ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪಕ್ಷಮಾಸದ #Pakshamasa ಪ್ರಯುಕ್ತ ನಗರದ ವಿವಿಧ ಮಠ-ಮಂದಿರಗಳಲ್ಲಿ “ಗರುಡ ಪುರಾಣ” #Garudapurana ಧಾರ್ಮಿಕ ಪ್ರವಚನವನ್ನು ಹಮ್ಮಿಕೊಂಡಿದ್ದು ವಿವರಗಳು ಈ ರೀತಿ ಇವೆ :
ಸುಧೀಂದ್ರನಗರ : ಶ್ರೀ ರಾಮವಿಠಲಾಚಾರ್ಯರಿಂದ ಸೆಪ್ಟೆಂಬರ್ 8 ರಿಂದ 21ರ ವರೆಗೆ ಪ್ರತಿದಿನ ಸಂಜೆ 7-00ಕ್ಕೆ “ಗರುಡ ಪುರಾಣ” ಧಾರ್ಮಿಕ ಪ್ರವಚನ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಮಲ್ಲೇಶ್ವರಂ, ಬೆಂಗಳೂರು-560003
ದೊಡ್ಡಬೊಮ್ಮಸಂದ್ರ : ಶ್ರೀ ಚಂದ್ರಶೇಖರ ಆಚಾರ್ಯರಿಂದ ಸೆಪ್ಟೆಂಬರ್ 8 ರಿಂದ 21ರ ವರೆಗೆ ಪ್ರತಿದಿನ ಸಂಜೆ 6-15ಕ್ಕೆ “ಗರುಡ ಪುರಾಣ” ಧಾರ್ಮಿಕ ಪ್ರವಚನ. ಆಯೋಜನೆ : ಭೀಮನಕಟ್ಟೆ ಪ್ರವಚನ ಬಳಗ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ದೊಡ್ಡಬೊಮ್ಮಸಂದ್ರ, ವಿದ್ಯಾರಣ್ಯಪುರ, ಬೆಂಗಳೂರು-560097
ವಿಜಯನಗರ : ಶ್ರೀ ಫಣಿಕುಮಾರ್ ಆಚಾರ್ಯರಿಂದ ಸೆಪ್ಟೆಂಬರ್ 8 ರಿಂದ 14ರ ವರೆಗೆ ಪ್ರತಿದಿನ ಸಂಜೆ 6-30ಕ್ಕೆ “ಗರುಡ ಪುರಾಣ” ಧಾರ್ಮಿಕ ಪ್ರವಚನ. ಸ್ಥಳ : ವಿಜಯ ಮಧ್ವ ಸಂಘ, #37/2, 2ನೇ ಮುಖ್ಯರಸ್ತೆ, ಗಂಗಾಧರ ಬಡಾವಣೆ, ವಿಜಯನಗರ, ಬೆಂಗಳೂರು-560040
ರಾಜಾಜಿನಗರ : ಶ್ರೀ ವಾದಿರಾಜಾಚಾರ್ ಮಣೂರ್ ಇವರಿಂದ ಸೆಪ್ಟೆಂಬರ್ 8 ರಿಂದ 16ರ ವರೆಗೆ ಪ್ರತಿದಿನ ಸಂಜೆ 6-30ಕ್ಕೆ “ಗರುಡ ಪುರಾಣ” ಧಾರ್ಮಿಕ ಪ್ರವಚನ. ಸ್ಥಳ : ಸೋಸಲೆ ಶ್ರೀ ವ್ಯಾಸರಾಜ ಮಠ, 5ನೇ ಮುಖ್ಯರಸ್ತೆ, ಸುಬ್ರಹ್ಮಣ್ಯನಗರ, ಬೆಂಗಳೂರು-560010
ರಾಜರಾಜೇಶ್ವರಿನಗರ : ಶ್ರೀ ಬ್ರಹ್ಮಣ್ಯಾಚಾರ್ಯರಿಂದ ಸೆಪ್ಟೆಂಬರ್ 8 ರಿಂದ 18ರ ವರೆಗೆ ಪ್ರತಿದಿನ ಸಂಜೆ 6-30ಕ್ಕೆ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಬೆಮೆಲ್ ಲೇಔಟ್ ರಾಜರಾಜೇಶ್ವರಿನಗರ ಬೆಂಗಳೂರು-560098
ಪ್ರಕಾಶನಗರ : ಶ್ರೀ ಬಳ್ಳಾರಿ ಗುರುರಾಜಾಚಾರ್ಯರಿಂದ ಸೆಪ್ಟೆಂಬರ್ 8 ರಿಂದ 17ರ ವರೆಗೆ ಪ್ರತಿದಿನ ಸಂಜೆ 7-00ಕ್ಕೆ “ಗರುಡ ಪುರಾಣ” ಧಾರ್ಮಿಕ ಪ್ರವಚನ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, ಪ್ರಕಾಶನಗರ, ಬೆಂಗಳೂರು-560021
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post