ಕಲ್ಪ ಮೀಡಿಯಾ ಹೌಸ್ | ಬಂಟ್ವಾಳ |
ತಾಲೂಕಿನ ವಿಟ್ಲದ ವಿಠ್ಠಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಜೀವಿತ ದ್ವಿತೀಯ ಪಿಯುಸಿ ಕಾಮರ್ಸ್ ವಿಭಾಗದಲ್ಲಿ 580 (96℅) ಅಂಕ ಪಡೆದಿದ್ದಾರೆ.
ಕೊಳ್ನಾಡು ಗ್ರಾಮದ ಕುಳಾಲು ನರ್ಕಳ ನಿವಾಸಿಗಳಾದ ಕುಶಾಲ ಹಾಗೂ ಚಿನ್ನಪ್ಪ ಗೌಡ (ಅಧ್ಯಕ್ಷರು, ಬಿಜೆಪಿ ಕುಳಾಲು 222ನೇ ಬೂತ್) ಇವರ ಸುಪುತ್ರಿಯಾಗಿದ್ದು, ಬಿಜೆಪಿ ಕುಳಾಲು 221 ಹಾಗೂ 222ನೇ ಬೂತ್ ಸಮಿತಿ ಕಾರ್ಯಕರ್ತರು ಅಭಿನಂದನೆ ತಿಳಿಸಿದ್ದಾರೆ.
Also read: ಜೂ.19ರಂದು ರೋನಿತಾ ನವಲೆ ಭರತನಾಟ್ಯ ರಂಗಪ್ರವೇಶ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post