No Result
View All Result
swr vigilance awareness campaign 2026 hubballi dharwad
English Articles

SWR Vigilance Dept Organizes Inter-School Competitions to Promote Integrity & Ethical Values

by kalpa News
September 24, 2026
0

Kalpa Media House  |  Hubballi | The Vigilance Department of South Western Railway (SWR) organized a series of inter-school competitions...

Read moreDetails
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
  • Advertise With Us
  • Grievances
  • About Us
  • Contact Us
Saturday, September 26, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಹಂಚಿಕೊಂಡ ರಾಯರ ಪವಾಡ ಏನು ಗೊತ್ತಾ?

kalpa News by kalpa News
March 17, 2023
in ಬೆಂಗಳೂರು ನಗರ
0
ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಹಂಚಿಕೊಂಡ ರಾಯರ ಪವಾಡ ಏನು ಗೊತ್ತಾ?
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  |

ಕಡುಕಷ್ಟದಿಂದ ಜೀವನ ಆರಂಭಿಸಿ ಆನಂತರ ಚಿತ್ರರಂಗದಲ್ಲಿ ಏಳುಬೀಳುಗಳನ್ನು ದಾಟಿ ಅಂತಿಮವಾಗಿ ಯಶಸ್ಸಿನ ಉತ್ತುಂಗ ಏರಿದ ನಟ ಜಗ್ಗೇಶ್ Actor Jaggesh ಅವರು ರಾಜಕೀಯದಲ್ಲೂ ಸಹ ತಮ್ಮ ಛಾಪನ್ನು ಮೂಡಿಸಿ, ಪ್ರಧಾನಿ ನರೇಂದ್ರ ಮೋದಿ PM Narendra Modi ಅವರವರೆಗೂ ತಲುಪಿ ಈಗ ರಾಜ್ಯಸಭಾ ಸದಸ್ಯರಾಗಿದ್ದಾರೆ.

ತಮ್ಮ ಆರಂಭದ ದಿನಗಳಿಂದಲೂ ಮಂತ್ರಾಲಯದ ಗುರುರಾಯರನ್ನು ನಂಬಿಕೊಂಡೇ ಬಂದಿರುವ ಜಗ್ಗೇಶ್, ತಮ್ಮ ಜೀವನದ ಪ್ರತಿ ಯಶಸ್ಸಿಗೂ ರಾಯರೇ ಕಾರಣಕರ್ತರು ಎಂದು ಸರಳತೆಯನ್ನು ಮರೆಯುತ್ತಾರೆ. ಇಂತಹ ಜಗ್ಗೇಶ್ ಅವರ ಕಳೆದ ಒಂದೆರಡು ದಿನದ ಹಿಂದೆ ಕುಟುಂಬ ಸಮೇತರಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದು, ಈ ವೇಳೆ ರಾಯರ ಶೇಷವಸ್ತ್ರ, ಬೆಳ್ಳಿ ವಿಗ್ರಹ ಹಾಗೂ ರಾಯರ ಕುರಿತಾದ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವೇಳೆ ಜಗ್ಗೇಶ್ ಅವರ ಅನುಭವಕ್ಕೆ ಬಂದ ರಾಯರ ಪವಾಡವೊಂದನ್ನು ಅವರು ಹಂಚಿಕೊಂಡಿದ್ದು, ಅದನ್ನು ಅವರ ವಾಕ್ಯಗಳಲ್ಲೇ ಓದಿ..
ದೆಹಲಿಯಲ್ಲಿ ನಡೆದ ಒಂದು ಸಣ್ಣ ಘಟನೆ!
ಪ್ರಧಾನಿಗಳ ಭೇಟಿಯಾಗಲು ಕರೆ ಬಂತು ಎಂದಳು ಮಡದಿ ಪರಿಮಳ ಆಗ ನಾನು ಪೂಜೆ ಮಾಡುತ್ತಿದ್ದೆ. ಅಲ್ಲಿಂದಲೆ ಆಕೆಗೆ ಹೇಳಿದೆ ಪ್ರಧಾನಿಗಳಿಗೆ ರಾಯರ ಪ್ರತಿಮೆ ನೀಡುವೆ ಎಂದು.

ನಂತರ ಎಷ್ಟು ಹುಡುಕಿದರು ತಕ್ಷಣಕ್ಕೆ ದೊಡ್ಡ ಬೆಳ್ಳಿ ವಿಗ್ರಹ ದೊರೆಯಲಿಲ್ಲ. ಕಾರಣ, ಯಾರಾದರು ವೈಯಕ್ತಿಕ ಬೇಡಿಕೆಗಾಗಿ ಮಾತ್ರ ಮಾಡಿಕೊಡುತ್ತಾರೆ. ನನ್ನ ಬಳಿ ಸಮಯ ಇರಲಿಲ್ಲ. ಕಾರಣ, ವಿಮಾನ ನಿಲ್ದಾಣಕ್ಕೆ ಹೋಗಲು 3 ಗಂಟೆ ಸಮಯ ಮಾತ್ರ ಇತ್ತು. ಆಗ ನನ್ನ ಮಡದಿ ಎಲ್ಲೂ ಸಿಗುತ್ತಿಲ್ಲ. ದೊಡ್ಡ ವಿಗ್ರಹ ಏನು ಮಾಡೋದು ಎಂದಳು. ನಾನು ರಾಯರ ಇಚ್ಚೆ ಎಂದೆ. ಕೇವಲ ಹೊರಡುವ ಕೆಲ ನಿಮಿಷದಲ್ಲಿ ಕಿವಿ ತಜ್ಞ ಡಾ. ಸುನೀಲ್ (ಹಿಂದೆ ನನ್ನ ಹೊಸಕಾರಿಗೆ ರಾಯರ ವಿಗ್ರಹ ನೀಡಿದವ) ಪತ್ತೆ ಹಚ್ಚಿ ಸಿಗುವಂತೆ ಮಾಡಿದರು.
ಪ್ರಧಾನಿಯಗಳ ಕಾರ್ಯಾಲಯಕ್ಕೆ ಹೋಗಲು ಎರಡು ಗಂಟೆ ಸಮಯವಿತ್ತು. ಆಗ ನನ್ನ ಮನಸ್ಸಿಗೆ ತೋಚಿದ್ದು ಈ ವಿಗ್ರಹದ ಜೊತೆಗೆ ರಾಯರ ಚರಿತ್ರೆ ಪುಸ್ತಕ ನೀಡಬೇಕು ಎಂದು. ದೆಹಲಿಯಲ್ಲಿ ಯಾರನ್ನು ಕೇಳಿದರು ಇಲ್ಲಿ ಅದು ಸಿಗೋಲ್ಲ ಎಂದುಬಿಟ್ಟರು. ಅದೇನು ಅನ್ನಿಸಿತೋ ನನಗೆ ರಾಯರೆ ದಯಪಾಲಿಸಿ ಎಂದು ಪ್ರಾರ್ಥಿಸಿ ಸುಮ್ಮನಾದೆ.

ಮಂತ್ರಾಲಯ ಪಿಆರ್’ಒ ನರಸಿಂಹಾಚಾರ್ ಕರೆಮಾಡಿ ಇರುವ ವಿಳಾಸ ತಿಳಿಸಿದರು. ನನ್ನ ದೆಹಲಿ ಪಿಎ ಚಂದ್ರುಗೆ ತಕ್ಷಣ ಒಬ್ಬ ರಾಯರ ಭಕ್ತ ಅರ್ಚಕ ನೆನಪಾಗಿ ಓಡಿದ. ನೋಡಿದರೆ ಆ ಇಬ್ಬರೂ ಒಬ್ಬರೆ. ಪ್ರಧಾನಿಗಳು ಯಾವ ಭಾಷೆ ಬಲ್ಲರೋ ಅದೇ ಭಾಷೆಯ ರಾಯರ ಜೀವನ ಚರಿತ್ರೆಯ ಪುಸ್ತಕ ಸಿಕ್ಕಿತು.
ನಿಮ್ಮ ಮನಸ್ಸಿಗೆ ಏನು ಅನ್ನಿಸುತ್ತದೆ ಈ ಘಟನೆಗಳ ಕೇಳಿ?!
ನನಗೆ ರಾಯರು ಇದ್ದಾರೆ ಇದ್ದಾರೆ ಇದ್ದಾರೆ ತಮ್ಮ ಭಕ್ತರ ಪರವಾಗಿ ಎಂದು ದೃಢ ನಿರ್ಧಾರದಿಂದ ಬದುಕುತ್ತಿರುವೆ. ನಡೆದ ಘಟನೆಯನ್ನು ನನ್ನ ಪ್ರೀತಿ ಪಾತ್ರರಾದ ನಿಮ್ಮ ಜೊತೆ ಹಂಚಿಕೊಳ್ಳುವ ಮನಸಾಯಿತು ಹಂಚಿಕೊಂಡೆ. ನಾಳೆ ನನ್ನ 60ನೇ ಜನ್ಮದಿನ. ಹರಸಿ ಹಾರೈಸಿ
ಧನ್ಯವಾದ..

ರಾಯರ ಕೃಪೆ ನಿಮ್ಮ ಮೇಲು ಇರಲಿ ಎಂದು ಪ್ರಾರ್ಥನೆ.. ಶುಭಮಸ್ತು..
Kalahamsa Infotech private limitedಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Actor JaggeshKannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaNewsinKannadaNewsKannadaPM Narendra Modiಧಾನಿ ನರೇಂದ್ರ ಮೋದಿನಟ ಜಗ್ಗೇಶ್ಬೆಂಗಳೂರು
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಅಂತರರಾಷ್ಟ್ರೀಯ ಸೆಸ್ಟೋಬಾಲ್ ಟೂರ್ನಿ: ಮಹಮ್ಮದ್ ಶಾಹಿಲ್‌ಗೆ ಉತ್ತಮ ಶೂಟರ್ ಪ್ರಶಸ್ತಿ

Next Post

ಭದ್ರಾವತಿಯಲ್ಲಿ ಲಾಫಿಂಗ್ ಬುದ್ಧ ಚಲನಚಿತ್ರದ ಮೊದಲ ಹಂತದ ಚಿತ್ರೀಕರಣಕ್ಕೆ ಚಾಲನೆ

kalpa News

kalpa News

Next Post
ಭದ್ರಾವತಿಯಲ್ಲಿ ಲಾಫಿಂಗ್ ಬುದ್ಧ ಚಲನಚಿತ್ರದ ಮೊದಲ ಹಂತದ ಚಿತ್ರೀಕರಣಕ್ಕೆ ಚಾಲನೆ

ಭದ್ರಾವತಿಯಲ್ಲಿ ಲಾಫಿಂಗ್ ಬುದ್ಧ ಚಲನಚಿತ್ರದ ಮೊದಲ ಹಂತದ ಚಿತ್ರೀಕರಣಕ್ಕೆ ಚಾಲನೆ

Leave a Reply Cancel reply

Your email address will not be published. Required fields are marked *

No Result
View All Result
swr vigilance awareness campaign 2026 hubballi dharwad
English Articles

SWR Vigilance Dept Organizes Inter-School Competitions to Promote Integrity & Ethical Values

by kalpa News
September 24, 2026
0

Kalpa Media House  |  Hubballi | The Vigilance Department of South Western Railway (SWR) organized a series of inter-school competitions...

Read moreDetails
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL