Sunday, December 14, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಕ್ರೀಡೆ

ಬೆಂಗಳೂರು ವಿಶ್ವ ಟೆನಿಸ್ ಲೀಗ್ | ತಂಡದ ಮಾಲೀಕರು, ಆಟಗಾರರ ತಂಡಗಳನ್ನು ಘೋಷಿಸಿದ WTL

November 24, 2025
in ಕ್ರೀಡೆ
0 0
0
Share on facebookShare on TwitterWhatsapp
Read - 2 minutes

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ವಿಶ್ವ ಟೆನಿಸ್ ಲೀಗ್ #WorldTennisLeague ‘ದಿ ಗ್ರೇಟೆಸ್ಟ್ ಶೋ ಆನ್ ಕೋರ್ಟ್’ ಡಿಸೆಂಬರ್ 17 ರಿಂದ 20 ರವರೆಗೆ ಬೆಂಗಳೂರಿನ ಎಸ್‌.ಎಂ. ಕೃಷ್ಣ ಟೆನಿಸ್ #Tennis ಸ್ಟೇಡಿಯಂನಲ್ಲಿ ನಡೆಯಲು ಸಜ್ಜಾಗಿದೆ. ದೇಶದಾದ್ಯಂತ ಲೀಗ್ ನ ಉತ್ಸಾಹ ಹೆಚ್ಚುತ್ತಿರುವ ಬೆನ್ನಲ್ಲೇ ವರ್ಲ್ಡ್ ಟೆನಿಸ್ ಲೀಗ್ ತನ್ನ ತಂಡದ ಮಾಲೀಕರನ್ನು ಮತ್ತು ತಂಡಗಳ ಸಂಯೋಜನೆಯನ್ನು ಅನಾವರಣಗೊಳಿಸಿದೆ.

ಈ ಸೀಸನ್ ನ ಫ್ರಾಂಚೈಸಿ ಮಾಲೀಕರಲ್ಲಿ ಹಾಲಿ ಚಾಂಪಿಯನ್‌ಗಳಾದ ಗೇಮ್ ಚೆಂಜರ್ಸ್ ಫಾಲ್ಕನ್ಸ್ (ಮಾಲೀಕ: ಅಮನ್ದೀಪ್ ಸಿಂಗ್, ಗೇಮ್ ಚೆಂಜರ್ಸ್ FZCO),ವಿಬಿ ರಿಯಾಲ್ಟಿ ಹಾಕ್ಸ್ (ಮಾಲೀಕ: ವಾಶು ಭಗ್ನಾನಿ), ಅಸ್ಸಿ ಮ್ಯಾವೆರಿಕ್ಸ್ ಕೈಟ್ಸ್ (ಮಾಲೀಕರು: ಡಾ. ಉಮೇದ್ ಶೇಖಾವತ್, ಅಮಿತ್ ಸಾಹ್ನಿ ಮತ್ತು ಕೇವಲ್ ಕಲ್ರಾ) ಮತ್ತು ಎಒಎಸ್ ಈಗಲ್ಸ್ (ಮಾಲೀಕರು: ಎಒಎಸ್ ಸ್ಪೋರ್ಟ್ಸ್ ಟೂರ್ನಮೆಂಟ್, ದುಬೈ ಮತ್ತು ಸತೇಂದರ್ ಪಾಲ್ ಛಬ್ರಾ) ಸೇರಿದ್ದಾರೆ.

ವಿಶ್ವ ಟೆನಿಸ್ ಲೀಗ್‌ನ 2025 ಆವೃತ್ತಿಯು 16 ಆಟಗಾರರು, 4 ತಂಡಗಳು, 1 ಚಾಂಪಿಯನ್ ಹೊಂದಿದ್ದು, ಅನುಭವಿ ತರಬೇತುದಾರರ ನೇತೃತ್ವದಲ್ಲಿ ಕೆಲವು ಅತ್ಯುತ್ತಮ ಜಾಗತಿಕ ಟೆನಿಸ್ ತಾರೆಗಳು ಮತ್ತು ಭಾರತದ ಅಗ್ರ ಶ್ರೇಯಾಂಕಿತ ಆಟಗಾರರು ಈ ಆವೃತ್ತಿಯಲ್ಲಿ ಆಡಲಿದ್ದಾರೆ.

ಟೀಮ್ ಕೋಚ್ ಸ್ಕ್ವಾಡ್
ಗೇಮ್ ಚೆಂಜರ್ಸ್ ಫಾಲ್ಕನ್ಸ್ ಜಾನ್ ಲಾಫ್ನಿ ಡಿ ಜೆಗರ್ (JL) ಡಾನಿಯಲ್ ಮೆಡ್ವೆಡೆವ್, ರೋಹನ್ ಬೋಪಣ್ಣ, ಮಾಗ್ಡಾ ಲಿನೆಟ್, ಸಹಜ ಯಮಲಪಲ್ಲಿ
ವಿಬಿ ರಿಯಾಲ್ಟಿ ಹಾಕ್ಸ್ ರಾಬರ್ಟ್ ಲಿಂಡ್‌ಸ್ಟೆಡ್ ಡೆನಿಸ್ ಷಪೊವಾಲೊವ್, ಯುಕೀ ಭಾಂಬ್ರಿ, ಎಲೀನಾ ಸ್ವಿಟೋಲಿನಾ, ಮಾಯಾ ರೇವತಿ
ಅಸ್ಸಿ ಮ್ಯಾವೆರಿಕ್ಸ್ ಕೈಟ್ಸ್ ಜೂಲಿಯನ್ ನೋವೆಲ್ ನಿಕ್ ಕಿರ್ಗಿಯೋಸ್, ದಕ್ಷಿಣೇಶ್ವರ್ ಸುರೇಶ್, ಮಾರ್ಟಾ ಕೋಸ್ಟ್ಯುಕ್, ಅಂಕಿತಾ ರೈನಾ
ಎಒಎಸ್ ಈಗಲ್ಸ್ ಮಾರ್ಕ್ ಗೆಲ್ಲಾರ್ಡ್ ಗೇಲ್ ಮೊನ್ಫಿಲ್ಸ್, ಸುಮಿತ್ ನಾಗಲ್, ಪೌಲಾ ಬಡೋಸಾ, ಶ್ರೀವಲ್ಲಿ ಭಾಮಿಡಿಪತಿ

ಗೇಮ್ ಚೇಂಜರ್ಸ್ ಫಾಲ್ಕನ್ಸ್‌ ತಂಡದ ಮಾಲೀಕ ಅಮನ್‌ದೀಪ್ ಸಿಂಗ್ ಮಾತನಾಡಿ ‘ನಾವು ಮತ್ತೊಂದು ಪ್ರಭಾವಶಾಲಿ ತಂಡದೊಂದಿಗೆ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಮರಳಿದ್ದೇವೆ. ಮೆಡ್ವೆಡೆವ್ ಅವರ ಕೋರ್ಟ್ ಪ್ರಾಬಲ್ಯ ಮತ್ತು ಬೋಪಣ್ಣ ಅವರ ಡಬಲ್ಸ್ ಪರಿಣತಿಯಿಂದ ನಮ್ಮ ತಂಡವು ಶಕ್ತಿ ಮತ್ತು ಅನುಭವದ ಸಮತೋಲನವನ್ನು ತರುತ್ತದೆ ಎಂದಿದ್ದಾರೆ.

ವಿಬಿ ರಿಯಾಲ್ಟಿ ಹಾಕ್ಸ್ ತಂಡದ ಮಾಲೀಕ ವಾಶು ಭಾಗ್ನಾನಿ ಮಾತನಾಡಿ ‘ನಾವು ಉತ್ತಮ ಆಟಗಾರರನ್ನು ನಮ್ಮ ತಂಡಕ್ಕೆ ಆಯ್ಕೆ ಮಾಡಿದ್ದೇವೆ. ಷಪೊವಾಲೊವ್ ಅವರ ಅಗ್ರೆಸಿವ್ ಆಟ, ಭಾಂಬ್ರಿ ಅವರ ನಿಷ್ಠೆ ಮತ್ತು ಮಾಯಾ ಅವರ ದೃಢತೆ ತಂಡಕ್ಕೆ ಮತ್ತಷ್ಟು ಬಲ ನೀಡಲಿದೆ. WTL ನ ನಮ್ಮ ಮೊದಲ ಸೀಸನ್ ಅನ್ನು ಸ್ಮರಣೀಯವಾಗಿಸುತ್ತೇವೆ ಎಂದಿದ್ದಾರೆ.ಅಸ್ಸಿ ಮೇವರಿಕ್ಸ್ ಕೈಟ್ಸ್‌ ತಂಡದ ಮಾಲೀಕ ಡಾ. ಉಮೇದ್ ಶೇಖಾವತ್ ಮಾತನಾಡಿ ‘ಕಿರ್ಗಿಯೋಸ್ ಅವರ ಸ್ಫೋಟಕ ಸರ್ವ್, ಕೋಸ್ಟ್ಯುಕ್ ಅವರ ಆಕ್ರಮಣಶೀಲತೆ, ದಕ್ಷಿಣೇಶ್ವರ್ ಮತ್ತು ಅಂಕಿತಾ ಅವರ ಉತ್ತಮ ಪ್ರಾತಿನಿಧ್ಯದೊಂದಿಗೆ ನಮ್ಮ ತಂಡ ಭಾರತದ WTLನ ಚೊಚ್ಚಲ ಪಂದ್ಯಕ್ಕೆ ಸಿದ್ಧವಾಗಿದೆ ಎಂದರು.

AOS ಈಗಲ್ಸ್ ತಂಡದ ಮಾಲೀಕ ಸತೇಂದರ್ ಪಾಲ್ ಛಾಬ್ರಾ ಮಾತನಾಡಿ ‘ನಾಗಲ್ ಅವರ ಹಂಬಲ, ಪೌಲಾ ಮತ್ತು ಶ್ರೀವಲ್ಲಿ ಅವರ ಸಮತೋಲನವಿದ್ದು ಲೀಗ್‌ನಲ್ಲಿ ಪ್ರಭಾವ ಬೀರುವ ತಂಡ ಇದಾಗಲಿದೆ ಎಂದರು.

ಬೆಂಗಳೂರು ವಿಶ್ವದಾದ್ಯಂತದ ಆಟಗಾರರನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದಂತೆ, WTL‌ನ ಭಾರತದ ಮೊದಲ ಸೀಸನ್ ಉನ್ನತ ಮಟ್ಟದ ಪ್ರತಿಭೆ ಮತ್ತು ನಿಜವಾದ ಕ್ರೀಡಾಸ್ಫೂರ್ತಿಯ ಆಟಗಾರರನ್ನು ಹೊಂದಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2025/09/Vedic-Maths-New.mp4
http://kalpa.news/wp-content/uploads/2024/04/VID-20240426-WA0008.mp4

Tags: BENGALURUKannada News WebsiteLatest News KannadaSports NewsTennisWorld Tennis Leagueಚಾಂಪಿಯನ್ಟೆನಿಸ್ ಸ್ಟೇಡಿಯಂಬೆಂಗಳೂರುವಿಶ್ವ ಟೆನಿಸ್ ಲೀಗ್
Previous Post

ಗೋವಾದಲ್ಲಿ ಲೆಜೆಂಡ್ಸ್ ಪ್ರೊ ಟಿ20 ಲೀಗ್; ಶಿಖರ್ ಧವನ್, ಹರ್ಭಜನ್ ಸಿಂಗ್ ಭಾಗಿ!

Next Post

ತೀರ್ಥಹಳ್ಳಿ | ಭೀಕರ ರಸ್ತೆ ಅಪಘಾತ | ಲಾರಿ ಚಕ್ರದಡಿ ಸಿಲುಕಿ ಇಬ್ಬರು ದುರ್ಮರಣ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ತೀರ್ಥಹಳ್ಳಿ | ಭೀಕರ ರಸ್ತೆ ಅಪಘಾತ | ಲಾರಿ ಚಕ್ರದಡಿ ಸಿಲುಕಿ ಇಬ್ಬರು ದುರ್ಮರಣ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ವಿಧಿವಶ

December 14, 2025

ಭದ್ರಾವತಿ ಡಬಲ್ ಮರ್ಡರ್ | ಐವರು ಅಂದರ್ | ಹತ್ಯೆಗೆ ಕಾರಣವೇನು? ಎಸ್’ಪಿ ಹೇಳಿದ್ದೇನು?

December 13, 2025
File Image

ಭದ್ರಾವತಿ-ಶಿವಮೊಗ್ಗ ಜನರೇ, ಡಿ.14, 15 ನಿಮ್ಮೂರಿನಲ್ಲಿ ಈ ಕಾರ್ಯಕ್ರಮ ಮಿಸ್ ಮಾಡದೇ ನೋಡಿ

December 13, 2025

ದುಡಿಮೆಯಲ್ಲಿನ ಸ್ವಲ್ಪ ಹಣವನ್ನು ದಾನ ಮಾಡುವುದು ಅತ್ಯಂತ ಶ್ರೇಷ್ಠ

December 13, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ವಿಧಿವಶ

December 14, 2025

ಭದ್ರಾವತಿ ಡಬಲ್ ಮರ್ಡರ್ | ಐವರು ಅಂದರ್ | ಹತ್ಯೆಗೆ ಕಾರಣವೇನು? ಎಸ್’ಪಿ ಹೇಳಿದ್ದೇನು?

December 13, 2025
File Image

ಭದ್ರಾವತಿ-ಶಿವಮೊಗ್ಗ ಜನರೇ, ಡಿ.14, 15 ನಿಮ್ಮೂರಿನಲ್ಲಿ ಈ ಕಾರ್ಯಕ್ರಮ ಮಿಸ್ ಮಾಡದೇ ನೋಡಿ

December 13, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!