ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ Actor Chiranjivi Sarja ಅಗಲಿಕೆಗೂ ಮುನ್ನ ನಟಿಸಿರುವ `ರಾಜಮಾರ್ತಾಂಡ’ ಚಿತ್ರ ಬೆಳ್ಳಿತೆರೆ ಮೇಲೆ ಬರಲು ಸಜ್ಜಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ನಟ ಧ್ರುವಾ ಸರ್ಜಾ, ಸೆಪ್ಟೆಂಬರ್ 2ರಂದು `ರಾಜಮಾರ್ತಾಂಡ’ ಅದ್ದೂರಿಯಾಗಿ ತೆರೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
Also read: ಪ್ರತಿ ಕಾರ್ಮಿಕರಿಗೂ ಗನ್ ಶೂ, ಗ್ಲೌಸ್ ಕೊಡಿಸಲು ಸರಕಾರಕ್ಕೆ ಮನವಿ: ಪವಿತ್ರ ರಾಮಯ್ಯ ಭರವಸೆ
ಚಿರು ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿರುವ ಈ ಚಿತ್ರವನ್ನು ಶಿವಕುಮಾರ್ ನಿರ್ಮಾಣ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post