ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಶ್ರೀ ವಿಜಯ ದಾಸರ ಆರಾಧನೆ ಅಂಗವಾಗಿ ಅಖಿಲ ಭಾರತ ಮಾಧ್ವ ಮಹಾ ಮಂಡಳಿ ವತಿಯಿಂದ ಇಂದು ಬೆಳಿಗ್ಗೆ ಹಳೇ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ #Raghavendra Swamy Mutt ಶ್ರೀ ಲಕ್ಮಿ ನರಸಿಂಹ ದೇವಸ್ಥಾನದವರಗೆ ನಗರ ಸಂಕೀರ್ತನೆ ನೆಡೆಸಲಾಯಿತು.
ನಂತರ ಜನ್ನಪುರ ಶ್ರೀ ಮಠದಲ್ಲಿ ಉಡುಪಿಯ ವಂಶಿ ಕೃಷ್ಣಚಾರರಿಂದ ಉಪನ್ಯಾಸ ಹಾಗೂ ತೀರ್ಥ ಪ್ರಸಾದ ಕಾರ್ಯಕ್ರಮ ನೆರವೇರಿತು.
Also read: ಒನಕೆ ಓಬವ್ವ ಇಂದಿನ ಪೀಳಿಗೆಗೆ ಪ್ರೇರಣೆ: ತಹಶೀಲ್ದಾರ್ ಮಂಜುಳಾ ಬಿ. ಹೆಗಡಾಳ್

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post