ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನೆರೆ ಹಾವಳಿಯಿಂದ ಹಾನಿಯಾದ ಮನೆಗಳ ದುರಸ್ತಿಯ ಪರಿಹಾರ ಕುರಿತಂತೆ ಇರುವ ಗೊಂದಲ ನಿವಾರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ DSArun ಮನವಿ ಮಾಡಿದ್ದಾರೆ.
ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿಯಾಗಿ ಮನವಿ ಮಾಡಿದ ಅರುಣ್ ಅವರು, ವಿವಿಧ ವಸತಿ ಯೋಜನೆ ಅಡಿಯಲ್ಲಿ ಬಾಕಿ ಇರುವ ಮನೆಗಳ ಬಿಲ್ಲುಗಳ ಪಾವತಿಯ ಕುರಿತಾಗಿ ಚರ್ಚೆ ನಡೆಸಿದರು.

Also read: ಡೂಪ್ಲಿಕೇಟ್ ಸಿಎಂ ಸಲಹೆ ಮೇರೆಗೆ ಸಿಎಸ್’ಆರ್ ಕಥೆ ಕಟ್ಟಿದ ಸಿಎಂ: ಎಚ್’ಡಿಕೆ ಆರೋಪ











Discussion about this post