ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇಡಿಯ ವಿಶ್ವ ಭಾರತದತ್ತ ಕುತೂಲಹದಿಂದ ಕಾಯುತ್ತಿರುವ ಚಂದ್ರಯಾನ-3ರ Chandrayana 3 ವಿಕ್ರಂ ಲ್ಯಾಂಡರ್ Vikram Lander ಸಾಫ್ಟ್ ಲ್ಯಾಂಡಿಂಗ್ ಪ್ರಕ್ರಿಯೆಯ ಕಂಟ್ರೋಲ್ ಸೆಂಟರ್ ಇರುವುದು ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಎನ್ನುವುದು ಇಡಿಯ ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಗೊಂಡಿದ್ದ ಚಂದ್ರಯಾನ 3ರ ರಾಕೇಟ್’ನಿಂದ ಇಂದು ರೋವರ್ ಚಂದ್ರನ ಮೇಲೆ 6.4 ನಿಮಿಷಕ್ಕೆ ಸ್ಪರ್ಶ ಮಾಡಿದೆ.

Also read: ಸಂಜೆ 5.20ರಿಂದ ಚಂದ್ರಯಾನ-3 ಲ್ಯಾಂಡಿಂಗ್ ಪ್ರಕ್ರಿಯೆ ಆರಂಭ: ಇಲ್ಲಿದೆ ಲೈವ್ ವೀಡಿಯೋ
ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಕಂಟ್ರೋಲ್ ಸೆಂಟರ್’ನಲ್ಲಿ ISRO Control Center ಚಂದ್ರಯಾನ 3ರ ಪ್ರಕ್ರಿಯೆಯನ್ನು ನಿಯಂತ್ರಣ ಮಾಡುತ್ತಿದ್ದಾರೆ. ಈ ಕೇಂದ್ರದಲ್ಲಿ ವಿಜ್ಞಾನಿಗಳು ಹಾಗೂ ಸಾವಿರಾರು ಸಿಬ್ಬಂದಿಗಳು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ.











Discussion about this post