ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅಖಿಲ ಹವ್ಯಕ ಮಹಾಸಭೆಯು ನೀಡುವ ವಾರ್ಷಿಕ ಹವ್ಯಕ ವಿಶೇಷ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಏಪ್ರಿಲ್ 2 ಭಾನುವಾರ ನಡೆಯುವ 80 ನೆಯ ವರ್ಷದ ಹವ್ಯಕ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಭಾನುವಾರ ಸಂಜೆ 4 ಗಂಟೆಗೆ ನಡೆಯುವ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಹವ್ಯಕ ವಿಶೇಷ ಪ್ರಶಸ್ತಿ 2022-23: ಈ ಕೆಳಗಿನ ಸಾಧಕರು ಆಯ್ಕೆಯಾಗಿದ್ದಾರೆ ಎಂದು ತಿಳಿಸಲು ಮಹಾಸಭೆ ಹರ್ಷಿಸುತ್ತಿದೆ.
ಹವ್ಯಕ ವಿಭೂಷಣ:
ಪೆರುವೋಡಿ ನಾರಾಯಣ ಭಟ್, ತೆಂಕುತಿಟ್ಟು ಯಕ್ಷಗಾನ
ಹವ್ಯಕ ಭೂಷಣ:
ಡಾ. ಲಕ್ಷ್ಮೀಶ್ ಸೋಂದಾ, ಇತಿಹಾಸಕಾರರು ಮತ್ತು ಶಿಕ್ಷಣ ತಜ್ಞರು
ಶ್ರೀ ಜಿ. ಎಸ್. ಹೆಗಡೆ ಸಪ್ತಕ – ಸಂಗೀತ ಕ್ಷೇತ್ರ
Also read: ನೀತಿ ಸಂಹಿತೆ ಜಾರಿ ನಂತರ ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ಏನೆಲ್ಲಾ ಬದಲಾವಣೆಯಾಗಲಿದೆ? ಇಲ್ಲಿದೆ ಮಾಹಿತಿ
ಹವ್ಯಕ ಶ್ರೀ:
ಡಾ. ಕಿಶನ್ ಭಾಗವತ್, ವೈದ್ಯಕೀಯ & ಸಾಮಾಜಿಕ ಸೇವೆ
ಲೆ. ಕ. ವಿವೇಕ್ ಸಾಯ, ಭಾರತೀಯ ಭೂ ಸೇನಾ
ಕು. ಅರ್ಪಿತಾ. ವಿ. ಎಂ., ಕ್ರೀಡೆ
ಹವ್ಯಕ ಸೇವಾಶ್ರೀ:
ನಾರಾಯಣ ಶಾನುಭೋಗ್, ವಿಶ್ರಾಂತ ನಿರ್ದೇಶಕರು ಹವ್ಯಕ ಅಧ್ಯಯನ ಕೇಂದ್ರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post