No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Wednesday, October 7, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಬೆಂಗಳೂರು ರೋಡ್‌ಶೋದಲ್ಲಿ 235+ ವ್ಯಾಪಾರ ಭಾಗೀದಾರರನ್ನು ತೊಡಗಿಸಿಕೊಂಡ ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮ

kalpa News by kalpa News
February 10, 2026
in Special Articles
0
ಬೆಂಗಳೂರು ರೋಡ್‌ಶೋದಲ್ಲಿ 235+ ವ್ಯಾಪಾರ ಭಾಗೀದಾರರನ್ನು ತೊಡಗಿಸಿಕೊಂಡ ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಮುಂಬೈನ OTM ನಲ್ಲಿ ಯಶಸ್ವೀ ರೋಡ್‌ ಶೋ #Road Show ಪ್ರಾರಂಭದ ನಂತರ, ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮವು ಈಗ ತನ್ನ ವಾರ್ಷಿಕ ಭಾರತ ರೋಡ್‌ಶೋದ ಬೆಂಗಳೂರು ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಭಾರತೀಯ ಪ್ರಯಾಣ ವ್ಯಾಪಾರದೊಡನೆ ತನ್ನ ಕೇಂದ್ರೀಕೃತ ತೊಡಗಿಕೊಳ್ಳುವಿಕೆಯನ್ನು ಮುಂದುವರೆಸುತ್ತಾ ದಕ್ಷಿಣ ಆಫ್ರಿಕಾಕ್ಕೆ ಒಂದು ಪ್ರಮುಖ ಮೂಲ ಮಾರುಕಟ್ಟೆಯಾಗಿ ಭಾರತದ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದೆ. MEISEAದ ಮಾರ್ಕೆಟಿಂಗ್ ಅಂಡ್ ಕಮ್ಯುನಿಕೇಶನ್ಸ್ ಮ್ಯಾನೇಜರ್ ಮಿಸ್. ಮಿತಾಲೀ ಕರ್ಮಾರ್ಕರ್ ಅವರ ನೇತೃತ್ವದ ರೋಡ್‌ಶೋ ಉದ್ದಿಮೆ ಸಹಯೋಗಕ್ಕೆ, ಸದಾ ಬದಲಾಗುತ್ತಿರುವ ಪ್ರಯಾಣಿಕ ನಡವಳಿಕೆಯ ಅಂತರ್ದೃಷ್ಟಿಗೆ ಹಾಗೂ ವಿಶ್ರಾಂತಿ, ಕಾರ್ಪೊರೇಟ್ ಮತ್ತು MICE ಪ್ರಯಾಣದಾದ್ಯಂತ ಹೊಸ ವ್ಯಾಪಾರಾವಕಾಶಗಳ ಗುರುತಿಸುವಿಕೆಗೆ ಒಂದು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ.

ವೈವಿಧ್ಯಮಯ ಶ್ರೇಣಿಯ ಕೊಡುಗೆಗಳನ್ನು ಪ್ರದರ್ಶಿಸಿದ 40 ಕ್ಕಿಂತ ಹೆಚ್ಚಿನ ಪ್ರದರ್ಶಕರಿದ್ದ ರೋಡ್‌ಶೋದಲ್ಲಿ, ಬೆಂಗಳೂರಿನಲ್ಲಿರುವ 235ಕ್ಕಿಂತ ಹೆಚ್ಚಿನ ಭಾರತೀಯ ಪ್ರಯಾಣ ವ್ಯಾಪಾರ ಏಜೆಂಟ್‌ಗಳು ಭಾಗವಹಿಸಿದ್ದರು. ಭಾರತೀಯ ಮಾರುಕಟ್ಟೆಯೊಂಡಿಗೆ ತನ್ನ ಕೇಂದ್ರೀಕೃತ ತೊಡಗಿಕೊಳ್ಳುವಿಕೆಯನ್ನು ಮುಂದುವರಿಸುತ್ತಾ ಈ ಬಹುನಗರ ಉಪಕ್ರಮವು 10, ಫೆಬ್ರವರಿ 2026ರಂದು ಅಹಮದಾಬಾದ್‌ಗೆ ಚಲಿಸಿ, ದಕ್ಷಿಣ ಆಫ್ರಿಕಾಕ್ಕೆ ಹೊರಹೋಗುವ ಪ್ರಯಾಣವನ್ನು ಪ್ರೋತ್ಸಾಹಿಸುವ ಜೊತೆಜೊತೆಗೇ ವ್ಯಾಪಾರ ಸಹಯೋಗಗಳನ್ನು ಇನ್ನಷ್ಟು ಬಲಪಡಿಸಲಿದೆ.
ರೋಡ್‌ಶೋ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ ಮಿಸ್ ಕರ್ಮಾರ್ಕರ್ “ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮಕ್ಕೆ ಭಾರತವು ಆದ್ಯತೆಯುಳ್ಳ ಬೆಳವಣಿಗೆ ಮಾರುಕಟ್ಟೆಯಾಗಿಯೇ ಮುಂದುವರಿದಿದ್ದು ಇದು ಕುಟುಂಬ ಪ್ರಯಾಣ, ಆನುಭವಿಕ ರಜೆಗಳು ಹಾಗೂ ಪ್ರೀಮಿಯಮ್ ಪ್ರಯಾಣದಾದ್ಯಂತ ಪ್ರಬಲ ಆಸಕ್ತಿಯಿಂದ ಮುನ್ನಡೆಸಲ್ಪಟ್ಟಿದೆ. ಇಂದಿನ ಭಾರತೀಯ ಪ್ರಯಾಣಿಕರೂ ಕೂಡ, ತಮ್ಮ ಟ್ರಿಪ್‌ಗಳನ್ನು ಸಂಶೋಧಿಸಿ ವೈಯಕ್ತೀಕೃತಗೊಳಿಸಲು ಎಐ-ಶಕ್ತಿಯ ಸಾಧನಗಳನ್ನು ಬಳಸಿ, ವಿಭಿನ್ನವಾಗಿ ಯೋಜಿಸುತ್ತಾರೆ, ಹೆಚ್ಚು ಪದೇ ಪದೇ ಪ್ರಯಾಣಿಸುತ್ತಾರೆ ಮತ್ತು ಸಾಂಪ್ರದಾಯಿಕ ನೆಚ್ಚಿನ ಗಮ್ಯಗಳಾಚೆಗಿನ ಗಮ್ಯಗಳನ್ನು ಶೋಧಿಸಲು ಪ್ರಬಲ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕ ನಡವಳಿಕೆಯಲ್ಲಿನ ಈ ಬದಲಾವಣೆಯು ಹೆಚ್ಚು ಆತ್ಮವಿಶ್ವಾಸವುಳ್ಳ ಮತ್ತು ಕುತೂಹಲಭರಿತ ಪ್ರೇಕ್ಷಕವರ್ಗವನ್ನು ಪ್ರತಿಫಲಿಸುತ್ತದೆ ಮತ್ತು ಇದು ದಕ್ಷಿಣ ಆಫ್ರಿಕಾದಾದ್ಯಂತ ಹೆಚ್ಚು ಪ್ರಸಿದ್ಧವಲ್ಲದ ಪ್ರದೇಶಗಳನ್ನು ಮತ್ತು ಅನುಭವಗಳನ್ನು ಎತ್ತಿತೋರಿಸಲು ಹೊಸ ಅವಕಾಶಗಳನ್ನು ಕಲ್ಪಿಸುತ್ತದೆ.” ಎಂದು ಹೇಳಿದರು.

ಮುಂದುವರಿದು ಅವರು, “ಭಾರತದಲ್ಲಿ ಬೆಂಗಳೂರು, ದಕ್ಷಿಣ ಆಫ್ರಿಕಾದ ಪ್ರಮುಖ ಮೂಲ ಮಾರುಕಟ್ಟೆಗಳ ಪೈಕಿ ಒಂದಾಗಿ ತನ್ನನ್ನು ಸ್ಥಾಪಿಸಿಕೊಂಡಿದೆ. ನಗರದ ಪ್ರಯಾಣಿಕರು ಡಿಜಿಟಲ್ ತಜ್ಞರಾಗಿದ್ದಾರೆ, ಅನುಭವ-ಚಾಲಿತವಾಗಿದ್ದಾರೆ ಮತ್ತು ದೂರದೂರದ ಗಮ್ಯಗಳನ್ನು ಶೋಧಿಸಲು ಹೆಚ್ಚು ಆತ್ಮವಿಶ್ವಾಸವುಳ್ಳವರಾಗಿದ್ದಾರೆ. ಈ ರೋಡ್‌ಶೋ ಮೂಲಕ ನಾವು ಸ್ಥಳೀಯ ಪ್ರಯಾಣ ವ್ಯಾಪಾರದೊಂದಿಗೆ ನಮ್ಮ ತೊಡಗಿಕೊಳ್ಳುವಿಕೆಯನ್ನು ಇನ್ನಷ್ಟು ಆಳಗೊಳಿಸಿಕೊಂಡು ದಕ್ಷಿಣ ಆಫ್ರಿಕಾದ ಗೋಅರತೆ ಮತ್ತು ಈ ಪ್ರಮುಖ ಮಾರುಕಟ್ಟೆಯಲ್ಲಿ ಅದರ ತತ್ಸಂಬಂಧತೆಯನ್ನು ಇನ್ನಷ್ಟು ಬಲಪಡಿಸುವ ಗುರಿ ಹೊಂದಿದ್ದೇವೆ.” ಎಂದು ಹೇಳಿದರು.
ಪದೇ ಪದೇ ಪ್ರಯಾಣಿಸುವ ಅಂತರರಾಷ್ಟ್ರೀಯ ಪ್ರಯಾಣಿಕರ ಪ್ರಬಲ ಬೇಸ್‌ದೊಂದಿಗೆ ಬೆಂಗಳೂರು ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮಕ್ಕೆ, ಅದರಲ್ಲೂ ನಿರ್ದಿಷ್ಟವಾಗಿ ಪ್ರೀಮಿಯಮ್ ವಿಶ್ರಾಂತಿ, ಸಾಹಸ ಮತ್ತು ವನ್ಯಜೀವಿ ವರ್ಗಗಳಾದ್ಯಂತ ಅತ್ಯಂತ ಹೆಚ್ಚಿನ ಅವಕಾಶವುಳ್ಳ ಮಾರುಕಟ್ಟೆಯನ್ನು ಪ್ರತಿನಿಧಿಸುತ್ತದೆ. ನಗರದ ಹೊರಹೋಗುವ ಪ್ರೇಕ್ಷಕರು ಹೆಚ್ಚು ಹೆಚ್ಚು ವೈಯಕ್ತೀಕೃತವಾದ, ಕಡಿಮೆ ಶೋಧಿತ ಪ್ರದೇಶಗಳೊದಿಗೆ ಐತಿಹಾಸಿಕ ಅನುಭವಗಳನ್ನು ಸಂಯೋಜಿಸುವ ಉತ್ತಮ ಗತಿಯುಳ್ಳ ಮಾರ್ಗಗಳನ್ನು ಬಯಸುತ್ತಾರೆ ಮತ್ತು ಸಫಾರಿಗಳು ಪ್ರಮುಖ ಪ್ರೋತ್ಸಾಹನ ಆಕರ್ಷಣೆಯಾಗಿದೆ. ಪ್ರಯಾಣ ವ್ಯಾಪಾರದೊಂದಿಗೆ ಸುಸ್ಥಿರ ಸಹಯೋಗದ ಮೂಲಕ ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮವು ಹೊಸ ಮಾರ್ಗಗಳನ್ನು ಅನಾವರಣಗೊಳಿಸಿ ಈ ಮಾರುಕಟ್ಟೆಯಿಂದ ಇನ್ನೂ ಹೆಚ್ಚಿನ ಪರಿಗಣನೆ ಮತ್ತು ಪರಿವರ್ತನೆ ಮಾಡುವುದರ ಮೇಲೆ ಗಮನ ಕೇಂದ್ರೀಕರಿಸಿದೆ.

ದಕ್ಷಿಣ ಆಫ್ರಿಕಾವು 2026 ರಲ್ಲಿ ಕೋವಿಡ್ ಪೂರ್ವದ ಭಾರತೀಯ ಪ್ರಯಾಣಿಕರ ಸಂಖ್ಯೆಗೆ ಮರಳುವ ಗುರಿಯನ್ನು ಹೊಂದಿದೆ ಮತ್ತು ಭಾರತೀಯ ವ್ಯಾಪಾರ ಪಾಲುದಾರರೊಂದಿಗೆ ಶಾಶ್ವತ ಪಾಲುದಾರಿಕೆಯನ್ನು ಬೆಳೆಸಲು, ವಿವಿಧ ಪ್ರಯಾಣಿಕರ ಪ್ರೊಫೈಲ್‌ಗಳಿಗೆ ಸೂಕ್ತವಾದ ಅನುಭವಗಳನ್ನು ನೀಡಲು ಮತ್ತು ದಕ್ಷಿಣ ಆಫ್ರಿಕಾವನ್ನು ಕಡ್ಡಾಯ ಭೇಟಿ ತಾಣವಾಗಿ ಇರಿಸಲು ಬದ್ಧವಾಗಿದೆ. ಈ ರೋಡ್‌ಶೋ, ಭಾರತೀಯ ಮಾರುಕಟ್ಟೆಯೊಂದಿಗಿನ ಸಂಬಂಧಗಳನ್ನು ಬಲಪಡಿಸಿಕೊಳ್ಳುವ ದೇಶದ ಬದ್ಧತೆಯನ್ನು ಬಲಪಡಿಸುವುದರ ಜೊತೆಗೆ, ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಪ್ರಯಾಣಿಕರು ಕಾಮನಬಿಲ್ಲಿನ ನಾಡನ್ನು ಶೋಧಿಸಲು ಪ್ರೇರಣೆ ಒದಗಿಸಲಿದೆ.

ದೇಶವು, 2027 ಒಡಿಐ ವಿಶ್ವ ಕಪ್ ನಡೆಸಿಕೊಡಲು ಕೂಡ ಸಜ್ಜಾಗಿದ್ದು, ದೇಶದ ವೈವಿಧ್ಯಮಯ ಪ್ರವಾಸೋದ್ಯಮ ಆಕರ್ಷಣೆಗಳನ್ನು ಪ್ರದರ್ಶಿಸಲು ಮತ್ತು ಜಗತ್ತಿನೆಲ್ಲೆಡೆಯಿಂದ ಸಂದರ್ಶಕರನ್ನು ಆಕರ್ಷಿಸಲು ಒಂದು ಕೌತುಕಮಯವಾದ ಅವಕಾಶವನ್ನು ಒದಗಿಸುತ್ತಿದೆ. ಸದಾ ಏರ್ಪಡುತ್ತಿರುವ ವ್ಯಾಪಾರ ತೊಡಗಿಕೊಳ್ಳುವಿಕೆ, ಗುರಿಯಿರಿಸಲಾದ ಗ್ರಾಹಕ ತಲುಪುವಿಕೆ ಮತ್ತಿ ವಿನೂತನ ಮಾರುಕಟ್ಟೆ ಉಪಕ್ರಮಗಳ ಮೂಲಕ ಪ್ರವಾಸೋದ್ಯಮ ಮಂಡಳಿಯು, ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಬದ್ಧವಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news    

https://kalpa.news/wp-content/uploads/2024/04/VID-20240426-WA0008.mp4

  

Tags: BangaloreKannada NewsKannada News LiveKannada News OnlineKannada News WebsiteKannada WebsiteLatest News KannadaMEISEANews in KannadaNews KannadaRoad Showಬೆಂಗಳೂರುರೋಡ್ ಶೋ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ದಂತಪುರಾಣ ಚಲನಚಿತ್ರ ನಿರ್ಮಾಪಕರು, ನಿರ್ದೇಶಕರಿಗೆ ಕಿರ್ಲೋಸ್ಕರ್ ವತಿಯಿಂದ ಅಭಿನಂದನೆ

Next Post

ಹೋಳಿ ಹಬ್ಬ | ಬೆಂಗಳೂರು, ಹುಬ್ಬಳ್ಳಿಯಿಂದ ಹಲವು ರೈಲು ಸೇವೆಗಳ ವಿಸ್ತರಣೆ | ಇಲ್ಲಿದೆ ಡೀಟೇಲ್ಸ್

kalpa News

kalpa News

Next Post
Mysore - Shivamogga - Talguppa Train Indian Railway

ಹೋಳಿ ಹಬ್ಬ | ಬೆಂಗಳೂರು, ಹುಬ್ಬಳ್ಳಿಯಿಂದ ಹಲವು ರೈಲು ಸೇವೆಗಳ ವಿಸ್ತರಣೆ | ಇಲ್ಲಿದೆ ಡೀಟೇಲ್ಸ್

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL