ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಕಳೆದ 17 ವರ್ಷಗಳಿಂದ ತಯಾರಿಸಲಾಗುತ್ತಿರುವ ಪ್ರತಿಷ್ಠಿತ ರಾವ್ಸ್ ಅಕಾಡೆಮಿಯ Rao’s Academy ಅಭ್ಯಾಸ ಪುಸ್ತಕಗಳು ಈ ಬಾರಿಯೂ ಸಹ ಸಿದ್ದವಾಗಿವೆ.
ಹೌದು… ಸರ್ಕಾರದ ಸಿಲಬಸ್’ಗೆ ಅನುಗುಣವಾಗಿ ಸಂಪೂರ್ಣ ಪಠ್ಯಕ್ರಮದ 8/9/10 ನೆಯ ತರಗತಿ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಅರ್ಥೈಸಿಕೊಂಡು ವಿಷಯವನ್ನು ಗ್ರಹಿಕೆ ಮಾಡಿಕೊಳ್ಳಲು ಈ ಎಲ್ಲಾ ಅಭ್ಯಾಸ ಪುಸ್ತಕಗಳು ತುಂಬಾ ಸಹಕಾರಿಯಾಗಿವೆ ಎನ್ನುತ್ತಾರೆ ಶಿಕ್ಷಣ ತಜ್ಞರು.
ಪ್ರತಿಯೊಂದು ವಿಷಯಕ್ಕೂ ಪ್ರತ್ಯೇಕ ಪುಸ್ತಕ ಹಾಗೂ ವಿದ್ಯಾರ್ಥಿಗಳು ಬರೆದು ಅಭ್ಯಸಿಸಲು ಸ್ಥಳಾವಕಾಶ ಮತ್ತು ಪರಿಶೀಲಿಸಿಕೊಳ್ಳಲು ಸರಿಯುತ್ತರವೂ ಸಹ ಇದರಲ್ಲಿ ಲಭ್ಯವಿದೆ.
Also read: ಅ.6ರಂದು ಕಲಬುರಗಿಗೆ ಪಲಿಮಾರು ಶ್ರೀಗಳ ಭೇಟಿ: ಅ.11ರವರೆಗೂ ಪ್ರತಿದಿನ ಪ್ರವಚನ
ಈ ಅಭ್ಯಾಸ ಪುಸ್ತಕಗಳನ್ನು (Kannada & English) ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡಲ್ಲಿ ಸೂಕ್ತ ರೀತಿಯಲ್ಲಿ ಪ್ರತಿಯೊಂದು ಅಧ್ಯಾಯವನ್ನು ಮನದಟ್ಟು ಮಾಡಿಕೊಂಡು ಯಾವುದೇ ಭಯವಿಲ್ಲದೆ ಎಲ್ಲಾ ಮುಖ್ಯಾಂಶಗಳನ್ನು ಜ್ಞಾಪಕವಾಗಿರಿಸಿಕೊಂಡು ಎಲ್ಲಾ ಹಂತದ ಪರೀಕ್ಷೆಯಲ್ಲೂ ಉತ್ತಮ ಅಂಕ ಗಳಿಸಲು ಸಹಕಾರಿಯಾಗುತ್ತದೆ.
ಪಬ್ಲಿಕ್ ಪರೀಕ್ಷೆಯಲ್ಲಿ ಪ್ರತಿ ವರ್ಷ 5 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ರಾಂಕ್ ಮತ್ತು ಡಿಸ್ಟಿಂಕ್ಷನ್ ಸ್ಥಾನ ತಮ್ಮದಾಗಿಸಿಕೊಂಡು ಹೆಮ್ಮೆಪಡುವವರು ಈ ಪುಸ್ತಕಗಳನ್ನು ಅಭ್ಯಾಸ ಮಾಡಿದ್ದಾರೆ.
ಹೆಚ್ಚಿನ ವಿವರಗಳಿಗೆ 9900575990/9844328990 ಗೆ ವಾಟ್ಸಪ್ ಮಾಡಿರಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post