ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಡಿಸೆಂಬರ್ 20 ರಿಂದ 22ರ ವರೆಗೆ ಮಲ್ಲೇಶ್ವರದ ಶ್ರೀ ರಾಮ ಮಂದಿರದಲ್ಲಿ ಏರ್ಪಡಿಸಿದ್ದ 6ನೇ ಸಂಗೀತ ಸಮ್ಮೇಳನದ ಸಂದರ್ಭದಲ್ಲಿ ಯುವ ಸಂಗೀತ ಸಮ್ಮೇಳನದ ಅಧ್ಯಕ್ಷರೂ, ಕೊನ್ನಕ್ಕೋಲ್ ಕಲಾವಿದರೂ ಆದ ವಿದ್ವಾನ್ ಬಿ. ಅರ್ ಸೋಮಶೇಖರ್ ಜೋಯಿಸ್ ರವರ ಅತ್ಯಮೂಲವಾದ ಸಾಧನೆಯನ್ನು ಗುರುತಿಸಿ “ಸ್ವರ ಲಯ ಭಾರತೀ” ಎನ್ನುವ ಬಿರುದು ನೀಡಿ ಗೌರವಿಸಲಾಯಿತು.
Also read: ಡಿಜಿಟಲ್ ಅರೆಸ್ಟ್ | ಅಬ್ಬಬ್ಬಾ! ಬೆಂಗಳೂರಿನ ಇಂಜಿನಿಯರ್’ಗೆ ಆದ ವಂಚನೆಯ ಬೃಹತ್ ಮೊತ್ತವೆಷ್ಟು?
ಎಂ. ಅನಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಸುಮಾ ಸುದೀಂದ್ರ. ಎಂ ಅನಂತ್, ಮುಕುಂದ್, ಕಟ್ಟೆ ಸತ್ಯನಾರಾಯಣ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post