ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕರ್ನಾಟಕ ರಾಜ್ಯ ಪತ್ರಿಕೋದ್ಯಮ ಅಧ್ಯಾಪಕರ ಸಂಘದ Journalism Faculty Association ಅಧ್ಯಕ್ಷರಾಗಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಅವರು ಮರು ಆಯ್ಕೆಯಾಗಿದ್ದಾರೆ.
ಭಾನುವಾರು ನಗರದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಕೌನ್ಸೆಲ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಪ್ರೊ.ಬಿ.ಕೆ. ರವಿ ಅವರು ಒಮ್ಮತದಿಂದ ಆಯ್ಕೆಯಾದರು.
Also read: ನಾಲ್ವರು ಭಯೋತ್ಪಾದಕರ ಹೆಡೆಮುರಿ ಕಟ್ಟಿದ ಸೇನೆ | ಅಪಾರ ಶಸ್ತ್ರಾಸ್ತ್ರ ಸೀಜ್
ಇತರ ಪದಾಧಿಕಾರಿಗಳು ಇಂತಿದ್ದಾರೆ. ಹಿರಿಯ ಉಪಾಧ್ಯಕ್ಷರು; ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ನಿರಂಜನ ವಾನಳ್ಳಿ, ಉಪಾಧ್ಯಕ್ಷರು- ಪ್ರೊ.ಮಮತಾ, ಮೈಸೂರು, ಪ್ರೊ.ಶೈಲಶ್ರೀ, ಬೆಂಗಳೂರು, ಪ್ರೊ.ಚಂದೂನವರ, ಧಾರವಾಡ; ಪ್ರೊ.ಓಂಕಾರ ಕಾಕಡೆ, ವಿಜಯಪುರ; ಪ್ರಧಾನ ಕಾರ್ಯದರ್ಶಿ- ಡಾ.ಪ್ರಶಾಂತ, ಬೆಂಗಳೂರು; ಕಾರ್ಯದರ್ಶಿ- ಡಾ.ಭಾಸ್ಕರ ಹೆಗಡೆ, ಉಜಿರೆ; ಖಜಾಂಚಿ- ಡಾ.ಟಿ.ಶಾರದಾ ಬೆಂಗಳೂರು; ಮಾಧ್ಯಮ ಸಂಯೋಜಕರು-ಡಾ.ರಾಜೇಶ್ವರಿ ತಾರಕೇಶ್, ಬೆಂಗಳೂರು; ಸಂಘಟನಾ ಕಾರ್ಯದರ್ಶಿಗಳು- ಡಾ.ಬಿ.ಟಿ.ಮುದ್ದೇಶ, ತುಮಕೂರು, ಡಾ.ವಾಹಿನಿ ಅರವಿಂದ, ಬೆಂಗಳೂರು ಡಾ.ರಾಕೇಶ ತಾಳೀಕೋಟೆ, ಬಳ್ಳಾರಿ, ಪ್ರೊ.ಶಿವಕುಮಾರ ಕಣಸೋಗಿ, ದಾವಣಗೆರೆ, ಪ್ರೊ.ಸತೀಶಕುಮಾರ, ಶಿವಮೊಗ್ಗ, ಪ್ರೊ.ಸಂಜೀವರಾಜ, ಬೆಂಗಳೂರು; ಕಾರ್ಯಕಾರಿ ಸಮಿತಿ ಸದಸ್ಯರು- ಡಾ.ಮಹೇಶ, ಬೆಂಗಳೂರು, ಡಾ.ಜೆನಿನ್ ಬೆಂಗಳೂರು, ಪ್ರೊ.ಪುಟ್ಟಸ್ವಾಮಿ, ಮೈಸೂರು, ಡಾ.ಸೌಮ್ಯ, ಮಂಗಳೂರು, ಡಾ.ತಹಮೀನಾ ಕೋಲಾರ, ವಿಜಯಪುರ, ಡಾ.ರಾಘವೇಂದ್ರ, ಬೆಂಗಳೂರು, ಡಾ.ವಿಜಯ, ಕೋಲಾರ, ಪ್ರೊ.ತೇಜಸ್ವಿ ನವಿಲೂರ, ಮೈಸೂರು, ಡಾ.ಸೀಬಂತಿ ಪದ್ಮನಾಭ, ತುಮಕೂರು ಡಾ. ಭಾಗ್ಯಲಕ್ಷ್ಮಿ ಪದಕಿ, ಬೆಂಗಳೂರು, ಡಾ.ಸಿ.ಎಸ್.ಮಂಜುಳಾ, ಹಾಸನ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post