ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪುನೀತ್ ರಾಜ್‌ಕುಮಾರ್ Puneeth Rajkumar ಅವರ ಕನಸಿನ ಕೂಸು ಗಂಧದ ಗುಡಿ ಶೀಘ್ರದಲ್ಲೇ ರಾಜ್ಯದ ಎಲ್ಲಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.
ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು ಕನ್ನಡಿಗರ ಮುಂದೆ ತರುವ ಸಲುವಾಗಿ ಅಪ್ಪು ಬಹಳ ಶ್ರಮಪಟ್ಟು ಈ ಡಾಕ್ಯುಮೆಂಟರಿಯನ್ನು ನಿರ್ಮಿಸಿ ಕನ್ನಡರಾಜ್ಯೋತ್ಸವ ಸಮಯದಲ್ಲಿ ಗಂಧದ ಗುಡಿ Gandhadagudi ಹೆಸರಲ್ಲಿ ಬಿಡುಗಡೆ ಮಾಡುವ ಇಚ್ಛೆ ಹೊಂದಿದ್ದರು. ದುರಾದೃಷ್ಠವಶಾತ್ ಅದಕ್ಕೂ ಮುನ್ನವೇ ಪುನೀತ್ ನಿಧನರಾದ ಪರಿಣಾಮ ಅವರ ಆಸೆಯಂತೆ ರಾಜ್ಯೋತ್ಸವ ಸಂದರ್ಭದಲ್ಲಿ ಟ್ರೈಲರನ್ನು ಬಿಡುಗಡೆ ಮಾಡಲಾಗಿತ್ತು.

Also read: ಎರಡಂಕಿಯ ಶಾಸಕರನ್ನು ಹಿಡಿದುಕೊಂಡು ಎರಡೆರಡು ಬಾರಿ ಸಿಎಂ ಆಗುವುದು ಅಪೂರ್ವ ಸಂಗತಿ: ಬಿಜೆಪಿ ಲೇವಡಿ











Discussion about this post