No Result
View All Result
RPF Mysuru Railway Theft Lost Mobile Recovered copy
English Articles

RPF Mysuru Cracks Railway Property Theft, Recovers Passenger’s Lost Mobile Phone

by kalpa News
August 31, 2026
0

Kalpa Media House  |  Mysuru  | The Railway Protection Force (RPF), Mysuru Division, has demonstrated prompt action and vigilance by...

Read moreDetails
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
SWR food-safety-drive in Karnataka Railway Stations

SWR Intensifies Food Safety Checks Across Karnataka Railway Stations

August 28, 2026
Kriti Sanon Raksha Bandhan Controversy GIVA Withdraw Advt copy

Kriti Sanon’s Raksha Bandhan Ad Faces Backlash; GIVA Withdraws Campaign

August 26, 2026
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
  • Advertise With Us
  • Grievances
  • About Us
  • Contact Us
Tuesday, September 1, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ ಭದ್ರಾವತಿ

ಭದ್ರಾವತಿ-ಪರಿಸರ ಪೂರಕ ಕುಂಬಾರಿಕೆಗೆ ಆತಂಕದ ಸ್ಥಿತಿ: ನಷ್ಟದಿಂದ ವೃತ್ತಿ ತೊರೆಯುತ್ತಿರುವ ಕುಂಬಾರರು

kalpa News by kalpa News
May 25, 2019
in ಭದ್ರಾವತಿ
0
ಭದ್ರಾವತಿ-ಪರಿಸರ ಪೂರಕ ಕುಂಬಾರಿಕೆಗೆ ಆತಂಕದ ಸ್ಥಿತಿ: ನಷ್ಟದಿಂದ ವೃತ್ತಿ ತೊರೆಯುತ್ತಿರುವ ಕುಂಬಾರರು
Share on FacebookShare on TwitterShare on WhatsApp

ಭದ್ರಾವತಿ: ಪ್ಲಾಸ್ಟಿಕ್ ಸಮಸ್ಯೆ ದೇಶದಲ್ಲಿಂದು ಕಂಟಕವಾಗಿ ಪರಿಣಿಮಿಸಿದೆ. ಸರಕಾರಗಳು ಅದರ ನಿವಾರಣೆಗಾಗಿ ನಾನಾ ಕಸರತ್ತು ಮಾಡುತ್ತಿದ್ದರು ಪ್ರಯೋಜನವಾಗದಿರುವುದು ವಿಷಾಧನೀಯ. ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ನೈರ್ಮಲ್ಯ ತಡೆಗೆ ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿತಿರುವ ಸರಕಾರ ಮಣ್ಣಿನ ಪರಿಕರಗಳ ಚಿಂತನೆಗೆ ಮುಂದಾಗಬಹುದೆ ಎಂಬುದು ಯಕ್ಷಪ್ರಶ್ನೆಯಾಗಿದೆ.

ಪರಿಸರ ಕಾಳಜಿಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬೃಹತ್ ಬ್ಯಾನರ್, ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳ ಮೂಲಕ ಹೆಚ್ಚಿನ ಪ್ರಚಾರ ನೀಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ. ಇದರಿಂದ ಸ್ವಚ್ಛ ಭಾರತ್ ಆಂದೋಲನ ಆರಂಭಗೊಂಡ ನಂತರ ದೇಶದಲ್ಲಿನ ಯುವಜನತೆಯಿಂದ ಸ್ವಚ್ಛತೆಗೆ ಬಹಳಷ್ಟು ಜಾಗೃತಿ ಮೂಡುತ್ತಿದೆ. ದುರಂತವೆಂದರೆ ಕೇವಲ ಪ್ಲಾಸ್ಟಿಕ್ ಕೈಚೀಲಗಳ ಬಳಕೆಯ ಮಾತ್ರ ನಿಷೇಧಕ್ಕೆ ಒತ್ತು ನೀಡುತ್ತಿರುವುದರಿಂದ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧತರಲು ಸಾಧ್ಯವಾಗುತ್ತಿಲ್ಲ. ನಗರ ಪ್ರದೇಶಗಳಲ್ಲಿ ಉಪಯೋಗಿಸುತ್ತಿರುವ ಡ್ರಮ್, ಸಿಂಟೆಕ್ಸ್‌ ಟ್ಯಾಂಕ್‌ಗಳು ಸೇರಿದಂತೆ ಅನೇಕ ವಸ್ತುಗಳ ನಿಷೇಧಕ್ಕೆ ಚಿಂತನೆ ನಡೆಯಬೇಕಿದೆ.

ಆಧುನಿಕ ಜೀವನ ಶೈಲಿಯಲ್ಲಿ ಪ್ಲಾಸ್ಟಿಕ್ ಬಳಕೆ ಬದುಕಿನ ಒಂದು ಭಾಗದಂತಾಗಿದೆಯಾದರೂ, ಇದರಿಂದ ಆರೋಗ್ಯ ಸಮಸ್ಯೆ ಹಾಗೂ ಪರಿಸರಕ್ಕೆ ಮಾರಕವಾಗಿದೆ. ಪ್ರತಿನಿತ್ಯ ಸಂಚರಿಸುವ ಟ್ರೆನ್, ಬಸ್ ನಿಲ್ದಾಣಗಳಲ್ಲಿ ಎತ್ಯೇಚ್ಚವಾಗಿ ಮಾರಾಟವಾಗುತ್ತಿರುವ ಪ್ಲಾಸ್ಟಿಕ್ ಬಾಟಲ್ ನೀರು, ಮನೆಗಳಲ್ಲಿ ಉಪಯೋಗಿಸುತ್ತಿರುವ ಕ್ಯಾನ್’ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಮಣ್ಣಿನ ಉಪಕರಣಗಳ ಬಳಕೆ ಹೆಚ್ಚಾಗಬೇಕಾದ ಅವಶ್ಯಕತೆ ಇದೆ. ನೆರೆ ರಾಜ್ಯಗಳಲ್ಲಿ ರೈಲು ಗಾಡಿಗಳಲ್ಲಿ ಮಣ್ಣಿನ ಉಪಕರಣಗಳ ಮೂಲಕ ಕುಡಿಯಲು ನೀರು, ಮಜ್ಜಿಗೆ ಒದಗಿಸುತ್ತಿದ್ದಾರೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಜಾರಿತರುವಂತಾಗಬೇಕಿದೆ. ಇದರಿಂದ ಪರಿಸರಕ್ಕೆ ಪೂರಕವಾಗಲಿದೆ.

ಪ್ಲಾಸ್ಟಿಕ್ ಬಳಕೆಯಿಂದ ಅಸ್ವಚ್ಛತೆಗೆ ಕಾರಣವಾಗಿರುವ ಜೊತೆಯಲ್ಲಿ ಕುಂಬಾರರ ಬದುಕು ಹಸನಾಗಲಿದೆ. ಜೊತೆಗೆ ಕುಂಬಾರಿಕೆಯನ್ನೇ ನಂಬಿಕೊಂಡ ಕುಟುಂಬಗಳಿಗೂ ಸಹ ನೆರವಾಗಲಿದೆ. ಇದರಿಂದ ಅತಂತ್ರ ಸ್ಥಿತಿಗೆ ಸಿಲುಕಿರುವ ಪರಿಸ್ಥಿತಿ ಕಂಡುಬರುತ್ತಿದೆ. ಇದೀಗ ಕುಂಬಾರಿಕೆಯನ್ನು ನಂಬಿಕೊಂಡ ಕುಟುಂಬಗಳು ನಷ್ಟದ ಹಾದಿಯಲ್ಲಿದ್ದು, ಬಹಳಷ್ಟು ಕುಟುಂಬಗಳು ಈ ವೃತ್ತಿಯನ್ನೇ ತೊರೆಯುತ್ತಿರುವ ಸ್ಥಿತಿ ಕಂಡುಬರುತ್ತಿದೆ. ಆದ್ದರಿಂದ ಮಣ್ಣಿನ ಉಪಕರಣಗಳ ಬಳಕೆ ಹೆಚ್ಚಾಗದಿದ್ದರೆ, ಮುಂದಿನ ದಿನಗಳಲ್ಲಿ ಬೇಕೆಂದರೂ ಸಿಗಲಾರದ ಸ್ಥಿತಿ ಎದುರಾಗಲಿದೆ. ಇದನ್ನು ತಡೆಗಟ್ಟಲು ಮಣ್ಣಿನ ಉಪಕರಣಗಳ ಬಳಕೆಗೆ ಆದ್ಯತೆ ನೀಡಬೇಕಿದೆ.

ಭದ್ರಾವತಿ: ಮಾರಾಟಕ್ಕಾಗಿ ಸಿದ್ದಗೊಂಡಿರುವ ಮಣ್ಣಿನ ಪರಿಕರಗಳಿಗೆ ಬಣ್ಣ ಲೇಪನ ಮಾಡುತ್ತಿರುವ ವ್ಯಾಪಾರಿ ಪಿ.ಬಸವರಾಜ್

ಹಿಂದಿನ ಕಾಲದಲ್ಲಿ ಅಡುಗೆ ಮನೆಯಲ್ಲಿ ಬಹಳಷ್ಟು ಮಣ್ಣಿನ ಉಪಕರಣಗಳನ್ನೇ ಬಳಸುತ್ತಿದ್ದರು. ಇದರಿಂದ ಬಹಳಷ್ಟು ರುಚಿ ಸಿಗುವುದರ ಜೊತೆಗೆ, ಉತ್ತಮ ಆರೋಗ್ಯಕ್ಕೂ ಪೂರಕವಾಗಿದ್ದವು. ಮಣ್ಣಿನ ಉಪಕರಣಗಳ ತಯಾರಿಸುವ ಕಂಬಾರರ ಕುಟುಂಬಗಳಿಗೂ ಇದು ಬದುಕು ಕಟ್ಟಿಕೊಳ್ಳಲು ವೃತ್ತಿ ಸಹಾಯಕವಾಗಿ ಮಡಿಕೆಗಳ ಬಳಕೆ ಸಹಕಾರಿಯಾಗಿದ್ದವು. ಇಂದು ತಣ್ಣನೆ ನೀರಿಗಾಗಿ ಪ್ರೀಡ್ಜ್‌ ಹಾಗೂ ಪ್ರೀಜರನ್ನೇ ಅವಲಂಭಿಸಬೇಕಿದೆ.

ಆದರೆ ಇದೀಗ ಬಹುತೇಕ ಪ್ಲಾಸ್ಟಿಕ್ ಬಳಕೆಯ ವಸ್ತುಗಳ ಬಳಕೆ ಕಂಡುಬರುತ್ತಿದ್ದು, ಇದರಿಂದ ಹಲವಾರು ರೀತಿಯ ಅವಾಂತರಗಳು ಸೃಷ್ಟಿಯಾಗುತ್ತಿವೆ. ಆದ್ದರಿಂದ ಇನ್ನಾದರೂ ಜನರು ಮಣ್ಣಿನ ಉಪಕರಣಗಳ ಬಳಕೆಗೆ ಆದ್ಯತೆ ನೀಡಬೇಕಾದ ಅವಶ್ಯಕತೆ ಇದೆ.

ಮಣ್ಣಿನ ಪರಿಕರಗಳ ಉಪಯೋಗ ಕುಂಠಿತ:
ಕೇವಲ 2 ರೂ. ದೀಪದಿಂದ ಹಿಡಿದು 500 ರೂ. ಬೆಲೆ ಬಾಳುವ ನವೀನ ಮಾದರಿಯ ನಲ್ಲಿಯ ಮಡಕೆಗಳನ್ನು ತಯಾರು ಮಾಡಿ ಮಾರಾಟ ಮಾಡಲಾಗುತ್ತಿದೆ. ಒಂದೊಂದೆಡೆ ಜನರಿಂದ ಬಳಕೆ ಕಡಿಮೆಯಾಗುತ್ತಿದ್ದರೆ, ಮತ್ತೊಂದೆಡೆ ಮಣ್ಣು ಸಿಗುವುದು ಸಹ ಕಷ್ಟವಾಗುತ್ತಿದೆ. ಜೀವನ ಸಾಗಿಸಲು ಕುಂಬಾರಿಕೆ ಲಾಭದಾಯಕವಾಗಿಲ್ಲದ ಕಾರಣ ಬಹಳಷ್ಟು ಜನರು ವೃತ್ತಿಯನ್ನು ತೊರೆದಿದ್ದಾರೆ.

ಇಂದು ಮದುವೆ-ಮುಂಜಿ ಸೇರಿದಂತೆ ಕೆಲವು ಶುಭ ಸಮಾರಂಭಗಳಿಗೆ ಅಗತ್ಯವಿರುವ ಚಿತ್ರಲೇಪಿತ ಮಡಿಕೆಗಳಿಗಷ್ಟೇ ಬೇಡಿಕೆ ಕಂಡುಬರುತ್ತಿದೆ. ಬಹಳಷ್ಟು ಜನ ವೃತ್ತಿ ತೊರೆಯಬಾರದು ಎಂಬ ಕಾರಣಕ್ಕಷ್ಟೇ ಕಸುಬು ಬಿಡದೆ, ಮುಂದುವರೆಸಿದ್ದಾರೆ. ಇದನ್ನೇ ನಂಬಿಕೊಂಡ ಕುಟುಂಬಗಳ ಸ್ಥಿತಿ ಹದಗೆಟ್ಟಿದೆ. ಮಣ್ಣಿನ ಉಪಕರಣಗಳು ಬಹಳಷ್ಟು ಉಪಯೋಗಕಾರಿಯಾಗಿದ್ದರೂ, ಜನರು ಅದೇಕೆ ನಿರುತ್ಸಾಹ ತೋರುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಕುಂಬಾರ ಬೀದಿಯ ವಾಸಿ ಹಾಗೂ ಮಣ್ಣಿನ ಪರಿಕರಗಳ ವ್ಯಾಪಾರಿ ಪಿ. ಬಸವರಾಜ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)

Tags: BhadravathiClay toolKannada ArticleKannada NewsMalnad NewsPlastic usagePotterಕುಂಬಾರಪ್ಲಾಸ್ಟಿಕ್ ಬಳಕೆಭದ್ರಾವತಿಮಡಿಕೆಮಣ್ಣಿನ ಪರಿಕರ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಮೈತ್ರಿ ಸರ್ಕಾರ ಬೀಳಿಸಲು ಬಿಎಸ್’ವೈ ಯತ್ನಿಸಿದರೆ ಸಮಸ್ಯೆ ತಂದುಕೊಳ್ಳುವುದು ನಿಶ್ಚಿತ: ಅಮ್ಮಣ್ಣಾಯ

Next Post

ದೇಶದ 15ನೆಯ ಪ್ರಧಾನಿಯಾಗಿ ಮೋದಿ ನೇಮಕ, ಸಂಪುಟ ಸದಸ್ಯರ ಆಯ್ಕೆಗೆ ರಾಷ್ಟ್ರಪತಿ ಸೂಚನೆ

kalpa News

kalpa News

Next Post
ದೇಶದ 15ನೆಯ ಪ್ರಧಾನಿಯಾಗಿ ಮೋದಿ ನೇಮಕ, ಸಂಪುಟ ಸದಸ್ಯರ ಆಯ್ಕೆಗೆ ರಾಷ್ಟ್ರಪತಿ ಸೂಚನೆ

ದೇಶದ 15ನೆಯ ಪ್ರಧಾನಿಯಾಗಿ ಮೋದಿ ನೇಮಕ, ಸಂಪುಟ ಸದಸ್ಯರ ಆಯ್ಕೆಗೆ ರಾಷ್ಟ್ರಪತಿ ಸೂಚನೆ

Leave a Reply Cancel reply

Your email address will not be published. Required fields are marked *

No Result
View All Result
RPF Mysuru Railway Theft Lost Mobile Recovered copy
English Articles

RPF Mysuru Cracks Railway Property Theft, Recovers Passenger’s Lost Mobile Phone

by kalpa News
August 31, 2026
0

Kalpa Media House  |  Mysuru  | The Railway Protection Force (RPF), Mysuru Division, has demonstrated prompt action and vigilance by...

Read moreDetails
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
SWR food-safety-drive in Karnataka Railway Stations

SWR Intensifies Food Safety Checks Across Karnataka Railway Stations

August 28, 2026
Kriti Sanon Raksha Bandhan Controversy GIVA Withdraw Advt copy

Kriti Sanon’s Raksha Bandhan Ad Faces Backlash; GIVA Withdraws Campaign

August 26, 2026
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL