ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸ್ಯಾಂಡಲ್’ವುಡ್ ಹಿರಿಯ ನಟಿ ತಾರಾ Sandalwood Actress Tara ಅನುರಾಧ ಅವರ ಫೇಸ್’ಬುಕ್ ಖಾತೆಯನ್ನು ಹ್ಯಾಕ್ Facebook hack ಮಾಡಲಾಗಿದ್ದು, ಅನಾವಶ್ಯಕ ವಿಚಾರಗಳ ಕುರಿತಾಗಿ ಪೋಸ್ಟ್ ಮಾಡಿರುವ ಕುರಿತಾಗಿ ವರದಿಯಾಗಿದೆ.
ಈ ಕುರಿತಂತೆ ದಕ್ಷಿಣ ವಿಭಾಗ ಸೆನ್ ಠಾಣೆಗೆ ತಾರಾ ಅವರು ದೂರು ನೀಡಿದ್ದು, ತಮ್ಮ ಫೇಸ್’ಬುಕ್ ಐಡಿ ಮೂಲಕ ಸ್ನೇಹಿತರಿಗೆ ಟ್ಯಾಗ್ ಮಾಡಿ ಅನಾವಶ್ಯಕ ಸಂದೇಶ ಕಳಿಸಲಾಗಿದೆ ಎಂದಿದ್ದಾರೆ.
Also read: ರಾಜ್ಯದಲ್ಲಿ ಕೊರೋನಾ ಉಪತಳಿ ಉಲ್ಬಣ | ಮೂವರ ಬಲಿ | ಇಂದು ಸಿಎಂ ಮಹತ್ವದ ಸಭೆ












Discussion about this post