ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ರಾಜಧಾನಿ ಜನರ ಜೀವನಾಡಿಯಂತಾಗಿರುವ ನಮ್ಮ ಮೆಟ್ರೋ ರೈಲಿನಲ್ಲಿ ಒಂದೇ ದಿನದಲ್ಲಿ 8 ಲಕ್ಷಕ್ಕೂ ಅಧಿಕ ಮಂದಿ ಪ್ರಯಾಣಿಸಿದ್ದು, ಹೊಸ ದಾಖಲೆ ಬರೆದಿದೆ.
ಹೌದು… ನಮ್ಮ ಮೆಟ್ರೋದಲ್ಲಿ ಆಗಸ್ಟ್ 6ರ ಮಂಗಳವಾರದಂದು ಅತಿ ಹೆಚ್ಚು 8.26 ಲಕ್ಷ ಮಂದಿ ಪ್ರಯಾಣಿಕರು ಸಂಚರಿಸಿದ್ದು, ಈ ಮೂಲಕ ಹೊಸ ದಾಖಲೆ ಸೃಷ್ಠಿಯಾಗಿದೆ.
Also read: ತನ್ನೊಂದಿಗೆ ಮಾತನಾಡಲು, ಸೆಕ್ಸ್ ಮಾಡಲೂ ಹಣ ಕೇಳಿದ ಪತ್ನಿ | ಬೇಸತ್ತ ಪತಿ ಕೊನೆಗೆ ಮಾಡಿದ್ದೇನು?
ಈ ಹಿಂದೆ 2022ರ ಆಗಸ್ಟ್ 15 ರಂದು 8.25 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಿದ್ದರು. ಅದು ಈವರೆಗಿನ ದಾಖಲೆಯಾಗಿತ್ತು.
ಆದರೆ ಈ ವರ್ಷದ ಆಗಸ್ಟ್ 6ರಂದು ಒಂದೇ ದಿನ 8,26,883 ಜನ ಪ್ರಯಾಣಿಸುವ ಮೂಲಕ ಹಿಂದಿನ ದಾಖಲೆಯನ್ನು ಸರಿಗಟ್ಟಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post