಬ್ಬಳ್ಳಿ/ಬೆಂಗಳೂರು  | ಹಬ್ಬ ಹಾಗೂ ವಿವಿಧ ಕಾರಣಗಳಿಂದ ರೈಲುಗಳಲ್ಲಿ ಉಂಟಾಗುತ್ತಿರುವ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸುವ ಉದ್ದೇಶದಿಂದ, ರೈಲ್ವೆ ಇಲಾಖೆ (Indian...

Read moreDetails

ರೈಲ್ವೆ ನಿಲ್ದಾಣಗಳ ನೀರಿಗೆ ಕಠಿಣ ಕ್ವಾಲಿಟಿ ಚೆಕ್‌: 998 ಮಾದರಿಗಳೂ ಪಾಸ್‌! ಸುರಕ್ಷಿತ ನೀರಿಗೆ SWR ನಿಗಾ

SWR Water Quality Check 998 Samples Safe Drinking Water

ಕಲ್ಪ ಮೀಡಿಯಾ ಹೌಸ್  |  ಹುಬ್ಬಳ್ಳಿ (ಬೆಂಗಳೂರು-ಮೈಸೂರು)  | ಪ್ರಯಾಣಿಕರು ಹಾಗೂ ರೈಲ್ವೆ ಸಿಬ್ಬಂದಿಗೆ ಸುರಕ್ಷಿತ ಮತ್ತು ಕುಡಿಯಲು ಯೋಗ್ಯವಾದ ನೀರು ಲಭ್ಯವಾಗುವಂತೆ ನೋಡಿಕೊಳ್ಳಲು ನೈಋತ್ಯ ರೈಲ್ವೆ...

Read moreDetails

ಸನ್ನದ್ಧತೆಯಲ್ಲಿ ಭೌಗೋಳಿಕ-ತಂತ್ರಾತ್ಮಕ ಚಿಂತನೆ, ಪರ್ಯಾಯ ಯೋಜನೆ ಅವಿಭಾಜ್ಯವಾಗಲಿ

NewDelhi defence minister rajnath singh preparedness call

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಬದಲಾಗುತ್ತಿರುವ ತಂತ್ರಜ್ಞಾನ, ಅನಿಶ್ಚಿತತೆ ಹಾಗೂ ಭೌಗೋಳಿಕ ಸನಿಹದಿಂದ ಎದುರಾಗುತ್ತಿರುವ ಸವಾಲುಗಳ ಹಿನ್ನೆಲೆಯಲ್ಲಿ ಭಾರತದ ರಕ್ಷಣಾ ಸನ್ನದ್ಧತೆಯಲ್ಲಿ ಭೌಗೋಳಿಕ-ತಂತ್ರಾತ್ಮಕ ಚಿಂತನೆ...

Read moreDetails

ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹ: ಶಿವಮೊಗ್ಗದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

shivamogga congress protest gyanesh kumar removal

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ | ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಶಿವಮೊಗ್ಗ (Shivamogga) ಜಿಲ್ಲಾ ಕಾಂಗ್ರೆಸ್ (Congress) ವತಿಯಿಂದ...

Read moreDetails

ವಿಜಯೇಂದ್ರರನ್ನು ಸೋಲಿಸುವುದೇ ನಮ್ಮ ಗುರಿ: ಮಧು ಬಂಗಾರಪ್ಪ

shikaripura madhu bangarappa political statement

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ (ಶಿವಮೊಗ್ಗ)  | ಶಿಕಾರಿಪುರದಲ್ಲಿ (Shikaripura) ಬಿ.ವೈ. ವಿಜಯೇಂದ್ರ ಅವರು ಹೇಗೆ ಗೆದ್ದಿದ್ದಾರೆ ಎಂಬುದು ಗೊತ್ತಿದೆ. ಕೊನೆಯ ಕ್ಷಣದಲ್ಲಿ ಹೇಗೋ ಬಚಾವಾಗಿದ್ದಾರೆ....

Read moreDetails

ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ವಿಶ್ವ ಹೃದಯ ದಿನ

ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ವಿಶ್ವ ಹೃದಯ ದಿನ

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  | ಹೃದಯದ (Heart) ಆರೋಗ್ಯದ ಮಹತ್ವವನ್ನು ಜನರಿಗೆ ತಿಳಿಸುವ ಹಾಗೂ ಹೃದಯರಕ್ತನಾಳದ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ...

Read moreDetails

ಸೆ. 30 | ಶಿಕಾರಿಪುರದಲ್ಲಿ ‘ಭಾರತ್ ಜೋಡೋ’ ನೆನಪಿಗಾಗಿ ಬೃಹತ್ ಪಾದಯಾತ್ರೆ

shikaripura bharat jodo padayatra sep 30

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ (ಶಿವಮೊಗ್ಗ)  | ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ‘ಭಾರತ್ ಜೋಡೋ’ (Bharat Jodo) ಪಾದಯಾತ್ರೆಯ ನಾಲ್ಕನೇ ವರ್ಷದ ನೆನಪಿಗಾಗಿ ಸೆ....

Read moreDetails

ಶಿವಮೊಗ್ಗ : ಇಂದು ಸಂಜೆ ಕೆಎಸ್‌ಸಿಎ ಒಳಾಂಗಣ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ

Shivamogga KSCA Indoor Stadium Stone Laying Today

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ | ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ವತಿಯಿಂದ ಶಿವಮೊಗ್ಗ (Shivamogga) ನಗರದ ನವುಲೆ ಕೆಎಸ್‌ಸಿಎ ಮೈದಾನದಲ್ಲಿ ನಿರ್ಮಾಣಗೊಳ್ಳಲಿರುವ ಒಳಾಂಗಣ...

Read moreDetails

ಏಷ್ಯನ್ ಗೇಮ್ಸ್‌ನಲ್ಲಿ ನೀರು ಧಾಂಡಾ ಐತಿಹಾಸಿಕ ಸಾಧನೆ: ಮಹಿಳಾ ಟ್ರ್ಯಾಪ್‌ನಲ್ಲಿ ಚಿನ್ನ, ಏಷ್ಯನ್ ದಾಖಲೆ

Asian Games Neeru Dhanda Wins Gold Women Asian Record copy

ಕಲ್ಪ ಮೀಡಿಯಾ ಹೌಸ್  |  ನಾಗೋಯಾ  | ಜಪಾನ್‌ನ ಐಚಿ-ನಾಗೋಯಾದಲ್ಲಿ ನಡೆಯುತ್ತಿರುವ 2026ರ (Asian Games) ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಶೂಟರ್ ನೀರು ಧಾಂಡಾ (Neeru Dhanda)...

Read moreDetails
Page 4 of 3110 1 … 3 4 5 … 3,110

Instagram Photos

error: Content is protected by Kalpa News!!