ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, ಪಂಚಾಯತ್ ರಾಜ್ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಚಿಕ್ಕಮಗಳೂರು ಜಿಲ್ಲಾಉಸ್ತುವಾರಿ ಸಚಿವರಾಗಿ ನೇಮಿಸಲಾಗಿದ್ದು, ಶಿವಮೊಗ್ಗ ಜಿಲ್ಲೆಗೆ ಕೆ.ಸಿ. ನಾರಾಯಣಗೌಡ ಅವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.
ಬದಲಾದ ಉಸ್ತುವಾರಿ ಸಚಿವರ ಪಟ್ಟಿ ಹೀಗಿದೆ:
ಬಸವರಾಜ ಭೂಮ್ಮಾಯಿ – ಬೆಂಗಳೂರು
ಗೋವಿಂದ ಕಾರಜೂಳ – ಬೆಳಗಾವಿ
ಕೆ ಎಸ್ ಈಶ್ವರಪ್ಪ – ಚಿಕ್ಕಮಂಗಳೂರು
ಬಿ ಶ್ರೀ ರಾಮುಲೂ – ಬಳ್ಳಾರಿ
ವಿ ಸೋಮಣ್ಣ – ಚಾಮರಾಜ ನಗರ
ಉಮೇಶ್ ವಿ ಕತ್ತಿ – ವಿಜಯಪುರ
ಎಸ್ ಅಂಗಾರ – ಉಡುಪಿ
ಅರಗ ಜ್ಞಾನೇಂದ್ರ – ತುಮಕೂರು
ಅಶ್ವಥ್ ನಾರಾಯಣ್ – ರಾಮನಗರ
ಸಿ ಸಿ ಪಾಟೀಲ್ -ಬಾಗಾಲಕೋಟೆ
ಆನಂದ್ ಸಿಂಗ್ – ಕೊಪ್ಪಳ
ಕೋಟ ಶ್ರೀನಿವಾಸ ಪೂಜಾರಿ – ಉ ಕ
ಪ್ರಭು ಚವ್ಹಾಣ್ – ಯಾದಗಿರಿ
ಮುರಗೇಶ್ ನಿರಾಣಿ – ಕಲ್ಬುರ್ಗಿ
ಶಿವರಾಮ್ ಹೆಬ್ಬಾರ್ – ಹಾವೇರಿ
ಟಿ ಸೋಮಶೇಖರ್ – ಮೈಸೂರು
ಬಿ ಸಿ ಪಾಟೀಲ – ಚಿತ್ರದುರ್ಗ/ಗದಗ
ಬಿ ಎ ಬಸವರಾಜ್ – ದಾವಣಗೆರೆ
ಕೆ ಸುಧಾಕರ್ – ಬೆಂಗಳೂರು ಗ್ರಾಮಂತ್ರ
ಗೋಪಾಲಯ್ಯ – ಹಾಸನ, ಮಂಡ್ಯ
ಶಶಿಕಲಾ ಜೊಲ್ಲೆ – ವಿಜಯನಗರ
ಎಂ ಟಿ ಬಿ ನಾಗರಾಜ್ – ಚಿಕ್ಕಬಳ್ಳಾಪುರ
ಕೆ ಸಿ ನಾರಾಯಣ ಗೌಡ – ಶಿವಮೊಗ್ಗ
ಬಿ ಸಿ ನಾಗೇಶ್ – ಕೊಡಗು
ವಿ ಸುನಿಲ್ ಕುಮಾರ್ – ದ ಕ
ಆಚಾರ್ ಹಾಲಪ್ಪ ಬಸಪ್ಪ – ಧಾರವಾಡ
ಶಂಕರ್ ಬಿಪಾಟೀಲ್ – ರಾಯಚೂರ್, ಬೀದರ್
ಮುನಿರತ್ನ – ಕೋಲಾರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post