No Result
View All Result
Record Budget: Chief Minister Must Fulfill Hometown Demands, Urges Dr. Shushrutha Gowda
English Articles

Record Budget: Chief Minister Must Fulfill Hometown Demands, Urges Dr. Shushrutha Gowda

by ಕಲ್ಪ ನ್ಯೂಸ್
March 2, 2026
0

Kalpa Media House  |  Mysuru | BJP leader and noted neurologist Dr. Shushrutha Gowda has urged Chief Minister Siddaramaiah to...

Read moreDetails
Hotel Management Students Participate in Tree Census

Hotel Management Students Participate in Tree Census

March 2, 2026
Minister Somanna Inspects & Inaugurates Road Under Bridges in Tumkur District eliminating level Crossing gates

Minister Somanna Inspects & Inaugurates Road Under Bridges in Tumkur District eliminating level Crossing gates

February 26, 2026
Le Méridien Dehradun in the Foothills of the Himalayas, Inviting Guests to Slow Down and Savour the Good Life

Le Méridien Dehradun in the Foothills of the Himalayas, Inviting Guests to Slow Down and Savour the Good Life

February 25, 2026
From Complex Revisions to Robotic Spine Care: Narayana Health City Marks 10,000 Surgery Milestone

From Complex Revisions to Robotic Spine Care: Narayana Health City Marks 10,000 Surgery Milestone

February 24, 2026
  • Advertise With Us
  • Grievances
  • About Us
  • Contact Us
Tuesday, March 3, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ಸಣ್ಣ ವ್ಯಾಪಾರಿಗಳಿಗಾಗಿ `ಭಾರತ್ ವಾಟ್ಸಪ್ ಯಾತ್ರಾ’ ಆರಂಭ | ಹೇಗೆ ಪ್ರಯೋಜನವಾಗಲಿದೆ?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 11, 2024
in ಬೆಂಗಳೂರು ನಗರ
0
ಸಣ್ಣ ವ್ಯಾಪಾರಿಗಳಿಗಾಗಿ `ಭಾರತ್ ವಾಟ್ಸಪ್ ಯಾತ್ರಾ’ ಆರಂಭ | ಹೇಗೆ ಪ್ರಯೋಜನವಾಗಲಿದೆ?
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ವಾಟ್ಸಪ್ ಇಂದು ವಾಟ್ಸಪ್ ಭಾರತ್ ಯಾತ್ರ #Whatsup Bharath Yatra ಪ್ರಾರಂಭಿಸಿದ್ದು, ಇದು, ಭಾರತದಾದ್ಯಂತ ಇರುವ ಸಣ್ಣ ವ್ಯಾಪಾರ ಸಂಸ್ಥೆಗಳಿಗೆ ವಾಸ್ತವ, ವ್ಯಕ್ತಿಗತ ತರಬೇತಿ ಒದಗಿಸುವ ಗುರಿ ಹೊಂದಿರುವ ತನ್ನ ವಿಧದಲ್ಲೇ ಮೊಟ್ಟಮೊದಲನೆಯದಾದ ಉಪಕ್ರಮವಾಗಿದೆ. ಈ ಮೊಬೈಲ್ ಬಸ್ ಟೂರ್, ಸಣ್ಣ ವ್ಯಾಪಾರ ಸಂಸ್ಥೆಗಳು ವಾಟ್ಸಪ್‌ನ ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ತಮ್ಮ ಡಿಜಿಟಲ್ ಕೌಶಲ್ಯಗಳು ಹಾಗೂ ವ್ಯಾಪಾರ ಅಭಿವೃದ್ಧಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ನೆರವಾಗುವುದಕ್ಕಾಗಿ ವಿನ್ಯಾಸಗೊಂಡಿದೆ.

ದೆಹಲಿ-ಎನ್‌ಸಿಆರ್ ನಿಂದ ಪ್ರಾರಂಭವಾಗಿ ಈ ಬಸ್, ಈ ಪ್ರದೇಶದ ಲಕ್ಷ್ಮೀನಗರ್, ರಾಜೌರಿ ಗಾರ್ಡನ್ ಮತ್ತು ನೆಹ್ರು ಪ್ಲೇಸ್, ಮಾಳವೀಯ ನಗರ್, ಅಮರ್ ಕಾಲೊನಿ, ಸಫ್ದರ್ಜಂಗ್ ಎನ್‌ಕ್ಲೇವ್ ಮುಂತಾದ ಅತ್ಯಂತ ಸುಪ್ರಸಿದ್ಧ ಹಾಗೂ ಬ್ಯುಸಿ ಮಾರುಕಟ್ಟೆಗಳಿಗೆ ಭೇಟಿ ನೀಡಲಿದೆ. ಈ ಪ್ರಯಾಣವು, ಸಫೈರ್ ಮಾಲ್ ಮತ್ತು ಆಟ್ಟಾ ಮಾರ್ಕೆಟ್ ಒಳಗೊಂಡಂತೆ, ಗುರುಗ್ರಾಮ ಹಾಗೂ ನೋಯ್ಡಾದ ಪ್ರಮುಖ ಕೇಂದ್ರಗಳನ್ನೂ ಒಳಗೊಂಡಿರಲಿದೆ.
ದೆಹಲಿ-ಎನ್‌ಸಿಆರ್‍ನಲ್ಲಿನ ತನ್ನ ಟೂರ್ ಬಳಿಕ, ಈ ಬ್ರ್ಯಾಂಡೆಡ್ ಬಸ್ ಭಾರತದಾದ್ಯಂತ ಪ್ರಯಾಣಿಸಿ,. ಆಗ್ರಾ, ಲಕ್ನೌ, ಕಾನ್ಪುರ, ಇಂದೋರ್, ಅಹಮದಾಬಾದ್, ಸೂರತ್, ನಾಶಿಕ್ ಮತ್ತು ಮೈಸೂರು ಮುಂತಾದ ನಗರಗಳನ್ನು ತಲುಪಲಿದೆ. ಈ ಉಪಕ್ರಮದ ಮೂಲಕ, ಸಣ್ಣ ಮತ್ತು ಮಧ್ಯಮ ವ್ಯಾಪಾರ ಸಂಸ್ಥೆಗಳು (SMBs), ತಮ್ಮ ವ್ಯಾಪಾರ ಪ್ರೊಫೈಲ್ ಸೃಷ್ಟಿಸುವುದಕ್ಕೆ, ಕೆಟಲಾಗ್ ಸೆಟ್ ಮಾಡುವುದಕ್ಕೆ ಮತ್ತು ವಾಟ್ಸಪ್ ಚಾಟ್ ಪ್ರಾರಂಭಿಸುವುದಕ್ಕೆ ಕ್ಲಿಕ್ ಮಾಡುವ ಜಾಹೀರಾತುಗಳನ್ನು ಸೃಷ್ಟಿಸಲು ಬೆಂಬಲ ಪಡೆದುಕೊಳ್ಳುವುದಕ್ಕಾಗಿ ಪರಸ್ಪರ ಸಂವಾದದ ಪ್ರದರ್ಶನಗಳು, ವಾಸ್ತವ ವೈಯಕ್ತಿಕ ತರಬೇತಿ ಪಡೆದುಕೊಳ್ಳುವುದರ ಜೊತೆಗೆ, ತಮ್ಮ ವಾಟ್ಸಪ್ ಅಸ್ತಿತ್ವವನ್ನು ಹೆಚ್ಚಿಸಿಕೊಳ್ಳಲು, ತಮ್ಮ ಗ್ರಾಹಕರೊಡನೆ ಇನ್ನೂ ಉತ್ತಮ ಸಂಪರ್ಕ ಹೊಂದಿರಲು, ತಮ್ಮ ಕಾರ್ಯಾಚರಣೆಗಳನ್ನು ಹೆಚ್ಚಿಸಿಕೊಳ್ಳಲು ವಾಟ್ಸಪ್ ಬಿಜಿನೆಸ್ ಆಪ್‌ನ ಪ್ರಮುಖ ಗುಣವಿಶೇಷತೆಗಳನ್ನು ವರ್ಧಿಸಿಕೊಳ್ಳುವುದರ ಕುರಿತು ತಜ್ಞ ಮಾರ್ಗದರ್ಶನವನ್ನೂ ಪಡೆದುಕೊಳ್ಳಲಿದ್ದಾರೆ.

Also read: ಡಿ.13-14 | ಜೆಎನ್’ಎನ್’ಸಿಇಯಲ್ಲಿ ಐಇಇಇ ಅಂತಾರಾಷ್ಟ್ರೀಯ ವಿಚಾರ ಸಂಕಿರಣ

ಭಾರತದಲ್ಲಿ ಮೆಟಾದ ಬಿಜಿನೆಸ್ ಮೆಸೇಜಿಂಗ್ ವಿಭಾಗದ ನಿರ್ದೇಶಕ ರವಿ ಗರ್ಗ್, “ಸಣ್ಣ ವ್ಯಾಪಾರ ಸಂಸ್ಥೆಗಳು ಭಾರತದ ಆರ್ಥಿಕತೆಯ ಬೆನ್ನೆಲುಬುಗಳಾಗಿವೆ ಮತ್ತು ಸರಿಯಾದ ಡಿಜಿಟಲ್ ಸಾಧನಗಳೊಂದಿಗೆ ಅವರು ದೇಶದ ಡಿಜಿಟಲ್ ಪರಿವರ್ತನೆಯನ್ನು ಸೂಪರ್ ಚಾರ್ಜ್ ಮಾಡುವ ಶಕ್ತಿ ಪಡೆದುಕೊಳ್ಳುತ್ತಾರೆ. ವಾಟ್ಸಪ್ ಭಾರತ್ ಯಾತ್ರ, ಈ ವ್ಯಾಪಾರಸಂಸ್ಥೆಗಳು ತಮ್ಮ ಗ್ರಾಹಕರೊಡನೆ ಡಿಜಿಟಲ್ ರೂಪದಲ್ಲಿ ಸಂಪರ್ಕಗೊಂಡು, ಬೆಳೆದು ಯಶಸ್ವಿಯಾಗುವುದಕ್ಕಾಗಿ ಅವರಿಗೆ ಅಗತ್ಯವಾದ ಕೌಶಲ್ಯಗಳು ಮತ್ತು ಜ್ಞಾನವನ್ನು ಒದಗಿಸುವ ಮೂಲಕ ಅವರ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವುದಕ್ಕೆ ನೆರವಾಗಬೇಕೆನ್ನುವ ನಮ್ಮ ಬದ್ಧತೆಯಾಗಿದೆ. ವ್ಯಾಪಾರ ಸಂಸ್ಥೆಗಳನ್ನು ಭೌತಿಕವಾಗಿ ಮತ್ತು ಡಿಜಿಟಲ್ ರೂಪದಲ್ಲಿ, ಅವರಿರುವಲ್ಲಿಯೇ ಭೇಟಿ ಮಾಡುವ ಮೂಲಕ, ಭಾರತದ ಉದ್ಯಮ ಕ್ಷೇತ್ರದಾದ್ಯಂತ ಒಂದು ಅರ್ಥಪೂರ್ಣವಾದ, ದೀರ್ಘಕಾಲ ಇರುವಂತಹ ಪ್ರಭಾವ ಏರ್ಪಡಿಸುವುದು ನಮ್ಮ ಗುರಿಯಾಗಿದೆ.” ಎಂದರು.

ಇತ್ತೀಚೆಗೆ ವಾಟ್ಸಪ್, ಮೆಟಾ ವೆರಿಫೈಡ್ ಒಳಗೊಂಡಂತೆ, ಸಣ್ಣ ವ್ಯಾಪಾರ ಸಂಸ್ಥೆಗಳಿಗಾಗಿ ಕೆಲವು ಹೊಸ ಅಪ್‌ಡೇಟ್ಸ್ ಪರಿಚಯಿಸಿದ್ದು ಇವು ಆ ವ್ಯಾಪಾರಸಂಸ್ಥೆಗಳು, ಗ್ರಾಹಕರೊಡನೆ ವಿಶ್ವಾಸ ನಿರ್ಮಾಣ ಮಾಡಿಕೊಳ್ಳಲು ನೆರವಾಗುತ್ತವೆ. ಹೆಚ್ಚುವರಿಯಾಗಿ, ಈಗ ಈ ವ್ಯಾಪಾರ ಸಂಸ್ಥೆಗಳು, ಅಪಾಯಿಂಟ್‌ಮೆಂಟ್ ನೆನಪುಗಳು, ಹುಟ್ಟುಹಬ್ಬದ ಶುಭಾಶಯಗಳು, ಅಥವಾ ಹಾಲಿಡೇ ಸೇಲ್‌ ಕುರಿತಾದ ಅಪ್‌ಡೇಟ್ಸ್ ಮುಂತಾದ ಮೆಸೇಜ್‌ಗಳನ್ನು ಅತಿಶೀಘ್ರವಾಗಿ ಮತ್ತು ಹೆಚ್ಚು ಸಮರ್ಥವಾಗಿ, ತಮ್ಮ ಗ್ರಾಹಕರಿಗೆ ಕಳುಹಿಸಬಹುದು.

ಸಣ್ಣ ವ್ಯಾಪಾರ ಸಂಸ್ಥೆಗಳಿಗೆ ವಾಟ್ಸಪ್ ಮೆಟಾ ಎಐ (Meta AI)ಕೂಡ ಪರೀಕ್ಷಿಸಲು ಪ್ರಾರಂಭಿಸಿದ್ದು, ಇದರಿಂದ ಅವು, ವಾಟ್ಸಪ್ ಬಿಜಿನೆಸ್ ಆಪ್‌ದಿಂದ ಎಐಅನ್ನು ನೇರವಾಗಿ ಕ್ರಿಯಾಶೀಲಗೊಳಿಸಿಕೊಂಡು ತಮ್ಮ ಗ್ರಾಹಕರೊಡನೆ ಹೆಚ್ಚು ಸಮರ್ಥವಾಗಿ ತೊಡಗಿಕೊಳ್ಳುವುದನ್ನು ಸುಲಭಗೊಳಿಸಿದೆ. ವಾಟ್ಸಪ್ ಭಾರತ್ ಯಾತ್ರ, ವಾಟ್ಸಪ್ ಬಿಜಿನೆಸ್ ಆಪ್‌ನಲ್ಲಿರುವ ಹಲವಾರು ಸಾಧನಗಳು ಹಾಗೂ ವಿಶೇಷಾಂಶಗಳಾದ್ಯಂತ ವೈಯಕ್ತಿಕ ತರಬೇತಿ ಒದಗಿಸಿ, ವ್ಯಾಪಾರ ಸಂಸ್ಥೆಗಳು ಈ ಅಪ್‌ಡೇಟ್ಸ್‌ಗಳ ಗರಿಷ್ಟ ಪ್ರಯೋಜನ ಪಡೆದುಕೊಳ್ಳುವುದಕ್ಕೆ ನೆರವಾಗಲಿದೆ.

ವಾಟ್ಸಪ್ ಭಾರತ್ ಯಾತ್ರ, ಬ್ರ್ಯಾಂಡ್ ಪ್ರಾರಂಭಿಸಿರುವ ಪರಿವರ್ತನಾತ್ಮಕ ಉಪಕ್ರಮ ಸರಣಿಗಳ ಪೈಕಿ ಇತ್ತೀಚಿನದ್ದಾಗಿದ್ದು, ಭಾರತದಲ್ಲಿ ಸಣ್ಣ ವ್ಯಾಪಾರ ಸಂಸ್ಥೆಗಳನ್ನು ಸಬಲಗೊಳಿಸುವ ಗುರಿ ಹೊಂದಿದೆ. 10 ದಶಲಕ್ಷ ವರ್ತಕರ ಕೌಶಲ್ಯ ವರ್ಧನೆ ಮಾಡುವುದಕ್ಕಾಗಿ, ಇಂಡಿಯಾ ಎಸ್‌ಎಮ್‌ಇ ಫೋರಮ್(India SME Forum), ದೊಂದಿಗೆ ಮೆಟಾದ ಪ್ರಮುಖ ಸಹಭಾಗಿತ್ವದೊಂದಿಗೆ, CAIT ಇರುವ WhatsApp Se Wyapaar ಮುಂತಾದ ಪ್ರೊಗ್ರಾಮ್‌ಗಳ ಮೂಲಕ, ವಾಟ್ಸಪ್ ಶಕ್ತಿ ಇರುವ ಡಿಜಿಶಾಸ್ತ್ರ(Digishaastra) ಪ್ರಾರಂಭಿಸಿತು. ವಾಟ್ಸಪ್ ಡಿಜಿಟಲ್ ಪರಿವರ್ತನೆಯ ಮುಂದಾಳತ್ವದಲ್ಲಿದ್ದು, ಭಾರತದ ಸಣ್ಣ ವ್ಯಾಪಾರಸ್ಥರು, ಭಾರತದ ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆಯ ಮುನ್ನೆಲೆಯಲ್ಲಿರುವುದನ್ನು ಖಾತರಿಪಡಿಸುತ್ತಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2024/04/VID-20240426-WA0008.mp4
Tags: BangaloreKannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_KannadaWhatsup Bharath Yatraಬೆಂಗಳೂರುವಾಟ್ಸಪ್ ಭಾರತ್ ಯಾತ್ರ
Share196Tweet123Send
Previous Post

ಡಿ.13-14 | ಜೆಎನ್’ಎನ್’ಸಿಇಯಲ್ಲಿ ಐಇಇಇ ಅಂತಾರಾಷ್ಟ್ರೀಯ ವಿಚಾರ ಸಂಕಿರಣ

Next Post

ರಾಜ್ಯದ ವಿವಿಧೆಡೆ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ್ದ ಲಾರಿ ಚಾಲಕ ಭದ್ರಾವತಿಯಲ್ಲಿ ಸಿಕ್ಕಿ ಬಿದ್ದ | ಫೈನ್ ಎಷ್ಟು?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ರಾಜ್ಯದ ವಿವಿಧೆಡೆ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ್ದ ಲಾರಿ ಚಾಲಕ ಭದ್ರಾವತಿಯಲ್ಲಿ ಸಿಕ್ಕಿ ಬಿದ್ದ | ಫೈನ್ ಎಷ್ಟು?

ರಾಜ್ಯದ ವಿವಿಧೆಡೆ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ್ದ ಲಾರಿ ಚಾಲಕ ಭದ್ರಾವತಿಯಲ್ಲಿ ಸಿಕ್ಕಿ ಬಿದ್ದ | ಫೈನ್ ಎಷ್ಟು?

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
Record Budget: Chief Minister Must Fulfill Hometown Demands, Urges Dr. Shushrutha Gowda

Record Budget: Chief Minister Must Fulfill Hometown Demands, Urges Dr. Shushrutha Gowda

March 2, 2026
ಸಿಎಂ ಸಿದ್ಧರಾಮಯ್ಯ ದಾಖಲೆಯ ಬಜೆಟ್ | ತವರು ಜಿಲ್ಲೆಯ ಬೇಡಿಕೆ ಈಡೇರಿಸಲಿ: ಡಾ. ಸುಶ್ರುತಗೌಡ ಆಗ್ರಹ

ಸಿಎಂ ಸಿದ್ಧರಾಮಯ್ಯ ದಾಖಲೆಯ ಬಜೆಟ್ | ತವರು ಜಿಲ್ಲೆಯ ಬೇಡಿಕೆ ಈಡೇರಿಸಲಿ: ಡಾ. ಸುಶ್ರುತಗೌಡ ಆಗ್ರಹ

March 2, 2026
ಮಧ್ಯಪ್ರಾಚ್ಯದ ಉದ್ವಿಗ್ನತೆ | ಭಾರತದಲ್ಲಿ ಹಿಂಸಾಚಾರದ ಸಾಧ್ಯತೆ | ಎಲ್ಲ ರಾಜ್ಯಗಳಿಗೆ ಕೇಂದ್ರ ಎಚ್ಚರಿಕೆ ಪತ್ರ

ಮಧ್ಯಪ್ರಾಚ್ಯದ ಉದ್ವಿಗ್ನತೆ | ಭಾರತದಲ್ಲಿ ಹಿಂಸಾಚಾರದ ಸಾಧ್ಯತೆ | ಎಲ್ಲ ರಾಜ್ಯಗಳಿಗೆ ಕೇಂದ್ರ ಎಚ್ಚರಿಕೆ ಪತ್ರ

March 2, 2026
ಮಾರಿಹಬ್ಬದ ಪ್ರಯುಕ್ತ ವಿಶೇಷ ರೈಲು ಸಂಚಾರ | ಸಂಸದ ರಾಘವೇಂದ್ರರವರಿಗೆ ಅಭಿನಂದನೆ

ಮಾರಿಹಬ್ಬದ ಪ್ರಯುಕ್ತ ವಿಶೇಷ ರೈಲು ಸಂಚಾರ | ಸಂಸದ ರಾಘವೇಂದ್ರರವರಿಗೆ ಅಭಿನಂದನೆ

March 2, 2026
Hotel Management Students Participate in Tree Census

Hotel Management Students Participate in Tree Census

March 2, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL