ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಮಲ್ಲೇಶ್ವರದ ಈಜುಕೊಳದ ಬಡಾವಣೆಯ ಸುಧೀಂದ್ರನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ #Shri Raghavendraswamy Mutt ಶ್ರೀ ಮಧ್ಜನವಮಿ #Shri Madhwa Navami ಪ್ರಯುಕ್ತ ಜನವರಿ 30 ರಿಂದ ಫೆಬ್ರವರಿ 6ರವರೆಗೆ ಪ್ರತಿದಿನ ಸಂಜೆ 6-30ಕ್ಕೆ ನಾಡಿನ ಹೆಸರಾಂತ ವಿದ್ವಾಂಸರುಗಳಿಂದ ಮಧ್ವ ಪ್ರವಚನ ಮಾಲಿಕೆಯನ್ನು ಏರ್ಪಡಿಸಲಾಗಿದೆ.
Also read: ವಾರ್ಷಿಕ 5.25ರಿಂದ 7.55 ದಶಲಕ್ಷ ಟನ್ ಗೆ ಉಕ್ಕು ಉತ್ಪಾದನೆ ಹೆಚ್ಚಿಸುವ ಗುರಿ: ಹೆಚ್ಡಿಕೆ
ಕಾರ್ಯಕ್ರಮಗಳ ವಿವರಗಳು ಈ ರೀತಿ ಇವೆ :
- ಜನವರಿ 30-ಶ್ರೀ ಕಲ್ಲಾಪುರ ಪವಮಾನಾಚಾರ್. ವಿಷಯ : “ಮಧ್ವಾಚಾರ್ಯರ ಸಂದೇಶಗಳು”
- ಜನವರಿ 31-ಶ್ರೀ ಖೇಡಾ ಪ್ರಮೋದಾಚಾರ್. ವಿಷಯ : “ಸದಾಚಾರ ಸ್ಮೃತಿ”
- ಫೆಬ್ರವರಿ 1-ಶ್ರೀ ಅಂಬರೀಶಾಚಾರ್. ವಿಷಯ : “ಹನುಮ-ಭೀಮ-ಮಧ್ವ”
- ಫೆಬ್ರವರಿ 2-ಶ್ರೀ ಜಗನ್ನಾಥಾಚಾರ್. ವಿಷಯ : “ಜಗದ್ಗುರು ಮಧ್ವರು”
- ಫೆಬ್ರವರಿ 3-ಶ್ರೀ ಕಲ್ಯಾ ಶ್ರೀಕಾಂತಾಚಾರ್. ವಿಷಯ : “ಹರಿವಾಯುಸ್ತುತಿ”
- ಫೆಬ್ರವರಿ 4-ಶ್ರೀ ವೇಣುಗೋಪಾಲಾಚಾರ್ ಅಗ್ನಿಹೋತ್ರಿ. ವಿಷಯ : “ಪಾಜಕ ಕ್ಷೇತ್ರ”
- ಫೆಬ್ರವರಿ 5-ಶ್ರೀ ಚಿಮ್ಮಲಗಿ ಆಚಾರ್. ವಿಷಯ : “ದ್ವಾದಶ ಸ್ತೋತ್ರ”
- ಫೆಬ್ರವರಿ 6-ಶ್ರೀ ರಾಮವಿಠಲಾಚಾರ್. ವಿಷಯ : “ಸುಮಧ್ವ ವಿಜಯ”
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post