ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸ್ಟೋರಿ ಟೆಲ್ ಆ್ಯಪ್’ನಲ್ಲಿ ಅಪ್ಲೋಡ್ ಆಗುವ ಮಾಲ್ಗುಡಿ ದಿನಗಳು (Malgudi Days in Kannada) ಚಿತ್ರಕ್ಕೆ ನಟ ಅನಿರುದ್ ಧ್ವನಿ ಮುದ್ರಣವನ್ನು ಮುಕ್ತಾಯಗೊಳಿಸಿದ್ದಾರೆ.
ಮಾಲ್ಗುಡಿ ದಿನಗಳು ಸ್ಟೋರಿ ಟೆಲ್ ಆ್ಯಪ್’ನಲ್ಲಿ ಅಪ್ಲೋಡ್ ಆಗಲಿದ್ದು, ಇದಕ್ಕೆ ನಟ ಅನಿರುದ್ಧ ಧ್ವನಿಮುದ್ರಣ ಮಾಡಿದ್ದು, ತಮ್ಮ ಜವಾಬ್ದಾರಿಯ ಕೆಲಸವನ್ನು ಅವರು ಮುಕ್ತಾಯಗೊಳಿಸಿದ್ದಾರೆ.
ಆಗಸ್ಟ್ 3ನೆಯ ವಾರದ ವೇಳೆಗೆ ಸ್ಟೋರಿ ಟೆಲ್ ಆ್ಯಪ್’ನಲ್ಲಿ ಪಬ್ಲಿಷ್ ಆಗುವ ಸಾಧ್ಯತೆಯಿದ್ದು, ಸಿನಿ ರಸಿಕರ ಕುತೂಹಲವನ್ನು ಹೆಚ್ಚಿಸಿದೆ.
Also read: ನಟ ಅನಿರುದ್ಧ್ ನಾಯಕತ್ವದ ನೂತನ ಚಿತ್ರಕ್ಕೆ ಸ್ಕ್ರಿಪ್ಟ್ ಪೂಜೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post