ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೀದರ್ ದಕ್ಷಿಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ಅವರು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರನ್ನು ಭೇಟಿಯಾಗಿ ಬಿಫಾರಂ ಪಡೆದರು.
ಬೀದರ್ ದಕ್ಷಿಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಖಾಶೆಂಪುರ್ ಅವರು ದೇವೇಗೌಡ ನಿವಾಸಕ್ಕೆ ತೆರಳಿ ಚುನಾವಣೆಯ ಕುರಿತಾಗಿ ಚರ್ಚೆ ನಡೆಸಿ, ಮಾರ್ಗದರ್ಶನ ಪಡೆದರು.
ಆನಂತರ ದೇವೇಗೌಡರಿಗೆ ತಲೆಬಾಗಿ ನಮಸ್ಕರಿಸಿ, ಪಕ್ಷದಿಂದ ಬಿ ಫಾರಂ ಪಡೆದುಕೊಂಡರು.
Also read: ಪುತ್ತೂರು: ಇತಿಹಾಸ ಸೃಷ್ಠಿಸಿದ ಅರುಣ್ ಪುತ್ತಿಲ ನಾಮಪತ್ರ ಸಲ್ಲಿಕೆ ಮೆರವಣಿಗೆ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















