ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸ್ವತಂತ್ರೋತ್ಸವದ 75ನೆಯ ಅಮೃತ ಮಹೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಮಾಜಿ ಸಚಿವ, ಶಾಸಕ ಸುರೇಶ್ ಕುಮಾರ್ MLA Suresh Kumar ಅವರು ಹಿರಿಯ ಸ್ವತಂತ್ರ ಹೋರಾಟಗಾರ ಶತಾಯುಷಿ ನರಹರಿ ಮಠದ್ ಅವರನ್ನು ಗೌರವಿಸಿದರು.
ನೂರಕ್ಕೂ ಹೆಚ್ಚು ವಯೋಮಾನದ ನರಹರಿ ಮಠದ್ ಅವರು ವಯೋಸಹಜವಾಗಿ ಮಲಗಿಯೇ ವಿಶ್ರಾಂತಿಯಲ್ಲಿದ್ದಾರೆ.
ರಾಜಾಜಿನಗರದಲ್ಲಿರುವ ನರಹರಿ ಮಠದ್ ಅವರ ನಿವಾಸಕ್ಕೆ ಸುರೇಶ್ ಕುಮಾರ್ ಇಂದು ಭೇಟಿ ನೀಡಿ, ಅವರನ್ನು ಗೌರವಿಸಿದರು. ಮಠದ್ ಅವರ ಆರೋಗ್ಯ ವಿಚಾರಿಸಿದ ಸುರೇಶ್ ಕುಮಾರ್ ಅವರು, ಸ್ವತಂತ್ರ ಹೋರಾಟಕ್ಕಾಗಿ ಇವರ ತ್ಯಾಗವನ್ನು ನೆನೆದು, ಗೌರವ ಸೂಚಿಸಿದರು.
Also read: ಸರಕಾರದ ಯೋಜನೆ ಮನೆ ಬಾಗಿಲಿಗೆ ಮುಟ್ಟಿಸಲು ಸ್ವತಃ ನೇಕಾರನಗರಕ್ಕೆ ತೆರಳಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post