ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇಂದು ಜನಪ್ರತಿಗಳು ಜೊತೆಯಲ್ಲಿ ಗನ್ ಮ್ಯಾನ್, ಐಷಾರಾಮಿ ಕಾರುಗಳು, ಪಟಾಕಿಗಳ ಸದ್ದು, ತಮಟೆ ವಾದ್ಯಗಳ ಅರ್ಭಟ, ಫ್ಲೆಕ್ಸ್ ಗಳ ಭರಾಟೆ, ಹಾರ, ತುರಾಯಿಗಳ ಮೂಲಕ ಉದ್ಘಾಟನೆ ಕಾರ್ಯಕ್ರಮ ನಡೆಯುತ್ತದೆ.
ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಪ್ರಕಾಶನಗರ ವಾರ್ಡ್ ನಲ್ಲಿ ಡಾಂಬರೀಕರಣ ಕಾಮಗಾರಿ ಮತ್ತು ಶ್ರೀರಾಮಮಂದಿರದಲ್ಲಿ ಸ್ಕೇಟಿಂಗ್ ಕಾಮಗಾರಿಗಳ ಗುದ್ದಲಿಪೂಜೆ ಕಾರ್ಯಕ್ರಮಕ್ಕೆ ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಎಸ್. ಸುರೇಶ್ ಕುಮಾರ್ S. Suresh Kumar ಸೈಕಲ್ ಹತ್ತಿ ಎರಡು ಉದ್ಘಾಟನೆಯಲ್ಲಿ ಭಾಗಿಯಾದರು.
ಇಂತಹ ಕಲುಷಿತ ರಾಜಕೀಯ ವಾತವರಣದಲ್ಲಿ ನಮ್ಮ ನಡುವೆ ಎಸ್.ಸುರೇಶ್ ಕುಮಾರ್ ರವಂತಹ ರಾಜಕಾರಣಿಗಳು ಇಂದಿನ ರಾಜಕೀಯ ರಂಗಕ್ಕೆ ಅವಶ್ಯಕತೆ ಇದೆ ಎನಿಸುತ್ತದೆ.
Also read: State to present ‘Karnataka Ratna’ award to Puneeth Rajkumar on Nov 1: CM Bommai
ಈ ಸಂದರ್ಭದಲ್ಲಿ ಸ್ಥಳೀಯ ಸಾರ್ವಜನಿಕರು, ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post