ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬಾಲಿವುಡ್ ನಟಿ ಕರೀನಾ ಕಪೂರ್ #Kareena Kapoor ಅವರು ಜನರನ್ನು ಕಡೆಗಣಿಸಿದ್ದಾರೆ ಎಂದು ಇನ್ಫೋಸಿಸ್ ನಾರಾಯಣ ಮೂರ್ತಿ #Infosys Narayana Murthy ಟೀಕಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಕರೀನಾ ಕಪೂರ್ ಕುರಿತಾಗಿ ತಾವು ಕಂಡ ಪ್ರತ್ಯಕ್ಷ ದೃಶ್ಯಗಳನ್ನು ವಿವರಿಸಿದ್ದಾರೆ.
Also read: ಶಿವಮೊಗ್ಗ | ಗೃಹ ರಕ್ಷಕ ದಳ ಸೇರುವ ಆಸೆಯಿದೆಯೇ? ಹಾಗಾದರೆ ಇಲ್ಲಿದೆ ಅವಕಾಶ

ಯಾರಾದರೂ ಪ್ರೀತಿಯನ್ನು ತೋರಿದಾಗ ನೀವೂ ಸಹ ಅದನ್ನು ತಿರುಗಿ ಪ್ರೀತಿಯನ್ನು ನೀಡಬೇಕು. ಸಂಬಂಧ ಹಾಗೂ ಸಮಾಜದಲ್ಲಿ ಇದು ಬಹಳ ಮುಖ್ಯವಾದುದು. ಅಹಂಕಾರ ಹೊಂದಿದಾಗಿ ಇವುಗಳೆಲ್ಲಾ ಸಾಧ್ಯಗುವುದಿಲ್ಲ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post