No Result
View All Result
Mysuru Ninada Griha Sangeet Concert On August 16th
English Articles

Mysuru to Host Hindustani Classical Vocal Concert on August 16

by kalpa News
August 11, 2026
1

Kalpa Media House  |  MYSURU | A Hindustani classical vocal concert by renowned Gwalior gharana musician Pandit M.P. Hegde of...

Read moreDetails
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
  • Advertise With Us
  • Grievances
  • About Us
  • Contact Us
Thursday, August 13, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ಚಲಿಸುವ ರೈಲಿನಲ್ಲಿ ಏಷ್ಯಾದ ಮೊದಲ 36 ಗಂಟೆಗಳ ಹ್ಯಾಕಥಾನ್ ಯಶಸ್ವಿ | 17 ಯೋಜನೆಗಳು ಪೂರ್ಣ

ನೈಋತ್ಯ ರೈಲ್ವೆ ಸಹಕಾರ | ಡೆವ್ರೋಪೊಲಿಯೋ ಆಯೋಜನೆ | ಜರ್ಮನಿ, ದುಬೈನಿಂದಲೂ ಟೆಕ್ಕಿಗಳು ಭಾಗಿ

kalpa News by kalpa News
September 25, 2025
in ಬೆಂಗಳೂರು ನಗರ
0
ಚಲಿಸುವ ರೈಲಿನಲ್ಲಿ ಏಷ್ಯಾದ ಮೊದಲ 36 ಗಂಟೆಗಳ ಹ್ಯಾಕಥಾನ್ ಯಶಸ್ವಿ | 17 ಯೋಜನೆಗಳು ಪೂರ್ಣ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಹ್ಯಾಕ್ ಆಯೋಜಿಸುವ ವೇದಿಕೆ ಡೆವ್ರೋಪೊಲಿಯೋದಿಂದ ನೈಋತ್ಯ ರೈಲ್ವೆ ಮತ್ತು ಭಾರತೀಯ ರೈಲ್ವೆ #Indian Railway ಸಹಯೋಗದೊಂದಿಗೆ ಡುರೊಂಟೊ ಎಕ್ಸ್’ಪ್ರೆಸ್ ರೈಲಿನಲ್ಲಿ #Duronto Express Train ಬೆಂಗಳೂರಿನಿಂದ ನವದೆಹಲಿಗೆ ಸಂಚರಿಸುವ 36 ಗಂಟೆಗಳ ಅವಧಿಯಲ್ಲಿ ಯುವ ಟೆಕ್ಕಿಗಳ ಸಮೂಹ ದೇಶದ ಮೊಟ್ಟ ಮೊದಲ ಮತ್ತು ಏಷ್ಯಾದ ಚೊಚ್ಚಲ ಹ್ಯಾಕಥಾನ್ ಆಯೋಜಿಸಿ ಗಮನ ಸೆಳೆದಿದೆ.

ಮೂರು ನಾಲ್ಕು ತಿಂಗಳಿಂದ ಸಂಶೋಧನೆ ನಡೆಸಿ ಹ್ಯಾಕಥಾನ್ ಮಾಡಿದ್ದು, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ #V Somanna ಅವರ ಬೆಂಬಲ, ಡೆವ್ರಫಪಲಿಯೋ ಸಿಇಒ ಡೆನ್ವರ್, ಹಿರಿಯ ಉದ್ಯೋಗಿ ಅಮೋಘ್ ಎನ್ ಆರಾಧ್ಯ ನೇತೃತ್ವದಲ್ಲಿ ವಿಶೇಷ ಹ್ಯಾಕಥಾನ್ ನಡೆಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ #PM Narendra Modi ಹಲವಾರು ಹ್ಯಾಕಥಾನ್’ಗಳನ್ನು ನಡೆಸಿದ್ದು, ಅವರ ದೂರದೃಷ್ಟಿ ಮತ್ತು ಆಶಯಕ್ಕೆ ಪೂರಕವಾಗಿ ಸಚಿವ ವಿ. ಸೋಮಣ್ಣ ರೈಲ್ವೆಯಿಂದ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಿದ್ದರು.
ಕೋಡಿಂಗ್ ಕಾಂಪಿಟೇಷನ್ ಬಿಲ್ಡ್ ಮಾಡುವ 17 ತಂಡಗಳು ಹ್ಯಾಕಥಾನ್ ನಲ್ಲಿ ಭಾಗವಹಿಸಿದ್ದು, 10 ಜನ ಹೆಣ್ಣುಮಕ್ಕಳು ಒಳಗೊಂಡAತೆ 100 ಸದಸ್ಯರು, ಎಐ, ಬ್ಲ್ಯಾಕ್ ಚೈನ್, ಹಣಕಾಸು, ತಂತ್ರಜ್ಞಾನ ಸೇರಿದಂತೆ 17 ಯೋಜನೆಗಳನ್ನು ರೈಲಿನಲ್ಲಿ ಪೂರ್ಣಗೊಳಿಸಿ ಸೈ ಎನಿಸಿಕೊಂಡಿದ್ದಾರೆ. ಚಲಿಸುವ ರೈಲಿನಲ್ಲಿ ಇಂಟರ್’ನೆಟ್’ಗೆ ಸಮಸ್ಯೆಯಾಗಬಾರದು ಎಂದು ಇಂಟ್ರಾನೆಟ್’ಗೆ ಸರ್ವರ್’ಗಳನ್ನು ಟೆಕ್ಕಿಗಳೇ ರೂಪಿಸಿಕೊಂಡಿದ್ದರು. ಚಾಟ್ ಜಿಪಿಟಿ ಆನ್ ಬೋರ್ಡ್ ಇಂಟರ್ ನೆಟ್’ಗೆ ವ್ಯವಸ್ಥೆ ಮಾಡಿಕೊಂಡಿದ್ದರು. ಜರ್ಮನಿ, ದುಬೈನಿಂದಲೂ ಹ್ಯಾಕಥಾನ್’ನಲ್ಲಿ ಭಾಗವಹಿಸಿದ್ದರು. ಒಟ್ಟು 17 ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.

ಈ ತಂಡಗಳು 20 ರ ಶನಿವಾರ ರಾತ್ರಿ 11.30 ಕ್ಕೆ ಬೆಂಗಳೂರಿನಿಂದ ಹೊರಟು 22 ಸೋಮವಾರ ಬೆಳಿಗ್ಗೆ ದೆಹಲಿ ತಲುಪಿದೆ. ಇದಕ್ಕೂ ಮುನ್ನ ಯಶವಂತಪುರ ವೈಷ್ಣವ್ ಸಫಯರ್ ಪಿವಿಆರ್’ನಲ್ಲಿ ಸಮ್ಮೇಳನ ನಡೆಸಿದ್ದು, ಪಾಲ್ಗೊಂಡವರಿಗೆ ಇದು ಹೊಸ ಅನುಭವ ನೀಡಿತು.
ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕರಾರ ಪ್ರವೀಣ್ ಕಾತರಿಕಿ ಮಾತನಾಡಿ, ನೈಋತ್ಯ ರೈಲು ಅತಿ ಹೆಚ್ಚು ರೈಲ್ವೆ ಕಾರ್ಯಾಚರಣೆ ನಡೆಸುತ್ತಿರುವ ವಿಭಾಗವಾಗಿದೆ. ತಂತ್ರಜ್ಞಾನವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವ ಯುವ ಪಡೆಗೆ ರೈಲ್ವೆ ಎಲ್ಲಾ ರೀತಿಯಲ್ಲೂ ಬೆಂಬಲ ನೀಡಲಿದೆ. ಈ ಉಪಕ್ರಮವು ಏಷ್ಯಾದ ಮೊದಲ ಚಲಿಸುವ ರೈಲಿನ ಹ್ಯಾಕಥಾನ್ ಅನ್ನು ಗುರುತಿಸುತ್ತದೆ. ಇದು ಭಾರತದ ರೈಲ್ವೆ ಮೂಲಸೌಕರ್ಯದೊಂದಿಗೆ ತಾಂತ್ರಿಕ ನಾವೀನ್ಯತೆಯನ್ನು ಸಂಯೋಜಿಸುವಲ್ಲಿ ಪ್ರಮುಖ ಮೈಲಿಗಲ್ಲಾಗಿದೆ ಎಂದರು.

ಡೆವ್ರೋಪಲಿಯೋ ಸಿಇಒ ಡೆನ್ವರ್ ಮಾತನಾಡಿ, ಪ್ರಯಾಣದ ಸಮಯದಲ್ಲಿ, ಹೊಸ ಆಲೋಚನೆಗಳನ್ನು ನಿರ್ಮಿಸುವ ಮತ್ತು ಹಂಚಿಕೊಳ್ಳುವ ಸಹಯೋಗದ ಕಾರ್ಯಕ್ಷೇತ್ರಗಳಾಗಿ ಪರಿವರ್ತಿಸಲಾಯಿತು. ತಾಂತ್ರಿಕ ಕಾರ್ಯಕ್ರಮದ ಜೊತೆಗೆ, ಒಂದು ಸಣ್ಣ ಸಂಗೀತ ಪ್ರದರ್ಶನವನ್ನು ಒಳಗೊಂಡಂತೆ ಒಂದು ಸಾಧಾರಣ ಸಾಂಸ್ಕೃತಿಕ ಸೌರಭದ ಸೌಹಾರ್ದತೆಯನ್ನು ಈ ಯಾನ ಬೆಳೆಸಿತು ಮತ್ತು ಅನುಭವವನ್ನು ಉತ್ಕೃಷ್ಟಗೊಳಿಸಿತು ಎಂದರು.

ಹ್ಯಾಕಥಾನ್ ನೇತೃತ್ವ ವಹಿಸಿದ್ದ ಡೆವ್ರೋಪಲಿಯೋ ಉದ್ಯೋಗಿ ಅಮೋಘ್ ಎನ್ ಆರಾಧ್ಯ ಮಾತನಾಡಿ, ಈ ಕಾರ್ಯಕ್ರಮ ಪಾಲುದಾರರಾದ ಬೇಸ್, ನಾಯ್ಸ್, ಜಿಯೋಡ್ವರ್ಕ್ ಮತ್ತು ಜಾಗೃತಿ ಯಾತ್ರಾದ ಮೌಲ್ಯಯುತ ಬೆಂಬಲದಿಂದ ಸಾಧ್ಯವಾಯಿತು. ಅವರ ಬದ್ಧತೆ, ನೈಋತ್ಯ ರೈಲ್ವೆ ಒದಗಿಸಿದ ಮೂಲಸೌಕರ್ಯ ಮತ್ತು ಸೌಲಭ್ಯಗಳೊಂದಿಗೆ ಸೇರಿ, ಕಾರ್ಯಕ್ರಮವು ಸುಗಮವಾಗಿ ಮತ್ತು ಯಶಸ್ವಿಯಾಗಿ ನಡೆಯುವಂತೆ ಮಾಡಿತು. ಈ ರೀತಿಯ ಮೊದಲ ಉಪಕ್ರಮವನ್ನು ಸಕ್ರಿಯಗೊಳಿಸಿದ್ದಕ್ಕಾಗಿ ಭಾರತೀಯ ರೈಲ್ವೆಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ. ಭಾರತದ ರೈಲ್ವೆ ಜಾಲವು ನಾವೀನ್ಯತೆ ಮತ್ತು ಸಮುದಾಯಕ್ಕೆ ವೇದಿಕೆಯಾಗಿ ಹೇಗೆ ಕಾರ್ಯನಿರ್ವಹಿಸಬಹುದು ಎಂಬುದನ್ನು ಪ್ರದರ್ಶಿಸಲು ಹೆಚ್ಚಿನ ಅವಕಾಶಗಳನ್ನು ಅನ್ವೇಷಿಸಲು ಎದುರು ನೋಡುತ್ತಿz್ದೆÃವೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2025/09/Vedic-Maths-New.mp4
http://kalpa.news/wp-content/uploads/2024/04/VID-20240426-WA0008.mp4

Tags: BangaloreDuronto Express TrainIndian RailwayKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews KannadaPM Narendra ModiV Somannaಡುರೊಂಟೊ ಎಕ್ಸ್'ಪ್ರೆಸ್ ರೈಲುಪ್ರಧಾನಿ ನರೇಂದ್ರ ಮೋದಿಬೆಂಗಳೂರುಭಾರತೀಯ ರೈಲ್ವೆವಿ. ಸೋಮಣ್ಣ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಸ್ವಚ್ಛತಾ ಹಿ ಸೇವಾ | ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದಲ್ಲಿ ಏನೆಲ್ಲಾ ಕಾರ್ಯಕ್ರಮಗಳು ನಡೆದವು?

Next Post

ಶಿಕಾರಿಪುರ | ಮನೋರೋಗ ಸ್ವಯಂಕೃತ ಮಾನಸಿಕ ಸ್ಥಿತಿ | ಮನೋರೋಗ ತಜ್ಞ ಡಾ.ಸಂಜಯ್ ಅಭಿಮತ

kalpa News

kalpa News

Next Post
ಶಿಕಾರಿಪುರ | ಮನೋರೋಗ ಸ್ವಯಂಕೃತ ಮಾನಸಿಕ ಸ್ಥಿತಿ | ಮನೋರೋಗ ತಜ್ಞ ಡಾ.ಸಂಜಯ್ ಅಭಿಮತ

ಶಿಕಾರಿಪುರ | ಮನೋರೋಗ ಸ್ವಯಂಕೃತ ಮಾನಸಿಕ ಸ್ಥಿತಿ | ಮನೋರೋಗ ತಜ್ಞ ಡಾ.ಸಂಜಯ್ ಅಭಿಮತ

Leave a Reply Cancel reply

Your email address will not be published. Required fields are marked *

No Result
View All Result
Mysuru Ninada Griha Sangeet Concert On August 16th
English Articles

Mysuru to Host Hindustani Classical Vocal Concert on August 16

by kalpa News
August 11, 2026
1

Kalpa Media House  |  MYSURU | A Hindustani classical vocal concert by renowned Gwalior gharana musician Pandit M.P. Hegde of...

Read moreDetails
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL