ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ರಾಮ್ ಸೇನಾ ವತಿಯಿಂದ ಈ ಬಾರಿಯ ಗಣೇಶೋತ್ಸವದಲ್ಲಿ ಕೋವಿಡ್ ಪರಿಮಿತಿಯಲ್ಲಿ ಸಾರ್ವಜನಿಕವಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ಅನುಮತಿ ಕೋರಿ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಅವರಿಗೆ ಇಂದು ಮನವಿ ಸಲ್ಲಿಸಲಾಯಿತು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಈ ಸಂಧರ್ಭದಲ್ಲಿ ರಾಮ್ ಸೇನಾ ಶಿವಮೊಗ್ಗ ಜಿಲ್ಲಾ ಅದ್ಯಕ್ಷ ಉಮೇಶ್ ಗೌಡ, ಭದ್ರಾವತಿ ರಾಮ್ ಸೇನಾ ತಾಲೂಕು ಅದ್ಯಕ್ಷ ಸಚಿನ್ ಎಂ ವೆರ್ಣೇಕರ್ , ಪ್ರವೀಣ್ ಶೆಟ್ಟಿ, ಪವನ್ , ಮಹೇಶ್ ಶೇಟ್ , ಪ್ರತೀಕ್ ಜಿ ಶೇಟ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post