ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಕಿಂಗ್ ಸ್ಟಾರ್ ಯಶ್ Rocking Star Yash ಅಭಿನಯದ ಕೆಜಿಎಫ್ 2 KGF-2 ಇದೀಗ ಭಾರತದಲ್ಲಿ 1000 ಕೋಟಿ ಗಡಿದಾಟುವ ಮೂಲಕ ಇತಿಹಾಸವನ್ನು ಮರುಸೃಷ್ಟಿಸಿದೆ.
#KGF2 creates HISTORY in India.
CROSSES ₹1000 cr at the domestic BO.
First ever Sandalwood movie and 2nd movie of all time to achieve this HIMALAYAN feat.
— Manobala Vijayabalan (@ManobalaV) May 15, 2022
ಬಾಹುಬಲಿ: ದಿ ಕನ್‌ಕ್ಲೂಷನ್ ನಂತರ ಕೆಜಿಎಫ್: ಅಧ್ಯಾಯ 2 ಭಾರತದಲ್ಲೇ 1000 ಕೋಟಿ ಕಲೆಕ್ಷನ್ ಮಾಡಿದ ಎರಡನೇ ಚಿತ್ರವಾಗಿ ಹೊರಹೊಮ್ಮಿದ್ದು, ಎಸ್ಎಸ್ ರಾಜಮೌಳಿಯವರ ಪ್ರಭಾಸ್-ರಾಣಾ ದಗ್ಗುಬಾಟಿ ಅಭಿನಯದ ಮಹೋನ್ನತ ಬಾಹುಬಲಿ 2 ನಂತರ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರವು ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 1000 ಕೋಟಿ ರೂಪಾಯಿಗಳನ್ನು ಗಳಿಸಿದ ಎರಡನೇ ಚಿತ್ರವಾಗಿದೆ.
Also read: ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು!
ಕೆಜಿಎಫ್ 2 ಒಂದಿಲ್ಲೊಂದು ದಾಖಲೆ ನಿರ್ಮಿಸುತ್ತಲೇ ಇದ್ದು, ಬಿಡುಗಡೆಯಾಗಿ ಒಂದು ತಿಂಗಳು ಕಳೆದರು ಗಳಿಕೆಯಲ್ಲಿ ಕಡಿಮೆಯಾಗಿಲ್ಲ. ಜಗತ್ತಿನಾದ್ಯಂತ 1,191 ಕೋಟಿ ಕಲೆಕ್ಷನ್ ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post