ಕಲ್ಪ ಮೀಡಿಯಾ ಹೌಸ್ | ಅಯೋಧ್ಯೆ/ ಶಿವಮೊಗ್ಗ |
ಜಿಲ್ಲೆಯ ಕೂಡಲಿ ಸಂಸ್ಥಾನದ ಶ್ರೀ ಶಂಕರ ಮಠದ #Shri Shankara Mutt of Koodli ವತಿಯಿಂದ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಗೋಶಾಲೆ ನಿರ್ಮಾಣಕ್ಕೆ ಶ್ರೀಮಠ ಮುಂದಾಗಿದೆ.
ಅಯೋಧ್ಯೆಯ #Ayodhya ಹೊರವಲಯದಲ್ಲಿ ರಮಣೀಯ ಪ್ರದೇಶದಲ್ಲಿ ಕೂಡಲಿ ಸಂಸ್ಥಾನದ ವತಿಯಿಂದ ಗೋಶಾಲೆ ನಿರ್ಮಾಣವಾಗಲಿದ್ದು, ಈ ಪುಣ್ಯ ಕಾರ್ಯಕ್ಕೆ ಇತ್ತೀಚೆಗೆ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.
Also read: ಹಾಲಿನ ಬೆಲೆ ಏರಿಕೆ | ಕಾಫಿ, ಟೀ ಬೆಲೆ ಏರಿಕೆಯಾಗುತ್ತಾ? ಹೊಟೇಲ್ ಸಂಘ ಹೇಳಿದ್ದೇನು?
ಭೂಮಿ ಪೂಜಾ ಕಾರ್ಯದಲ್ಲಿ ದಿಲೀಪ್ ಸಿಂಗ್, ಡಾ. ಮನೋಜ್ ದೀಕ್ಷಿತ್, ಮುಕುಲ್ ಕಾನಿಟ್ಕರ್ ಮುಂತಾದ ಭಕ್ತರು ಮಠದ ವತಿಯಿಂದ ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post