ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವಿಶ್ವಾವಸು ನಾಮ ಸಂವತ್ಸರದ ಪ್ರಥಮ ದಿನವಾದ ಯುಗಾದಿ ಹಬ್ಬದಂದು ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ ನೂತನ ವರ್ಷದ ಪಂಚಾಂಗ ಶ್ರವಣ ನಡೆಯಿತು.
Also read: ಚಿಕ್ಕಮಗಳೂರು | ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಪದಕ
ಬಳಿಕ ವಿದುಷಿ ಕು. ರಚನಾ ಶರ್ಮಾ ಅವರು ಶಾಸ್ತ್ರೀಯ ಸಂಗೀತ ಮತ್ತು ದೇವರನಾಮ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ವಾನ್ ಸೀತಾರಾಮ್ ಗೋಪಿನಾಥ್ (ವಯೋಲಿನ್), ವಿದ್ವಾನ್ ಸುಧೀಂದ್ರ ಆಪ್ಟೆ (ಮೃದಂಗ) ಸಾಥ್ ನೀಡಿದರು. ರಾಮಮಂದಿರದ ಸದಸ್ಯೆ ಶ್ರೀಮತಿ ಪಂಕಜಾ ಪ್ರಸಾದ್ ಕಲಾವಿದರನ್ನು ಸನ್ಮಾನಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post