ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರೀನಿವಾಸ ಉತ್ಸವ ಬಳಗದ ಮೂಲಕ ಧರ್ಮ ಜಾಗೃತಿ ಉಂಟು ಮಾಡುತ್ತಿರುವ ವಾದಿರಾಜ ತಾಯಲೂರು ಅವರಿಗೆ
ಗಾನಕಲಾಭೂಷಣ ಡಾ.ಆರ್. ಕೆ. ಪದ್ಮನಾಭ ಅವರು ಅಕ್ಷಯನಗರದ ಶ್ರೀಮದ್ ವಾದಿರಾಜ ಆರಾಧನಾ ಸೇವಾ ಟ್ರಸ್ಟ್ ಸಂಸ್ಥೆ ವತಿಯಿಂದ ವಾದಿರಾಜ ಆರಾಧನಾ ಸಂದರ್ಭದಲ್ಲಿ ‘ಹರಿದಾಸ ಗಾನ ಸೇವಾ ಕುಶಲ ಪುರಸ್ಕಾರ’ ದೊಡನೆ ವಾದಿರಾಜ ಪ್ರಶಸ್ತಿ 2023′ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಶ್ರೀ ಅಮರನಾಥ್ ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news