ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಸಹಕಾರನಗರದ ಶ್ರೀಮದುತ್ತರಾದಿ ಮಠದಲ್ಲಿ ಜೂನ್ 24 ರಿಂದ 27ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ವಿವರಗಳು ಹೀಗಿವೆ:
ಜೂನ್ 24, ಮಂಗಳವಾರ : ಸಂಜೆ 6ಕ್ಕೆ ಶ್ರೀಕೃಷ್ಣಾಮೃತ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7ಕ್ಕೆ ಶ್ರೀ ಪ್ರಾಣೇಶಾಚಾರ್ಯ ಚೆಟ್ಟಿಯವರಿಂದ “ತಿರುಪತಿ ಕ್ಷೇತ್ರದ ಮಹಿಮೆ” ಧಾರ್ಮಿಕ ಪ್ರವಚನ.
ಜೂನ್ 25, ಬುಧವಾರ : ಸಂಜೆ 6ಕ್ಕೆ ಶ್ರೀ ವೇಣುಗೋಪಾಲ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7ಕ್ಕೆ ಶ್ರೀ ಪ್ರಾಣೇಶಾಚಾರ್ಯ ಚೆಟ್ಟಿಯವರಿಂದ “ತಿರುಪತಿ ಕ್ಷೇತ್ರದ ಮಹಿಮೆ” ಧಾರ್ಮಿಕ ಪ್ರವಚನ.
ಜೂನ್ 26, ಗುರುವಾರ ಸಂಜೆ 6ಕ್ಕೆ “ಹರಿನಾಮ ಸಂಕೀರ್ತನೆ”. ಗಾಯನ : ಕು. ಅಭಿಜ್ಞಾ ಪಿ. ಕಶ್ಯಪ್, ಪಿಟೀಲು : ವಿದುಷಿ ಭಾರ್ಗವಿ, ಮೃದಂಗ : ವಿದ್ವಾನ್ ನಟರಾಜ್.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post